ಸಿಇಎಸ್‌ 2014 :ಸ್ಯಾಮ್‌ಸಂಗ್‌ನಿಂದ ಮೂರು ಕಿಟ್‌ಕ್ಯಾಟ್‌ ಓಎಸ್‌ ಟ್ಯಾಬ್ಲೆಟ್‌‌

By Ashwath
|

ಸ್ಯಾಮ್‌ಸಂಗ್‌ ಅಮೆರಿಕದ ಲಾಸ್‌ವೇಗಾಸ್‌ನಲ್ಲಿ ನಡೆಯುತ್ತಿರುವ ಸಿಇಎಸ್‌ನಲ್ಲಿ ಮೂರು ಹೊಸ ಟ್ಯಾಬ್ಲೆಟ್‌‌ಗಳನ್ನು ಪ್ರದರ್ಶಿಸಿದೆ.ಮೂರು ಟ್ಯಾಬ್ಲೆಟ್‌‌ಗಳು ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌ ಓಎಸ್‌ ಹೊಂದಿದೆ. ಮೂರು ವಿವಿಧ ಗಾತ್ರದ ಸ್ಕ್ರೀನ್‌ ಹೊಂದಿದ್ದು ಇಲ್ಲಿ ಆ ಟ್ಯಾಬ್ಲೆಟ್‌‌ಗಳ ವಿಶೇಷತೆಗಳ ವಿವರ ನೀಡಲಾಗಿದೆ.

ಗೆಲಾಕ್ಸಿ ನೋಟ್‌ ಪ್ರೊ(12.2 ಇಂಚು)
ವಿಶೇಷತೆ:
12.2 ಇಂಚಿನ WQXGA ಸುಪರ್‌ ಕ್ಲಿಯರ್‌ ಎಲ್‌ಸಿಡಿ ಸ್ಕ್ರೀನ್‌(2560 X 1600 ಪಿಕ್ಸೆಲ್‌)
ಆಂಡ್ರಾಯ್ಡ್‌ 4.4 ಕಿಟ್‌ಕ್ಯಾಟ್‌ ಓಎಸ್‌
2.3GHz ಕ್ವಾಡ್‌ ಕೋರ್‌ ಪ್ರೊಸೆಸರ್‌
3ಜಿಬಿ ರ್‍ಯಾಮ್‌
32/64ಜಿಬಿ ಆಂತರಿಕ ಮಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
64ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಜಿಪಿಎಸ್‌,ಗ್ಲೋನಾಸ್‌,ಬ್ಲೂಟೂತ್‌,
ಅಥವಾ
3ಜಿ,ಎಲ್‌ಟಿಇ, ಜಿಪಿಎಸ್‌ ಗ್ಲೋನಾಸ್‌
9,500mAh ಬ್ಯಾಟರಿ

ಸಿಇಎಸ್‌  2014 :ಸ್ಯಾಮ್‌ಸಂಗ್‌ನಿಂದ ಮೂರು ಕಿಟ್‌ಕ್ಯಾಟ್‌ ಓಎಸ್‌ ಟ್ಯಾಬ್ಲೆಟ್‌‌

ಗೆಲಾಕ್ಸಿ ಟ್ಯಾಬ್‌ ಪ್ರೊ(10.1 ಇಂಚು)
ವಿಶೇಷತೆ:
10.1 ಇಂಚಿನ WQXGA ಸುಪರ್‌ ಕ್ಲಿಯರ್‌ ಎಲ್‌ಸಿಡಿ ಸ್ಕ್ರೀನ್‌(2560 X 1600 ಪಿಕ್ಸೆಲ್‌)
ಆಂಡ್ರಾಯ್ಡ್‌ 4.4 ಕಿಟ್‌ಕ್ಯಾಟ್‌ ಓಎಸ್‌
2.3GHz ಕ್ವಾಡ್‌ ಕೋರ್‌ ಪ್ರೊಸೆಸರ್‌
2ಜಿಬಿ ರ್‍ಯಾಮ್‌
16/32 ಜಿಬಿ ಆಂತರಿಕ ಮಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
64ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಜಿಪಿಎಸ್‌, ಗ್ಲೋನಾಸ್‌
8,220mAh ಬ್ಯಾಟರಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ಯಾಬ್‌ಪ್ರೊ(8.4 ಇಂಚು)
ವಿಶೇಷತೆ:
8.4ಇಂಚಿನ WQXGA ಸುಪರ್‌ ಕ್ಲಿಯರ್‌ ಎಲ್‌ಸಿಡಿ ಸ್ಕ್ರೀನ್‌(2560 X 1600 ಪಿಕ್ಸೆಲ್‌)
ಆಂಡ್ರಾಯ್ಡ್‌ 4.4 ಕಿಟ್‌ಕ್ಯಾಟ್‌ ಓಎಸ್‌
2.3GHz ಕ್ವಾಡ್‌ ಕೋರ್‌ ಪ್ರೊಸೆಸರ್‌
2ಜಿಬಿ ರ್‍ಯಾಮ್‌
16/32 ಜಿಬಿ ಆಂತರಿಕ ಮಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
64ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
4,800mAh ಬ್ಯಾಟರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X