Subscribe to Gizbot

ಮಕ್ಕಳಿಗಾಗಿ ಸ್ಯಾಮ್‌ಸಂಗ್‌ನಿಂದ ಹೊಸ ಟ್ಯಾಬ್ಲೆಟ್‌

Posted By:

ವಿಶ್ವದ ಸ್ಮಾರ್ಟ್‌‌ಫೋನ್‌ ದಿಗ್ಗಜ ಕಂಪೆನಿ ಸ್ಯಾಮ್‌ಸಂಗ್‌ ಮಕ್ಕಳಿಗಾಗಿ ಹೊಸ ಟ್ಯಾಬ್ಲೆಟ್‌ನ್ನು ತಯಾರಿಸಿದೆ.ಗೆಲಾಕ್ಸಿ ಟ್ಯಾಬ್‌ 3ಕಿಡ್ಸ್‌ ಹೆಸರಿನ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಲಿದ್ದು, ಈ ಟ್ಯಾಬ್ಲೆಟ್‌‌ ಮಕ್ಕಳಿಗಾಗಿಯೇ ಸ್ಯಾಮ್‌ಸಂಗ್‌ನವರು ಅಭಿವೃದ್ಧಿಪಡಿಸಿದ ಹೊಸ ಪ್ರಿಲೋಡೆಡ್‌ ಕಿಡ್ಸ್‌ ಸ್ಟೋರ್‌‌ನೊಂದಿಗೆ ಬರಲಿದೆ.

ಆರಂಭದ ಹಂತವಾಗಿ ಮುಂದಿನ ತಿಂಗಳು ಕೋರಿಯಾದಲ್ಲಿ ಇದು ಮಾರುಕಟ್ಟೆಗೆ ಬರಲಿದ್ದು, ಮುಂದಿನ ದಿನಗಳಲ್ಲಿ ಯುರೋಪ್‌ ಮತ್ತು ಅಮೆರಿಕನ್‌ ದೇಶಗಳಲ್ಲಿ ಈ ಟ್ಯಾಬ್ಲೆಟ್‌ ಬಿಡುಗಡೆ ಮಾಡಲಾಗುವುದು ಎಂದು ಸ್ಯಾಮ್‌ಸಂಗ್‌ ಹೇಳಿದೆ. ಈ 302 ಗ್ರಾಂ ತೂಕವಿರುವ ಮಕ್ಕಳಿಗಾಗಿ ಅಭಿವೃದ್ಧಿಪಡಿಸಿದ ಟ್ಯಾಬ್ಲೆಟ್‌ನ ಬೆಲೆಯನ್ನು ಸ್ಯಾಮ್‌ಸಂಗ್‌ ಇದುವರೆಗೂ ಎಲ್ಲಿಯೂ ಪ್ರಕಟಿಸಿಲ್ಲ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ಯಾಬ್‌ 3ಕಿಡ್ಸ್‌(Samsung Galaxy Tab 3)

ವಿಶೇಷತೆ:
7 ಇಂಚಿನ WSVGA ಟಚ್‌ಸ್ಕ್ರೀನ್‌(1024x600 ಪಿಕ್ಸೆಲ್‌)
ಆಂಡ್ರಾಯ್ಡ್ 4.1 ಜೆಲ್ಲಿಬೀನ್‌ ಟ್ಯಾಬ್ಲೆಟ್
1.2GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
1GB RAM
8GB ಆಂತರಿಕ ಮೆಮೋರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
4000mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಮಕ್ಕಳಿಗಾಗಿ ಸ್ಯಾಮ್‌ಸಂಗ್‌ನಿಂದ ಹೊಸ ಟ್ಯಾಬ್ಲೆಟ್‌

ಮಕ್ಕಳಿಗಾಗಿ ಸ್ಯಾಮ್‌ಸಂಗ್‌ನಿಂದ ಹೊಸ ಟ್ಯಾಬ್ಲೆಟ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ಯಾಬ್‌ 3ಕಿಡ್ಸ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot