ಆನ್‌ಲೈನಲ್ಲಿ ಸ್ಯಾಮ್‌ಸಂಗ್ ಟ್ಯಾಬ್ಲೆಟ್ ಖರೀದಿಸಿ
ಸ್ಯಾಮ್‌ಸಂಗ್‌ನ ದೊಡ್ಡ ಸ್ಕ್ರೀನ್ ಟ್ಯಾಬ್ಲೆಟ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಗುಡ್‌ನ್ಯೂಸ್.ಸ್ಯಾಮ್‌ಸಂಗ್‌ನ ದೊಡ್ಡ 10.1 ಇಂಚಿನ ಟ್ಯಾಬ್ಲೆಟ್ ಸ್ಯಾಮ್‌ಸಂಗ್ ಆನ್‌ಲೈನ್ ಸ್ಟೋರ್‌ನಲ್ಲಿ ಲಭ್ಯವಿದೆ. ಈ ಟ್ಯಾಬ್ಲೆಟ್‌ಗೆ ಸ್ಯಾಮ್‌ಸಂಗ್ 36,340 ರೂ.ಬೆಲೆಯನ್ನು ನಿಗದಿ ಮಾಡಿದೆ.
243.1x176.1x8 ಮಿ.ಮೀ ಗಾತ್ರದ ಟ್ಯಾಬ್ಲೆಟ್,510 ಗ್ರಾಂ ತೂಕವನ್ನು ಹೊಂದಿದೆ.ಟಚ್‌ವಿಝ್ ಯೂಸರ್ ಇಂಟರ್‌ಫೇಸ್ ಜೆಲ್ಲಿ ಬೀನ್ ಓಎಸ್ ಹೊಂದಿರುವ ಟ್ಯಾಬ್ಲೆಟ್ 1.6GHz ಡ್ಯುಯಲ್ ಕೋರ್ ಪ್ರೊಸೆಸರ್,1 GB RAM ,16 GB ಆಂತರಿಕ ಮೆಮೊರಿಯನ್ನು ಒಳಗೊಂಡಿದೆ. ಈ ಟ್ಯಾಬ್ಲೆಟ್‌ನಲ್ಲಿ ಸಿಮ್ ಹಾಕಲು ಸಾಧ್ಯವಿಲ್ಲ. ವೈಫೈ,ಬ್ಲೂಟೂತ್,ಜಿಪಿಎಸ್ ಕನೆಕ್ಟಿವಿಟಿ ವಿಶೇಷತೆಗಳನ್ನು ಒಳಗೊಂಡಿದೆ.

ಗೆಲಾಕ್ಸಿ ಟ್ಯಾಬ್ 3 10.1
ವಿಶೇಷತೆ:
10.1 ಇಂಚಿನ ಟಿಎಫ್‌ಟಿ ಸ್ಕ್ರೀನ್(1280 x 800 ಪಿಕ್ಸಲ್)
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
1.6GHz ಡ್ಯುಯಲ್ ಕೋರ್ ಪ್ರೊಸೆಸರ್
1 GB RAM
16 GB ಆಂತರಿಕ ಮೆಮೊರಿ
3 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
64ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಜಿಪಿಎಸ್,ಬ್ಲೂಟೂತ್
6800mAh ಬ್ಯಾಟರ
ಇದನ್ನೂ ಓದಿ: ಫೇಸ್‌ಬುಕ್ ಕೇಂದ್ರ ಕಚೇರಿ ನೋಡಿದ್ದೀರಾ?
ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌ಬಾಟ್‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications