ಸೋನಿ ತರಲಿದೆ 9.4 ಇಂಚ್ ಆಂಡ್ರಾಯ್ಡ್ ಟ್ಯಾಬ್ಲೆಟ್
oi
-Varun
By Varun

Picture credit http://forum.xda-developers.com/
ಜಪಾನಿನ ಸೋನಿ ಕಂಪನಿ ತಂತ್ರಜ್ಞಾನದ ಮುಂಚೂಣಿಯಲ್ಲಿದ್ದು ಹಲವಾರು ಉತ್ಕೃಷ್ಟ ಉತ್ಪನ್ನಗಳನ್ನು ಹೊರತಂದಿದೆ.
ಆಂಡ್ರಾಯ್ಡ್ ತಂತ್ರಾಂಶ ಈಗ ವಿಶ್ವವ್ಯಾಪಿಯಾಗಿದ್ದು, ಬಹುತೇಕ ಕಂಪನಿಗಳು ತಮ್ಮ ಟ್ಯಾಬ್ಲೆಟ್ ಗಳಿಗೆ ಆಂಡ್ರಾಯ್ಡ್ ತಂತ್ರಾಂಶವನ್ನೇ ಬಳಸುತ್ತವೆ. ಈಗ ಸೋನಿ ಕಂಪನಿ Xperia ಸ್ಮಾರ್ಟ್ ಫೋನ್ ಸರಣಿ ಬಿಡುಗಡೆ ಮಾಡಿದ ಮೇಲೆ 9.4 ಇಂಚ್ ಟ್ಯಾಬ್ಲೆಟ್ ಒಂದನ್ನು ಬಿಡುಗಡೆ ಮಾಡಲು ಯೋಜಿಸಿದೆ ಎಂಬ ಸುದ್ದಿ ಬಂದಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲು ಯೋಜಿಸಿರುವ ಸೋನಿ, SGPT1211 ಹೆಸರಿನ 16 GB, 32 GB ಹಾಗು 64 GB ಸ್ಟೋರೇಜ್ ಕೆಪಾಸಿಟಿ ಇರುವ ಆವೃತ್ತಿಗಳಲ್ಲಿ ಬರಲಿದೆ.
ಈಗಿರುವ ಟ್ಯಾಬ್ಲೆಟ್ S ಹಾಗು ಟ್ಯಾಬ್ಲೆಟ್ P ಗಿಂತಾ 42 % ಸಣ್ಣದಾಗಿ ಇರಲಿದೆಯಂತೆ. ಈ ಟ್ಯಾಬ್ಲೆಟ್ ಗಳ ಇತರೆ ಸ್ಪೆಸಿಫಿಕೇಶನ್ ಗಳು ಇನ್ನೂ ತಿಳಿದುಬಂದಿಲ್ಲ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications