ಸೋನಿ ವಯೋ E ಸರಣಿಯ ಲ್ಯಾಪ್ ಟಾಪ್ ಈಗ ಫೇಮಸ್

Posted By: Varun

 

ಸೋನಿ ವಯೋ E ಸರಣಿಯ ಲ್ಯಾಪ್ ಟಾಪ್ ಈಗ ಫೇಮಸ್

ನೀವು ಒಂದು ಹೊಸ ಲ್ಯಾಪ್ಟಾಪ್ ಖರೀದಿಸಲು ಎದುರುನೋಡುತ್ತಿರುವಿರಾದರೆ, ವಾಯಿಯೋ ಇ ಸರಣಿಯ ಹೊಸ ಮಾಡೆಲ್ ನಿಮಗೆ ಅತ್ಯುತ್ತಮ ಆಯ್ಕೆಯಾಗಲಿದೆ.

ಸಮಕಾಲೀನ ವಿನ್ಯಾಸ, ಆಧುನಿಕ ಲಕ್ಷಣಗಳು, ಬಹಳಷ್ಟು ಚಟುವಟಿಕೆ ನಡೆಸುವ ಸಾಮರ್ಥ್ಯ ಹೊಂದಿದ್ದು ಇಂಟೆಲ್ ಕೋರ್ ಪ್ರಾಸೆಸರ್ ನಿಂದ ಕಟ್ಟಲಾಗಿದೆ. ಬ್ಯಾಟರಿ ಸಂರಕ್ಷಿಸುವ ಸಲುವಾಗಿ ಎಲ್ಇಡಿ ಡಿಸ್ ಪ್ಲೇ, ವೆಬ್ಕ್ಯಾಮ್ ಮತ್ತು ಮುಖದ ನಿಗಾ ತಂತ್ರಜ್ಞಾನದ ಆಂತರಿಕ ವೀಡಿಯೊ ಹಾಗು ಚಾಟ್ ಸೌಲಭ್ಯವನ್ನು ಹೊಂದಿದೆ.ಇಂಟೆಲ್ ನಿಸ್ತಂತು ಪ್ರದರ್ಶನದೊಂದಿಗೆ HDTV ನಿಸ್ತಂತು ಸಂಪರ್ಕ ಕೂಡ ಲಭ್ಯವಾಗಿದೆ.

ಈ ಲ್ಯಾಪ್ ಟಾಪ್ ನ ಇತರ ಮುಖ್ಯ ಸ್ಪೆಸಿಫಿಕೇಶನ್ ಈ ರೀತಿ ಇದೆ .

  • 14-ಇಂಚಿನ ಬ್ಯಾಕ್ಲಿಟ್ ಸ್ಕ್ರೀನ್, 1366 × 568 ಪಿಕ್ಸೆಲ್ ರೆಸಲ್ಯೂಶನ್ ಡಿಸ್ ಪ್ಲೇ.

  • 4 ಆಂತರಿಕ ಮೆಮೊರಿ,SD ಕಾರ್ಡ್.

  • ವೈಫೈ, ಬ್ಲೂ-ರೇ ಡ್ರೈವ್.

  • HDMI ಪೋರ್ಟ್,3 ಯುಎಸ್ಬಿ 2.0 ಪೋರ್ಟ್ಸ್.

  • ಎತರ್ನೆಟ್ ಜ್ಯಾಕ್, eSATA ಪೋರ್ಟ್, ವಿಜಿಎ ಪೋರ್ಟ್.

  • 5 ಗಂಟೆ ಸಾಮರ್ಥ್ಯದ ರಿಲಿಥಿಯಂ ಅಯಾನ್ ಬ್ಯಾಟರಿ-(5000mAh).

  • ವಿಂಡೋಸ್ 7 ಓ.ಎಸ್.

  • ಇಂಟೆಲ್ ಕೋರ್ i5-2540M ಪ್ರೊಸೆಸರ್.
 

ಬಿಳಿ, ನೀಲಿ, ಹಸಿರು ಹಾಗು ಕಪ್ಪು ಬಣ್ಣಗಳಲ್ಲಿ ಬರಲಿದ್ದು 40,000 ರೂಪಾಯಿಗೆ ಲಭ್ಯ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot