ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 10.1 ಬಂತು

By Varun
|
ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 10.1 ಬಂತು

ಅಮೇರಿಕಾ, ಯು.ಕೆ ನಂತರ ಈಗ ಭಾರತದಲ್ಲೂ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 10.1 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ, ಕೊರಿಯಾದ ದೈತ್ಯ ಕಂಪನಿ ಸ್ಯಾಮ್ಸಂಗ್.

ಈಗ ಇದನ್ನು ಇ-ಸ್ಟೋರ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ನೀವು ಪ್ರೀ- ಆರ್ಡರ್ ಮಾಡಬಹುದು. ಕೇವಲ 2 ಸಾವಿರ ರೂಪಾಯಿ ಅಡ್ವಾನ್ಸ್ ಕೊಟ್ಟು ಬುಕ್ ಮಾಡಿದರೆ 3,249 ರೂಪಾಯಿ ಮೌಲ್ಯದ ಕವರ್ ಕೂಡ ಉಚಿತವಾಗಿ ಬರಲಿದೆ.

ಗ್ಯಾಲಕ್ಸಿ ನೋಟ್ 8000 ಅನ್ನು ಒಮ್ಮೆ ಪ್ರೀ-ಆರ್ಡರ್ ಮಾಡಿದರೆ ಮತ್ತೆ ರದ್ದು ಮಾಡಲು ಆಗುವುದಿಲ್ಲ ಎಂದು ಸ್ಯಾಮ್ಸಂಗ್ ತಿಳಿಸಿದ್ದು, ಸ್ಟೈಲಸ್ ಪೆನ್ ಜೊತೆ ಬರಲಿದೆ.

10.1 ಇಂಚ್ ಸ್ಕ್ರೀನ್, ಸ್ಟೈಲಸ್ ಪೆನ್, 1.4 GHz ಕ್ವಾಡ್ ಕೋರ್ ಪ್ರೋಸೆಸರ್, ಆಂಡ್ರಾಯ್ಡ್ 4.0 ತಂತ್ರಾಂಶ, 16 GB ಮೆಮೊರಿ, 2 GB ಆಂತರಿಕ ಮೆಮೊರಿ, 7,000 Mah ಬ್ಯಾಟರಿ ಹಾಗು 5 ಮೆಗಾ ಪಿಕ್ಸೆಲ್ ಕ್ಯಾಮರಾ ಜೊತೆ ಬರಲಿರುವ ಇದನ್ನು ಈಗಲೇ ಬುಕ್ ಮಾಡಲು ಸ್ಯಾಮ್ಸಂಗ್ ಮಳಿಗೆಗೆ ಹೋಗಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X