ಸ್ಯಾಮ್‌ಸಂಗ್ ಕಡಿಮೆ ಬೆಲೆಯ ಟ್ಯಾಬ್ಲೆಟ್ ಆನ್‌ಲೈನ್‌ಲ್ಲಿ ಲಭ್ಯ
ಸ್ಯಾಮ್‌ಸಂಗ್ ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಕಡಿಮೆ ಬೆಲೆಯ ಏಳು ಇಂಚಿನ ಟ್ಯಾಬ್ಲೆಟ್ ಈಗ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಲಭ್ಯವಿದೆ.ಗೆಲಾಕ್ಸಿ ಟ್ಯಾಬ್ 3 ನಿಯೋ ಹೆಸರಿನ ಟ್ಯಾಬ್ಲೆಟ್ ಇನ್‌ಫಿಬೀಮ್‌ನಲ್ಲಿ ಲಭ್ಯವಿದ್ದು, ಟ್ಯಾಬ್ಲೆಟ್‌ಗೆ 16,750 ಬೆಲೆ ನಿಗದಿ ಪಡಿಸಿದೆ.
ಟ್ಯಾಬ್ಲೆಟ್‌ನಲ್ಲಿ ಸಿಮ್ ಹಾಕಲು ಸಾಧ್ಯವಿಲ್ಲ ವೈಫೈ ಮೂಲಕ ಇಂಟರ್‌ನೆಟ್‌ನ್ನು ಬಳಸಬಹುದಾಗಿದೆ. ಟ್ಯಾಬ್ಲೆಟ್ ಮುಂದುಗಡೆ ಕ್ಯಾಮೆರಾ ಹೊಂದಿಲ್ಲ.ಹಿಂದುಗಡೆ 2 ಎಂಪಿ ಕ್ಯಾಮೆರಾವನ್ನು ಸ್ಯಾಮ್‌ಸಂಗ್ ಈ ಟ್ಯಾಬ್ಲೆಟ್‌ಗೆ ನೀಡಿದೆ.ಮುಂದಿನ ಪುಟದಲ್ಲಿ ಟ್ಯಾಬ್ಲೆಟ್‌ನ ವಿಶೇಷತೆಗಳ ಮಾಹಿತಿಯನ್ನು ನೀಡಲಾಗಿದೆ.

1

2
116.4 x 193.4 x 9.7 ಮಿ.ಮೀ ಗಾತ್ರ,310 ಗ್ರಾಂ ತೂಕದ ಟ್ಯಾಬ್ಲೆಟ್ 1024 X 600 ಪಿಕ್ಸೆಲ್ ರೆಸೂಲೂಶನ್,170 ಪಿಪಿಐ ಹೊಂದಿರುವ 7 ಇಂಚಿನ WSVGA ಸ್ಕ್ರೀನ್ ಹೊಂದಿದೆ.

3
ಈ ಟ್ಯಾಬ್ಲೆಟ್ 1.2 GHz ಡ್ಯುಯಲ್ ಕೋರ್ ಪ್ರೊಸೆಸರ್, Vivante GC1000 ಗ್ರಾಫಿಕ್ ಪ್ರೊಸೆಸರ್ ,3600 mAh ಬ್ಯಾಟರಿಯನ್ನು ಟ್ಯಾಬ್ಲೆಟ್ ಒಳಗೊಂಡಿದೆ.

4
ಟ್ಯಾಬ್ಲೆಟ್ ಆಂಡ್ರಾಯ್ಡ್ 4.3 ಟಚ್‌ವಿಝ್ ಯೂಸರ್ ಇಂಟರ್‌ಫೇಸ್ ಇರುವ ಜೆಲ್ಲಿ ಬೀನ್ ಓಎಸ್,ಜಿಪಿಎಸ್,ಎಜಿಪಿಎಸ್,ಗ್ಲೋನಾಸ್,ವೈಫೈ,ಬ್ಲೂಟೂತ್ ಕನೆಕ್ಟಿವಿಟಿ ವಿಶೇಷತೆ ಒಳಗೊಂಡಿದೆ.

5
8ಜಿಬಿ ಆಂತರಿಕ ಮೆಮೊರಿ, 32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ,1 ಜಿಬಿ ರ್‍ಯಾಮ್‌ನ್ನು ಟ್ಯಾಬ್ಲೆಟ್ ಒಳಗೊಂಡಿದೆ.


Click it and Unblock the Notifications








