ಸ್ವೈಪ್‌ನಿಂದ ಹೊಸ ಟ್ಯಾಬ್ಲೆಟ್ ಬಿಡುಗಡೆ
ಕಡಿಮೆ ಬೆಲೆಯಲ್ಲಿ ಕ್ವಾಡ್ ಕೋರ್ ಪ್ರೊಸೆಸರ್ ಹೊಂದಿರುವ ಟ್ಯಾಬ್ಲೆಟ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಸ್ಪೈಪ್ ಗುಡ್ ನ್ಯೂಸ್ ನೀಡಿದೆ. ಸ್ವೈಪ್ ತನ್ನ ಎಂಟಿವಿ ಸ್ಲೇಟ್ ಟ್ಯಾಬ್ಲೆಟ್‌ನ್ನು 14,999 ರೂಪಾಯಿಗೆ ಬಿಡುಗಡೆ ಮಾಡಿದೆ.
ಸಿಮ್ ಕಾರ್ಡ್ ಸಪೋರ್ಟ್ ಹೊಂದಿರುವ ಟ್ಯಾಬ್ಲೆಟ್ ಇದಾಗಿದ್ದು, ವಾಯ್ಸ್ ಕಾಲಿಂಗ್ ಮಾಡಲು ಮುಂದುಗಡೆ ವಿಜಿಎ ಕ್ಯಾಮೆರಾ ನೀಡಿದ್ದಾರೆ. 400 ಗ್ರಾಂ ತೂಕ ಹೊಂದಿದ್ದು, 8GB ಆಂತರಿಕ ಮೆಮೋರಿ,1GB RAM ವಿಶೇಷತೆಯೊಂದಿಗೆ ಟ್ಯಾಬ್ಲೆಟ್ ಬಿಡುಗಡೆಯಾಗಿದೆ.

ಸ್ವೈಪ್ ಎಂಟಿವಿ ಸ್ಲೇಟ್
ವಿಶೇಷತೆ:
7.85 ಇಂಚಿನ ಎಚ್‌ಡಿ ಐಪಿಎಸ್ ಸ್ಕ್ರೀನ್(1024x768 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2GHz ಕ್ವಾಡ್ ಕೋರ್ ಪ್ರೊಸೆಸರ್
1GB RAM
8GB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
5.0 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
3200 mAh ಬ್ಯಾಟರಿ
ಇದನ್ನೂ ಓದಿ: ಯಾವ ವರ್ಷ ಯಾವ ಸ್ಯಾಮ್‌ಸಂಗ್ ಫೋನ್ ಮಾರುಕಟ್ಟೆಗೆ ಬಿಡುಗಡೆಯಾಯಿತು
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications