Subscribe to Gizbot

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 10.1 ಫೀಚರ್

Posted By: Varun
ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 10.1 ಫೀಚರ್

ಕೊನೆಗೂ ಕೊರಿಯಾದ ಎಲೆಕ್ಟ್ರಾನಿಕ್ ದೈತ್ಯ ಸ್ಯಾಮ್ಸಂಗ್ ಕಂಪನಿ ಗ್ಯಾಲಕ್ಸಿ ನೋಟ್ 10.1 ಅನ್ನು ಆಗಸ್ಟ್ ತಿಂಗಳಲ್ಲೇ ಬಿಡುಗಡೆ ಮಾಡಲಿದೆ ಎಂದು ಘೋಷಿಸಿದೆ.

ಮೊಬೈಲ್ ವರ್ಲ್ಡ್ ಕಾಂಗ್ರೆಸ್ಸ್ 2012 ರಕ್ಲ್ಲಿ ಎಲ್ಲರ ಆಕರ್ಷಣೆಯಾಗಿದ್ದ ಇದು ಈಗ ಮಾರುಕಟ್ಟೆಗೆ ಬರುವುದು ಖಚಿತವಾಗಿದೆ. ಇದರ ಫೀಚರುಗಳು ಹಾಗು ಬೆಲೆಯೂ ಪಕ್ಕಾ ಆಗಿದ್ದು ಅದು ಈ ರೀತಿ ಇದೆ:

  • 10.1-ಇಂಚಿನ WXGA LCD ಡಿಸ್ಪ್ಲೇ

  • ಆಂಡ್ರಾಯ್ಡ್ 4.0 ಐಸ್ಕ್ರೀಮ್ ಸ್ಯಾಂಡ್ವಿಚ್

  • 1.4GHz ಕ್ವಾಡ್ ಕೋರ್ ಪ್ರೊಸೆಸರ್

  • 2 GB ರಾಮ್

  • 5-ಮೆಗಾಪಿಕ್ಸೆಲ್ ಕ್ಯಾಮೆರಾ

  • ವೀಡಿಯೊ ಚಾಟ್ ವ್ಯವಸ್ಥೆ ಇರುವ 1.9 ಮೆಗಾಪಿಕ್ಸೆಲ್ ಕ್ಯಾಮರಾ

  • ಪೆನ್ ಸ್ಟೈಲಸ್ ವ್ಯವಸ್ಥೆ

  • ವೈಫೈ, HSPA-ಪ್ಲಸ್ ಮತ್ತು 3G ಸಂಪರ್ಕ
 

ಸುಮಾರು $749.50 (ಅಂದಾಜು 41,890 ರೂಪಾಯಿ)ಗೆ ಅಮೆರಿಕಾದಲ್ಲಿ ಬಿಡುಗಡೆಯಾಗಲಿದೆ. ಆದರೆ ಭಾರತದಲ್ಲಿ ಇದು ಯಾವಾಗ ಬರಲಿದೆ ಎಂಬ ಮಾಹಿತಿ ಇಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot