ಸ್ಯಾಮ್‌ಸಂಗ್‌ನಿಂದ ಕಡಿಮೆ ಬೆಲೆಯ ಟ್ಯಾಬ್ಲೆಟ್‌ ಬಿಡುಗಡೆ

Written By:

ಸ್ಯಾಮ್‌ಸಂಗ್‌ ಮಾರುಕಟ್ಟೆಗೆ ಕಡಿಮೆ ಬೆಲೆಯ ಏಳು ಇಂಚಿನ ಟ್ಯಾಬ್ಲೆಟ್‌ ಬಿಡುಗಡೆ ಮಾಡಿದೆ. ಗೆಲಾಕ್ಸಿ ಟ್ಯಾಬ್‌ 3 ನಿಯೋ ಹೆಸರಿನ ಟ್ಯಾಬ್ಲೆಟ್‌ ಬಿಡುಗಡೆ ಮಾಡಿದ್ದು16, 490 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.

ಮುಂದಿನ ಪುಟದಲ್ಲಿ ಈ ಟ್ಯಾಬ್ಲೆಟ್‌ನ ಹಾರ್ಡ್‌ವೇರ್‌, ಸಾಫ್ಟ್‌ವೇರ್‌,ಕ್ಯಾಮೆರಾ ವಿಶೇಷತೆಯನ್ನು ವಿವರಿಸಲಾಗಿದ್ದು ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಗಾತ್ರ ಮತ್ತು ಡಿಸ್ಪ್ಲೇ:
  

ಗಾತ್ರ ಮತ್ತು ಡಿಸ್ಪ್ಲೇ:


116.4 x 193.4 x 9.7 ಮಿ.ಮೀ ಗಾತ್ರ,310 ಗ್ರಾಂ ತೂಕದ ಟ್ಯಾಬ್ಲೆಟ್‌ 1024 X 600 ಪಿಕ್ಸೆಲ್‌ ರೆಸೂಲೂಶನ್‌ ಹೊಂದಿರುವ 7 ಇಂಚಿನ
WSVGA ಸ್ಕ್ರೀನ್‌ ಹೊಂದಿದೆ.

 ಪ್ರೊಸೆಸರ್‌ ಮತ್ತು ಬ್ಯಾಟರಿ:
  

ಪ್ರೊಸೆಸರ್‌ ಮತ್ತು ಬ್ಯಾಟರಿ:


ಈ ಟ್ಯಾಬ್ಲೆಟ್‌ 1.2 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌,3600 mAh ಬ್ಯಾಟರಿಯನ್ನು ಒಳಗೊಂಡಿದೆ.

 ಓಎಸ್‌ ಮತ್ತು ಕನೆಕ್ಟಿವಿಟಿ:
  

ಓಎಸ್‌ ಮತ್ತು ಕನೆಕ್ಟಿವಿಟಿ:


ಟ್ಯಾಬ್ಲೆಟ್‌ ಆಂಡ್ರಾಯ್ಡ್ 4.3 ಟಚ್‌‌ವಿಝ್‌ ಯೂಸರ್‌ ಇಂಟರ್‌ಫೇಸ್‌‌ ಇರುವ‌ ಜೆಲ್ಲಿ ಬೀನ್‌ ಓಎಸ್‌,ಜಿಪಿಎಸ್‌,ಎಜಿಪಿಎಸ್‌,ಗ್ಲೋನಾಸ್‌‌,ವೈಫೈ,ಬ್ಲೂಟೂತ್‌ ಕನೆಕ್ಟಿವಿಟಿ ವಿಶೇಷತೆ ಒಳಗೊಂಡಿದೆ.

  ಮೆಮೊರಿ ಮತ್ತು ರ್‍ಯಾಮ್‌‌:
  

ಮೆಮೊರಿ ಮತ್ತು ರ್‍ಯಾಮ್‌‌:


8ಜಿಬಿ ಆಂತರಿಕ ಮೆಮೊರಿ, 32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ,1 ಜಿಬಿ ರ್‍ಯಾಮ್‌ನ್ನು ಟ್ಯಾಬ್ಲೆಟ್‌ ಒಳಗೊಂಡಿದೆ.

 ಕ್ಯಾಮೆರಾ:
  

ಕ್ಯಾಮೆರಾ:


ಸ್ಯಾಮ್‌ಸಂಗ್‌ ಈ ಟ್ಯಾಬ್ಲೆಟ್‌ಗೆ ಹಿಂದುಗಡೆ 2 ಎಂಪಿ ಕ್ಯಾಮೆರಾ ನೀಡಿದೆ. ಮುಂದುಗಡೆ ಕ್ಯಾಮೆರಾ ನೀಡಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Please Wait while comments are loading...
Opinion Poll

Social Counting