Home
ಕಂಪ್ಯೂಟರ್‌‌

ಸಿಗೇಟ್ ನಿಂದ 12TB ಸಾಮಾರ್ಥ್ಯದ ಹಾರ್ಡ್ ಡ್ರೈವ್ ಬಿಡುಗಡೆ.!

ದೊಡ್ಡ ಪ್ರಮಾಣದ ಸ್ಟೋರೆಜ್ ಅವಶ್ಯಕತೆ ಇದೆ ಎನ್ನುವವರಿಗೆ 12TB ಡಿವೈಸ್ ಗಳನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ. ದಿನೇ ದಿನೇ ಡೇಟಾ ಸ್ಟೋರೆಜ್ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ಹೊಸ ಹಾರ್ಡ್ ಡ್ರೈವ್ ಗಳನ್ನು ಬಿಡುಗಡೆ ಮಾಡಿದೆ.

By Lekhaka

ಸ್ಟೋರೆಜ್ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿರುವ ಸಿಗೇಟ್ ಕಂಪನಿ ಈ ಬಾರಿ ಹೊಸದಾದ ಹಾರ್ಡ್ ಡಿಸ್ಕ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಐರನ್ ವೂಲ್ಫ್, ಐರನ್ ವೂಲ್ಫ್ ಪ್ರೋ ಮತ್ತು ಬಾರಾಕುಡ ಪ್ರೋ ಹಾರ್ಡ್ ಡ್ರೈವ್ ಗಳನ್ನು ಬಿಡುಗಡೆ ಮಾಡಿದ್ದು, ಇದು 12 TB ಶೇಖರಣ ಸಾಮಾರ್ಥ್ಯವನ್ನು ಹೊಂದಿವೆ.

ಸಿಗೇಟ್ ನಿಂದ 12TB ಸಾಮಾರ್ಥ್ಯದ ಹಾರ್ಡ್ ಡ್ರೈವ್ ಬಿಡುಗಡೆ.!

ದೊಡ್ಡ ಪ್ರಮಾಣದ ಸ್ಟೋರೆಜ್ ಅವಶ್ಯಕತೆ ಇದೆ ಎನ್ನುವವರಿಗೆ 12TB ಡಿವೈಸ್ ಗಳನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ. ದಿನೇ ದಿನೇ ಡೇಟಾ ಸ್ಟೋರೆಜ್ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ಹೊಸ ಹಾರ್ಡ್ ಡ್ರೈವ್ ಗಳನ್ನು ಬಿಡುಗಡೆ ಮಾಡಿದೆ.
ಸಿಗೇಟ್ ನಿಂದ 12TB ಸಾಮಾರ್ಥ್ಯದ ಹಾರ್ಡ್ ಡ್ರೈವ್ ಬಿಡುಗಡೆ.!

12 TB ಬಾರಾಕುಡ ಪ್ರೋ ಡೆಸ್ಕ್ ಟಾಪ್ ಡ್ರೈವ್:

ಸಿಗೇಟ್ 12 TB ಬಾರಾಕುಡ ಪ್ರೋ ಡೆಸ್ಕ್ ಟಾಪ್ ಡ್ರೈವ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೈ ಕೆಪಾಸಿಟಿ ಸ್ಟೋರೆಜ್ ಹೊಂದಿರುವ ಹಾರ್ಡ್ ಡ್ರೈವ್ ಆಗಿದೆ. ಇದು ಗೇಮೆಂಗ್ ಡೆಸ್ಕ್ ಟಾಪ್ ಕಂಪ್ಯೂಟಿಂಗ್ ನಲ್ಲಿ ಹೆಚ್ಚು ಬಳಕೆ ಮಾಡಿಕೊಳ್ಳಬಹುದಾಗಿದೆ. ಫೈಲ್ ಟ್ರಾನ್ಸ್ ಫರ್, ಫೋಟೋ ಎಡಿಟಿಂಗ್ ಮುಂತಾದವುಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ.

ಸಿಗೇಟ್ ನಿಂದ 12TB ಸಾಮಾರ್ಥ್ಯದ ಹಾರ್ಡ್ ಡ್ರೈವ್ ಬಿಡುಗಡೆ.!

12 TB ಐರನ್ ವೂಲ್ಫ್ ಮತ್ತು ಐರನ್ ವೂಲ್ಫ್ ಪ್ರೋ:

ಇದು ಸಹ ಹೈ ಕೆಪಾಸಿಟಿ ಸ್ಟೋರೆಜ್ ಹೊಂದಿದ್ದು, NAS ಸಿಸ್ಟಮ್ ಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ಮಲ್ಟಿಪಲ್ ಯೂಸರ್ ಗಳು ಬಳಕೆ ಮಾಡಿಕೊಳ್ಳಬಹುದಾಗಿದ್ದು, ಕೇವಲ 3.5 ಇಂಚಿನಷ್ಟು ದಪ್ಪದಾಗಿದೆ. ಇದು ಬ್ಯಾಕಪ್ ಮತ್ತು ಹೆಚ್ಚಿ ಸ್ಟೋರೆಜ್ ಗೆ ಉಪಯೂಕ್ತವಾಗಿದೆ. ವಿಡಿಯೋ ಸರ್ವಲೆನ್ಸ್ ಸೇವ್ ಮಾಡಿಕೊಳ್ಳಲು, ವಿಡಿಯೋ ಸ್ಟೋರ್ ಮಾಡಿಕೊಳ್ಳಲು ಹೇಳಿ ಮಾಡಿಸಿದಂತಿದೆ.

12 TB ಶೇಖರಣ ಸಾಮರ್ಥ್ಯದ ಐರನ್ ವೂಲ್ಫ್, ಐರನ್ ವೂಲ್ಫ್ ಪ್ರೋ ಮತ್ತು ಬಾರಾಕುಡ ಪ್ರೋ ಹಾರ್ಡ್ ಡ್ರೈವ್ ವಿಶ್ವದಾದ್ಯಂತ ಲಭ್ಯವಿದ್ದು, ಆದರೆ ಬೆಲೆಗಳ ಬಗ್ಗೆ ಸಪೂರ್ಣ ವಾದ ಮಾಹಿತಿ ಇನ್ನು ಲಭ್ಯವಾಗಿಲ್ಲ ಎನ್ನಲಾಗಿದೆ.

Best Mobiles in India

English summary
Seagate Technology has just announced that its IronWolf, IronWolf Pro, and BarraCuda Pro hard drives are now available in capacities up to 12TB.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+