ಆನ್‌ಲೈನಲ್ಲಿ ಸ್ಯಾಮ್‌ಸಂಗ್ ಹೊಸ ಟ್ಯಾಬ್ಲೆಟ್ ಖರೀದಿಸಿ
ಸ್ಯಾಮ್‌ಸಂಗ್ ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಕಡಿಮೆ ಬೆಲೆಯ ಏಳು ಇಂಚಿನ ಟ್ಯಾಬ್ಲೆಟ್ ಈಗ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಲಭ್ಯವಿದೆ.ಗೆಲಾಕ್ಸಿ ಟ್ಯಾಬ್ 3 ನಿಯೋ ಹೆಸರಿನ ಟ್ಯಾಬ್ಲೆಟ್‌ಗೆ ಸ್ಯಾಮ್‌ಸಂಗ್ 16,750 ಬೆಲೆ ನಿಗದಿ ಪಡಿಸಿದ್ದರೂ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
116.4 x 193.4 x 9.7 ಮಿ.ಮೀ ಗಾತ್ರ,310 ಗ್ರಾಂ ತೂಕದ ಟ್ಯಾಬ್ಲೆಟ್ 1024 X 600 ಪಿಕ್ಸೆಲ್ ರೆಸೂಲೂಶನ್,170 ಪಿಪಿಐ ಹೊಂದಿರುವ 7 ಇಂಚಿನ WSVGA ಸ್ಕ್ರೀನ್ ಹೊಂದಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಹೊಸ ಸ್ಯಾಮ್‌ಸಂಗ್ ಟ್ಯಾಬ್ಲೆಟ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗಾಗಿ ಇಲ್ಲಿ ಆನ್‌ಲೈನ್ ಶಾಪಿಂಗ್ ತಾಣಗಳ ಮಾಹಿತಿಯನ್ನು ನೀಡಲಾಗಿದೆ.
ಗೆಲಾಕ್ಸಿ ಟ್ಯಾಬ್ 3 ನಿಯೋ
ವಿಶೇಷತೆ:
ಸಿಂಗಲ್ ಸಿಮ್(ಮೈಕ್ರೋ ಸಿಮ್)
7 ಇಂಚಿನ WSVGA ಸ್ಕ್ರೀನ್(1024 x 600 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2 GHz ಡ್ಯುಯಲ್ ಕೋರ್ ಪ್ರೊಸೆಸರ್
1ಜಿಬಿ ರ್‍ಯಾಮ್
8 ಜಿಬಿ ಆಂತರಿಕ ಮೆಮೊರಿ
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾ ನೀಡಿಲ್ಲ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
3600mAh ಬ್ಯಾಟರಿ
ಇದನ್ನೂ ಓದಿ: ಯುಗಾದಿ ಹಬ್ಬ- ಟಾಪ್ ಸ್ಮಾರ್ಟ್‌ಫೋನ್‌ಗಳ ಬೆಲೆ ಮತ್ತಷ್ಟು ಇಳಿಕೆ


Click it and Unblock the Notifications

















