10.1 ಇಂಚ್ ನ ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ 2 ಬಂತು
oi
-Varun
By Varun

ಸ್ಯಾಮ್ಸಂಗ್ ಈ ವಾರ ಗ್ಯಾಲಕ್ಸಿ ನಾಟ್ ಫ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ 750 ನ ಹೊಸ ಆವೃತ್ತಿಯಾದ, 10.1 ಇಂಚ್ ಸ್ಕ್ರೀನ್ ಇರುವ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ 2 10.1 ಎಂಬ ಹೆಸರಿನ ಈ ಟ್ಯಾಬ್ಲೆಟ್ ಫೆಬ್ ತಿಂಗಳಲ್ಲಿ ನಡೆದ ಮೊಬೈಲ್ ವಾರದಲ್ ಕಾಂಗ್ರೆಸ್ ನಲ್ಲಿ ಅನಾವರಣಗೊಂಡಿತ್ತು. ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ ವಿಚ್ ತಂತ್ರಾಂಶವಿರುವ ಇದು 16 GB ಮಾಡಲ್ ನಲ್ಲಿ ಬಿಡುಗಡೆಯಾಗಿದೆ.
ಇದರ ಫೀಚರುಗಳು ಈ ರೀತಿ ಇವೆ:
- 10.1ಇಂಚ್ ಕೆಪಾಸಿಟಿವ್ ಟಚ್ ಸ್ಕ್ರೀನ್
- PLS (ಪ್ಲೇನ್ ಲೈನ್ ಸ್ವಿಚಿಂಗ್) ತಂತ್ರಜ್ಞಾನ ದ ಡಿಸ್ಪ್ಲೇ
- 1GHz DDR 2 ರಾಮ್
- 1GB ಡ್ಯುಯಲ್ ಕೋರ್ ಪ್ರೊಸೆಸರ್
- ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ ವಿಚ್ ತಂತ್ರಾಂಶ
- HSPA + HSPA + 3G ಸಂಪರ್ಕ
- ವೈಫೈ, ಬ್ಲೂಟೂತ್, A-GPS ಸಂಪರ್ಕ
- 3G ಮೆಗಾಪಿಕ್ಸೆಲ್ ಕ್ಯಾಮರಾ (HD 720p ವೀಡಿಯೋ ತೆಗೆಯಬಹುದು)
- ವಿಡಿಯೋ ಕಾನ್ಫರೆನ್ಸಿಂಗ್ ಮತ್ತು ವೀಡಿಯೊ ಕರೆ ಮಾಡಬಹುದಾದ VGAಕ್ಯಾಮೆರಾ.
- 7000 mAh ಬ್ಯಾಟರಿ
ಸ್ಯಾಮ್ಸಂಗ್ ಆನ್ಲೈನ್ ಮಳಿಗೆಯಲ್ಲಿ ಇದನ್ನ್ನು ನೀವು 32,990 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications