ಸರಿಯಾಗಿದ್ದ ಸಿಪಿಯು ಒಮ್ಮಿಂದೊಮ್ಮೆ ಹಾಳಾಗುವುದು ಯಾಕೆ?

Written By:

ಕಂಪ್ಯೂಟರ್‌ ಬಳಸುವ ಮಂದಿ ಸಿಪಿಯುವನ್ನು(ಸೆಂಟ್ರಲ್‌ ಪ್ರಾಸೆಸಿಂಗ್‌ ಯುನಿಟ್‌) ನೋಡಿರುತ್ತಿರಿ. ಕಂಪ್ಯೂಟರ್‌ನ ಇನ್‌ಪುಟ್‌ನಲ್ಲಿ ನೀಡಲಾದ ಮಾಹಿತಿಯನ್ನುಲೆಕ್ಕಚಾರ ಮಾಡಿ ಔಟ್‌ಪುಟ್‌ನ್ನು ಒದಗಿಸುವ ಅಂಗ ಸಿಪಿಯು. ಮದರ್‌ಬೋರ್ಡ್‌, ರ್‍ಯಾಮ್, ಹಾರ್ಡ್‌ ಡಿಸ್ಕ್‌,ಫ್ಯಾನ್‌,ವೀಡಿಯೋ ಕಾರ್ಡ್‌ಗಳು ಸೇರಿದಂತೆ ಹಲವು ಸಣ್ಣ ಭಾಗಗಗಳು ಇದೇ ಸಿಪಿಯುನಲ್ಲಿರುತ್ತದೆ. ಈ ಎಲ್ಲಾ ಭಾಗಗಳು ಒಂದು ಕ್ಯಾಬಿನೆಟ್‌ ಒಳಗಡೆ ಇರುತ್ತವೆ. ಆದರೆ ಕೆಲವೊಮ್ಮೆ ಸರಿಯಾಗಿ ಕೆಲಸ ಮಾಡುತ್ತಿದ್ದ ಸಿಪಿಯುಗಳು ಒಮ್ಮಿದೊಮ್ಮೆ ಇನ್‌ಪುಟ್‌ನ್ನು ಸರಿಯಾಗಿ ಔಟ್‌ಪುಟ್‌ ಆಗಿ ಕನ್‌ವರ್ಟ್‌ ಮಾಡುವ ಬದಲು ಬೇರೆ ಏನೋ ಫಲಿತಾಂಶ ನೀಡುತ್ತದೆ. ಈ ರೀತಿ ಆಗಲು ಏನು ಕಾರಣ ಎಂದು ನೀವು ಕೇಳಬಹುದು.

ನಿಮ್ಮ ಈ ಪ್ರಶ್ನೆಗೆ ಉತ್ತರ ನೀಡುವುದಕ್ಕಾಗಿ ಇಲ್ಲಿ ಕೆಲವು ಚಿತ್ರಗಳಿವೆ.ಈ ಚಿತ್ರಗಳನ್ನು ನೋಡಿದ್ರೆ ಸಿಪಿಯು ಯಾಕೆ ಕೆಟ್ಟಿದೆ ನಿಮಗೆ ಅರ್ಥವಾಗುತ್ತದೆ. ಹಾಗಾದ್ರೆ ಆ ಚಿತ್ರಗಳು ಯಾವುದು ಎಂಬುದಕ್ಕೆ ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಲ್ಯಾಪ್‌ಟಾಪ್‌ಲ್ಲಿ ಯಾವ ಭಾಗ ಎಲ್ಲಿರುತ್ತದೆ ನೋಡಿದ್ದೀರಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಿಪಿಯು ಒಮ್ಮಿಂದೊಮ್ಮೆ ಹಾಳಾಗುವುದು ಯಾಕೆ?

ಸಿಪಿಯು ಒಮ್ಮಿಂದೊಮ್ಮೆ ಹಾಳಾಗುವುದು ಯಾಕೆ?

ಸಿಪಿಯು ಒಮ್ಮಿಂದೊಮ್ಮೆ ಹಾಳಾಗುವುದು ಯಾಕೆ?

ಸಿಪಿಯು ಒಮ್ಮಿಂದೊಮ್ಮೆ ಹಾಳಾಗುವುದು ಯಾಕೆ?

ಸಿಪಿಯು ಒಮ್ಮಿಂದೊಮ್ಮೆ ಹಾಳಾಗುವುದು ಯಾಕೆ?

ಸಿಪಿಯು ಒಮ್ಮಿಂದೊಮ್ಮೆ ಹಾಳಾಗುವುದು ಯಾಕೆ?

ಸಿಪಿಯು ಒಮ್ಮಿಂದೊಮ್ಮೆ ಹಾಳಾಗುವುದು ಯಾಕೆ?

ಸಿಪಿಯು ಒಮ್ಮಿಂದೊಮ್ಮೆ ಹಾಳಾಗುವುದು ಯಾಕೆ?

ಸಿಪಿಯು ಒಮ್ಮಿಂದೊಮ್ಮೆ ಹಾಳಾಗುವುದು ಯಾಕೆ?

ಸಿಪಿಯು ಒಮ್ಮಿಂದೊಮ್ಮೆ ಹಾಳಾಗುವುದು ಯಾಕೆ?

ಸಿಪಿಯು ಒಮ್ಮಿಂದೊಮ್ಮೆ ಹಾಳಾಗುವುದು ಯಾಕೆ?

ಸಿಪಿಯು ಒಮ್ಮಿಂದೊಮ್ಮೆ ಹಾಳಾಗುವುದು ಯಾಕೆ?

ಸಿಪಿಯು ಒಮ್ಮಿಂದೊಮ್ಮೆ ಹಾಳಾಗುವುದು ಯಾಕೆ?

ಸಿಪಿಯು ಒಮ್ಮಿಂದೊಮ್ಮೆ ಹಾಳಾಗುವುದು ಯಾಕೆ?

ಸಿಪಿಯು ಒಮ್ಮಿಂದೊಮ್ಮೆ ಹಾಳಾಗುವುದು ಯಾಕೆ?

ಸಿಪಿಯು ಒಮ್ಮಿಂದೊಮ್ಮೆ ಹಾಳಾಗುವುದು ಯಾಕೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Please Wait while comments are loading...
Opinion Poll

Social Counting