Subscribe to Gizbot

ಸ್ಯಾಮ್‌ಸಂಗ್‌ ಹೊಸ ಟ್ಯಾಬ್ಲೆಟ್‌ ಬಿಡುಗಡೆ

Written By:

ಬರ್ಲಿ‌ನ್‌ನಲ್ಲಿ ನಡೆಯುತ್ತಿರುವ ಐಎಫ್‌ಎ ಶೋನಲ್ಲಿ ಸ್ಯಾಮ್‌ಸಂಗ್‌ ಹೊಸ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ. ಆಂಡ್ರಾಯ್ಡ್‌ ಜೆಲ್ಲಿ ಬೀನ್ ಅಪ್‌ಡೇಟ್‌ 4.3 ಓಎಸ್‌ನೊಂದಿಗೆ ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 10.1 ಬಿಡುಗಡೆಯಾಗಿದೆ.

ಗ್ರಾಹಕರಿಗೆ ಬೇಕಾದ ಆಯ್ಕೆಗಳನ್ನು ಆರಿಸಿ ಖರೀದಿಸಲು ಸ್ಯಾಮ್‌ಸಂಗ್‌ ಈ ಟ್ಯಾಬ್ಲೆಟ್‌ನಲ್ಲೇ ಮೂರು ರೀತಿಯ ಟ್ಯಾಬ್‌ಗಳನ್ನು ತಯಾರಿಸಿದ್ದಾರೆ.ಒಂದು ವೈಫೈ ಮಾತ್ರ ಇರುವ ಟ್ಯಾಬ್ಲೆಟ್‌, ಇನ್ನೊಂದು ವೈಫೈ ಮತ್ತು 3ಜಿ ಸಂಪರ್ಕ‌ವಿರುವ ಟ್ಯಾಬ್ಲೆಟ್‌, ಇನ್ನೊಂದು ವೈಫೈ,ಎಲ್‌ಟಿಇ ಸಂಪರ್ಕ‌ವಿರುವ ಟ್ಯಾಬ್ಲೆಟ್‌ನ್ನು ತಯಾರಿಸಿದ್ದಾರೆ.ಎಸ್‌ ಪೆನ್‌ ವಾಚ್‌ ಆನ್‌‌,ಸ್ಯಾಮ್‌ಸಂಗ್‌ ಲಿಂಕ್‌‌,ಗ್ರೂಪ್‌ ಪ್ಲೇ,ಫ್ಲಿಪ್‌ಬೋರ್ಡ್‌‌,ಡ್ರಾಪ್‌ ಬಾಕ್ಸ್,ಟ್ವೀಟರ್‌,ಕ್ರೋಮ್‌,ಸರ್ಚ್,ಜಿಮೇಲ್‌‌,ಮ್ಯಾಪ್ಸ್‌‌,ಪ್ಲೇಸ್ಟೋರ್‌‌,ಹ್ಯಾಂಗ್‌ಔಟ್‌‌,ವಾಯ್ಸ್‌ ಸರ್ಚ‌‌,ಯೂಟ್ಯೂಬ್‌,ಗೂಗಲ್‌ ಸೆಟ್ಟಿಂಗ್ಸ್‌,ಮೆಸೇಂಜರ್‌ನಂತ ಗೂಗಲ್‌ ಪ್ರಿ ಲೋಡೆಡ್‌ ಆಪ್‌ಗಳಿವೆ.

ಎಕ್ಸಲರೋಮೀಟರ್‌‌,ಜಿಯೋ ಮ್ಯಾಗ್ನಟಿಕ್‌, ಗೈರೋಸ್ಕೋಪ್‌‌,ಆರ್‌ಜಿಬಿ, ಸೆನ್ಸರ್‌ಗಳಿವೆ. ಮ್ಯಾಪ್‌ಗಾಗಿ ಜಿಪಿಎಸ್‌,ಗ್ಲೋನಾಸ್‌ ನೀಡಿದ್ದಾರೆ.ಈ ಟ್ಯಾಬ್ಲೆಟ್‌ಗಳ ಬೆಲೆಯನ್ನು ತಿಳಿಸದಿದ್ದರೂ ಮುಂದಿನ ಅಕ್ಟೋಬರ್‌ನಲ್ಲಿ ಈ ಟ್ಯಾಬ್ಲೆಟ್‌ ವಿಶ್ವದ ಮಾರುಕಟ್ಟೆಗೆ ಬರಲಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 10.1

ವಿಶೇಷತೆ:
10.1 ಇಂಚಿನ WQXGA ಸುಪರ್‌ ಎಲ್‌ಸಿಡಿ ಸ್ಕ್ರೀನ್‌(2560X1600 ಪಿಕ್ಸೆಲ್‌)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್
1.9GHz ಅಕ್ಟಾ ಕೋರ್‌ ಪ್ರೊಸೆಸರ್‌(3ಜಿ/ವೈಫೈ)
2.3GHz ಕ್ವಾಡ್‌ ಕೋರ್‌ ಪ್ರೊಸೆಸರ್‌ (ಎಲ್‌ಟಿಇ)
3GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
16GB/ 32GB/ 64GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
8220mAh ಬ್ಯಾಟರಿ


ಸ್ಯಾಮ್‌ಸಂಗ್ ಟ್ಯಾಬ್ಲೆಟ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಯಾಮ್‌ಸಂಗ್‌ ಹೊಸ ಟ್ಯಾಬ್ಲೆಟ್‌ ಬಿಡುಗಡೆ

ಸ್ಯಾಮ್‌ಸಂಗ್‌ ಹೊಸ ಟ್ಯಾಬ್ಲೆಟ್‌ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 10.1

 ಸ್ಯಾಮ್‌ಸಂಗ್‌ ಹೊಸ ಟ್ಯಾಬ್ಲೆಟ್‌ ಬಿಡುಗಡೆ

ಸ್ಯಾಮ್‌ಸಂಗ್‌ ಹೊಸ ಟ್ಯಾಬ್ಲೆಟ್‌ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 10.1

 ಸ್ಯಾಮ್‌ಸಂಗ್‌ ಹೊಸ ಟ್ಯಾಬ್ಲೆಟ್‌ ಬಿಡುಗಡೆ

ಸ್ಯಾಮ್‌ಸಂಗ್‌ ಹೊಸ ಟ್ಯಾಬ್ಲೆಟ್‌ ಬಿಡುಗಡೆ


ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 10.1

 ಸ್ಯಾಮ್‌ಸಂಗ್‌ ಹೊಸ ಟ್ಯಾಬ್ಲೆಟ್‌ ಬಿಡುಗಡೆ

ಸ್ಯಾಮ್‌ಸಂಗ್‌ ಹೊಸ ಟ್ಯಾಬ್ಲೆಟ್‌ ಬಿಡುಗಡೆ

ಸ್ಯಾಮ್‌ಸಂಗ್‌ ಎಸ್‌ ಪೆನ್‌ ಸ್ಟೈಲಸ್‌

 ಸ್ಯಾಮ್‌ಸಂಗ್‌ ಹೊಸ ಟ್ಯಾಬ್ಲೆಟ್‌ ಬಿಡುಗಡೆ

ಸ್ಯಾಮ್‌ಸಂಗ್‌ ಹೊಸ ಟ್ಯಾಬ್ಲೆಟ್‌ ಬಿಡುಗಡೆ

ಸ್ಯಾಮ್‌ಸಂಗ್‌ ಎಸ್‌ ಪೆನ್‌ ಸ್ಟೈಲಸ್‌

 ಸ್ಯಾಮ್‌ಸಂಗ್‌ ಹೊಸ ಟ್ಯಾಬ್ಲೆಟ್‌ ಬಿಡುಗಡೆ

ಸ್ಯಾಮ್‌ಸಂಗ್‌ ಹೊಸ ಟ್ಯಾಬ್ಲೆಟ್‌ ಬಿಡುಗಡೆ

ಸ್ಯಾಮ್‌ಸಂಗ್‌ ಎಸ್‌ ಪೆನ್‌ ಸ್ಟೈಲಸ್‌

 ಸ್ಯಾಮ್‌ಸಂಗ್‌ ಹೊಸ ಟ್ಯಾಬ್ಲೆಟ್‌ ಬಿಡುಗಡೆ

ಸ್ಯಾಮ್‌ಸಂಗ್‌ ಹೊಸ ಟ್ಯಾಬ್ಲೆಟ್‌ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 10.1

 ಸ್ಯಾಮ್‌ಸಂಗ್‌ ಹೊಸ ಟ್ಯಾಬ್ಲೆಟ್‌ ಬಿಡುಗಡೆ

ಸ್ಯಾಮ್‌ಸಂಗ್‌ ಹೊಸ ಟ್ಯಾಬ್ಲೆಟ್‌ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 10.1

 ಸ್ಯಾಮ್‌ಸಂಗ್‌ ಹೊಸ ಟ್ಯಾಬ್ಲೆಟ್‌ ಬಿಡುಗಡೆ

ಸ್ಯಾಮ್‌ಸಂಗ್‌ ಹೊಸ ಟ್ಯಾಬ್ಲೆಟ್‌ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 10.1

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot