ಸ್ಪೈಸ್‌ನಿಂದ ಮತ್ತೊಂದು ಟ್ಯಾಬ್ಲೆಟ್ ಬಿಡುಗಡೆ
ಭಾರತದ ಟ್ಯಾಬ್ಲೆಟ್ ಮಾರುಕಟ್ಟೆಗೆ ಮತ್ತೊಂದು ಟ್ಯಾಬ್ಲೆಟ್ ಬಿಡುಗಡೆಯಾಗಿದೆ. ಸ್ಪೈಸ್ ಕಂಪೆನಿ ಹೊಸ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ. ಈ ಟ್ಯಾಬ್ಲೆಟ್‌ಗೆ ಸ್ಟೆಲ್ಲರ್ ಸ್ಲೇಟ್‌ಪ್ಯಾಡ್ ಎಂದು ಹೆಸರನ್ನಿಟ್ಟಿದ್ದು ಗ್ರಾಹಕರು ಆನ್‌ಲೈನ್ ಶಾಪಿಂಗ್ ತಾಣವಾದ ಸಾಹೋಲಿಕ್‌ನಲ್ಲಿ ಲಭ್ಯವಿದ್ದು 8499 ರೂ ನೀಡಿ ಖರೀದಿಸಬಹುದು.

ಸ್ಪೈಸ್ ಸ್ಟೆಲ್ಲರ್ ಸ್ಲೇಟ್‌ಪ್ಯಾಡ್
ವಿಶೇಷತೆ:
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
7 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್( 1024 x 600 ಪಿಕ್ಸೆಲ್)
1 GHz ಪ್ರೋಸೆಸರ್
3.2 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
512MB RAM
4GB ಆಂತರಿಕ ಮೆಮೋರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಜಿಪಿಎಸ್,ವೈಫೈ,ಬ್ಲೂಟೂತ್
3000 mAh ಬ್ಯಾಟರಿ
ಇದನ್ನೂ ಓದಿ: ಫೇಸ್‌ಬುಕ್ ಶಾರ್ಟ್‌ಕಟ್ ಕೀಗಳು
Comments
Best Mobiles in India


Click it and Unblock the Notifications





