Subscribe to Gizbot

ಕಡಿಮೆ ಬೆಲೆಯಲ್ಲಿ ಟ್ಯಾಬ್ಲೆಟ್‌ ಖರೀದಿಸಿ

Posted By:

ಮಾರುಕಟ್ಟೆಯಲ್ಲಿ ದೊಡ್ಡ ದೊಡ್ಡ ಕಂಪೆನಿಗಳು ದುಬಾರಿ ಬೆಲೆಯ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡುತ್ತಿದ್ದರೆ, ದೇಶಿಯ ಕಂಪೆನಿಗಳು ಕಡಿಮೆ ಬೆಲೆಯ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡುತಿದ್ದಾರೆ. ಒಟ್ಟಿನಲ್ಲಿ ಟ್ಯಾಬ್ಲೆಟ್‌ ಆರ್ಭಟ ಮಾರುಕಟ್ಟೆಯಲ್ಲಿ ಜೋರಾಗಿದೆ. ಹೀಗಾಗಿ ಸದ್ಯ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಐದು ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿರುವ ಟಾಪ್‌ 5 ಟ್ಯಾಬ್ಲೆಟ್‌ಗಳ ಪಟ್ಟಿಯನ್ನು ಗಿಜ್ಬಾಟ್‌ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಮ್ಯಾಕ್ಸ್‌ ಫನ್‌ಬುಕ್‌ P275

ಮೈಕ್ರೋಮ್ಯಾಕ್ಸ್‌ ಫನ್‌ಬುಕ್‌ P275

ವಿಶೇಷತೆ:
ಆಂಡ್ರಾಯ್ಡ್‌ 4.0 ಐಸಿಎಸ್‌ ಓಎಸ್
2 ಎಂಪಿ ಹಿಂದುಗಡೆ, 0.3 ಎಂಪಿ ಮುಂದುಗಡೆ ಕ್ಯಾಮೆರಾ
7 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಕ್ಯಾಪಸಿಟಿಟೆವ್‌ ಟಚ್‌ಸ್ಕ್ರೀನ್‌
1.2 GHz ಕಾರ್ಟೆಕ್ಸ್‌ ಎ8 ಪ್ರೋಸೆಸರ್‌
512 MB RAM
4 GB ಆಂತರಿಕ ಮೊಮೊರಿ
ವೈಫಿ,USB,3G
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
4000 mAh ಬ್ಯಾಟರಿ

4750 ರೂ ಬೆಲೆಯಲ್ಲಿ ಖರೀದಿಸಿ

ಬಿಯಾಂಡ್‌ ಟ್ಯಾಬ್ಲೆಟ್‌

ಬಿಯಾಂಡ್‌ ಟ್ಯಾಬ್ಲೆಟ್‌

ವಿಶೇಷತೆ:
ಆಂಡ್ರಾಯ್ಡ್‌ 4.0 ಐಸಿಎಸ್‌ ಓಎಸ್
0.3 ಎಂಪಿ ಹಿಂದುಗಡೆ ಕ್ಯಾಮೆರಾ
7 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಕ್ಯಾಪಸಿಟಿಟೆವ್‌ ಟಚ್‌ಸ್ಕ್ರೀನ್‌
1.2 GHz ಕಾರ್ಟೆಕ್ಸ್‌ ಎ8 ಪ್ರೋಸೆಸರ್‌
512 MB RAM
4 GB ಆಂತರಿಕ ಮೊಮೊರಿ
ವೈಫಿ,USB,3G
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3000 mAh ಬ್ಯಾಟರಿ
4,099 ರೂ. ದರದಲ್ಲಿ ಖರೀದಿಸಿ

ಬಿಎಸ್‌ಎನ್‌ಎಲ್‌ ಪೆಂಟಾ ಟ್ಯಾಬ್ಲೆಟ್

ಬಿಎಸ್‌ಎನ್‌ಎಲ್‌ ಪೆಂಟಾ ಟ್ಯಾಬ್ಲೆಟ್

ವಿಶೇಷತೆ :
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
7 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಕ್ಯಾಪಸಿಟಿಟೆವ್‌ ಟಚ್‌ಸ್ಕ್ರೀನ್‌
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1 GHz ಎಆರ್‌ಎಂ ಕ್ವಾರ್ಟೆಕ್ಸ್‌ ಪ್ರೋಸೆಸರ್‌
512 MB DDR3 RAM
ವೈಫಿ,USB,3G
4,999 ರೂ. ಬೆಲೆಯಲ್ಲಿ ಖರೀದಿಸಿ

Zync Z919 ಟ್ಯಾಬ್ಲೆಟ್‌

Zync Z919 ಟ್ಯಾಬ್ಲೆಟ್‌

ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
1.2 GHz ಪ್ರೋಸೆಸರ್‌
7 ಇಂಚಿನ ರೆಸಿಸ್ಟೇಟಿವ್‌ ಟಚ್‌ಸ್ಕ್ರೀನ್‌
0.3 ಎಂಪಿ ಹಿಂದುಗಡೆ ಕ್ಯಾಮೆರಾ
512 MB DDR3 RAM
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫಿ,USB,3G
3600 mAh ಬ್ಯಾಟರಿ
4,990 ರೂ.ಬೆಲೆಯಲ್ಲಿ ಖರೀದಿಸಿ

ಪ್ಲೇ ಬಿ 101 ಟ್ಯಾಬ್ಲೆಟ್‌

ಪ್ಲೇ ಬಿ 101 ಟ್ಯಾಬ್ಲೆಟ್‌

ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
4 GB ಆಂತರಿಕ ಮೊಮೋರಿ
1.2 GHz ಬಾಕ್ಸ್‌ಚಿಪ್‌ ಕಾರ್ಟೆಕ್ಸ್‌ ಪ್ರೋಸೆಸರ್‌
7 ಇಂಚಿನ ಎಲ್‌ಸಿಡಿ ಕ್ಯಾಪಸಿಟಿಟೆವ್‌ ಟಚ್‌ಸ್ಕ್ರೀನ್‌
1.3 ಎಂಪಿ ಹಿಂದುಗಡೆ ಕ್ಯಾಮೆರಾ
ವೈಫಿ,USB,3G
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
4,946 ರೂ ದರದಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot