ವಿಶ್ವದ ವೇಗದ ಟ್ಯಾಬ್ಲೆಟ್ ಪರೀಕ್ಷೆ: ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್‌ಗೆ ಪಟ್ಟ
ವಿಶ್ವದ ಅತ್ಯಂತ ವೇಗದ ಪ್ರೊಸೆಸರ್ ಹೊಂದಿರುವ ಟ್ಯಾಬ್ಲೆಟ್ ಯಾವುದು ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಇಂಗ್ಲೆಂಡ್‌ನಲ್ಲಿರುವ ಟೆಕ್ ವೆಬ್‌ಸೈಟ್ which ಸದ್ಯದ ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಟಾಪ್ ಕಂಪೆನಿಗಳ ಟ್ಯಾಬ್ಲೆಟ್‌ಗಳ ಪ್ರೊಸೆಸರ್‌ಗಳ ವೇಗವನ್ನು ಅಧ್ಯಯನ ಮಾಡಿ ಸ್ಥಾನ ನೀಡಿದೆ.
ಪ್ರೊಸೆಸರ್‌ಗಳ ವೇಗವನ್ನು ಪತ್ತೆಮಾಡುವ Geekbench ಸಾಫ್ಟ್‌ವೇರ್‌ನಲ್ಲಿ ಇವರು ಈ ಟ್ಯಾಬ್ಲೆಟ್‌ಗಳನ್ನು ಅಧ್ಯಯನ ಮಾಡಿ ಟಾಪ್ ಟ್ಯಾಬ್ಲೆಟ್‌ಗಳ ಪಟ್ಟಿಯನ್ನು ತಯಾರಿಸಿದ್ದಾರೆ. ಸ್ಯಾಮ್‌ಸಂಗ್, ಆಪಲ್,ಗೂಗಲ್,ಅಮೆಜಾನ್ ಕಂಪೆನಿಗಳ ಟ್ಯಾಬ್ಲೆಟ್‌ಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಹೀಗಾಗಿ ಇಲ್ಲಿ ವಿಶ್ವದ ವೇಗದ ಪ್ರೊಸೆಸರ್ ಹೊಂದಿರುವ ಟ್ಯಾಬ್ಲೆಟ್‌ಗಳ ಸ್ಥಾನ, ಲ್ಯಾಬ್ ಪರೀಕ್ಷೆಯಲ್ಲಿ ಗಳಿಸಿದ ಸ್ಕೋರ್ ಮತ್ತು ಸದ್ಯ ಭಾರತದ ಮಾರುಕಟ್ಟೆಯಲ್ಲಿ ಈ ಟ್ಯಾಬ್ಲೆಟ್‌ಗಳಿಗೆ ನಿಗದಿಯಾಗಿರುವ ದರಗಳ ಮಾಹಿತಿಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

1
Geekbench scores:2856
ಬೆಲೆ:48500

2
Geekbench scores:2687
ಬೆಲೆ:34990 (16 GB)

3
Geekbench scores: 2687
ಬೆಲೆ:20999(16 GB)

4
Geekbench scores: 2667

5
Geekbench scores: 2612

6
Geekbench scores: 2512
ಬೆಲೆ:27430

7
Geekbench scores: 1926

8
Geekbench scores: 807

9
Geekbench scores: 502
ಬೆಲೆ:35000(64 GB)

10
ಮಾಹಿತಿ:blogs.which.co.uk


Click it and Unblock the Notifications








