ಅತಿಯಾದ ಫೋನ್ ಬಳಕೆ ಮಾಡಲಿದೆ ಆರೋಗ್ಯದಲ್ಲಿ ಏರುಪೇರು

Written By:

ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಎಷ್ಟು ಮುಖ್ಯವೋ ಅದರಿಂದಾಗುವ ಹಾನಿಯನ್ನು ಕೂಡ ನಾವು ಗಮನಿಸಬೇಕಾಗುತ್ತದೆ. ತಂತ್ರಜ್ಞಾನವಿದ್ದಲ್ಲಿ ಮಾತ್ರ ನಮ್ಮ ಬದುಕು ಮುಂದುವರಿಯುತ್ತದೆ ಎಂಬಂತಹ ಪರಿಸ್ಥಿತಿಗೆ ನಾವೀಗ ಒಗ್ಗಿಕೊಂಡಿದ್ದೇವೆ. ಆದರೆ ಈ ಒಗ್ಗುವಿಕೆ ಹೆಚ್ಚಾದಲ್ಲಿ ಇದು ನಮ್ಮ ದೇಹಕ್ಕೆ ಉಂಟುಮಾಡುವ ಪರಿಣಾಮಗಳ ಬಗ್ಗೆ ಅರಿತಿದ್ದೀರಾ?

ಇದನ್ನೂ ಓದಿ: ಆಂಡ್ರಾಯ್ಡ್ ಫೋನ್‌ಗಾಗಿ ಅತ್ಯುತ್ತಮ ಟಾಪ್ 10 ಟಿಪ್ಸ್‌ಗಳು

ಹಾಗಿದ್ದರೆ ಇಂದಿನ ಲೇಖನದಲ್ಲಿ ತಂತ್ರಜ್ಞಾನದ ಹೆಚ್ಚು ಬಳಕೆ ಉಂಟುಮಾಡುವ ಪರಿಣಾಮಗಳ ಬಗ್ಗೆ ಚರ್ಚಿಸೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒತ್ತಡ

ಒತ್ತಡ

ಅತಿಯಾದ ಫೋನ್ ಬಳಕೆ ಮಾಡಲಿದೆ ಆರೋಗ್ಯದಲ್ಲಿ ಏರುಪೇರು

ಹೆಚ್ಚು ಪೋನ್ ಅಥವಾ ಕಂಪ್ಯೂಟರ್ ಬಳಕೆ ಒತ್ತಡವನ್ನು ಉಂಟುಮಾಡುತ್ತವೆ. ಇದು ನಿಮ್ಮ ದೇಹದ ವ್ಯವಸ್ಥೆಯನ್ನು ಅಸ್ತವ್ಯಸ್ಥ ಮಾಡುತ್ತದೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ.

ಮೊಡವೆ

ಮೊಡವೆ

ಅತಿಯಾದ ಫೋನ್ ಬಳಕೆ ಮಾಡಲಿದೆ ಆರೋಗ್ಯದಲ್ಲಿ ಏರುಪೇರು

ಫೋನ್‌ಗಳನ್ನು ಅತಿಯಾಗಿ ಮುಖದ ಸಮೀಪ ಬಳಸುವುದು ಮುಖದಲ್ಲಿ ಮೊಡವೆಗಳನ್ನುಂಟು ಮಾಡುತ್ತವೆ. ಫೋನ್‌ನಿಂದ ಬಿಡುಗಡೆಯಾಗುವ ಬ್ಯಾಕ್ಟೀರಿಯಾ ಇದಕ್ಕೆ ಕಾರಣವಾಗಿದೆ.

ಬ್ಲ್ಯಾಕ್‌ಬೆರ್ರಿ ಥಂಬ್

ಬ್ಲ್ಯಾಕ್‌ಬೆರ್ರಿ ಥಂಬ್

ಅತಿಯಾದ ಫೋನ್ ಬಳಕೆ ಮಾಡಲಿದೆ ಆರೋಗ್ಯದಲ್ಲಿ ಏರುಪೇರು

ಬ್ಲ್ಯಾಕ್‌ಬೆರ್ರಿ ಥಂಬ್ ಎನ್ನುವುದು ಒಂದು ವಿಷಯವಾಗಿದ್ದು, ಇದರ ಅತಿಯಾದ ಬಳಕೆ ಹೆಬ್ಬೆರಳಿಗೆ ಘಾಸಿಯನ್ನುಂಟು ಮಾಡುತ್ತವೆ.

ಸೆಲ್‌ಫೋನ್‌ಗಳ ರೇಡಿಯೇಶನ್

ಸೆಲ್‌ಫೋನ್‌ಗಳ ರೇಡಿಯೇಶನ್

ಅತಿಯಾದ ಫೋನ್ ಬಳಕೆ ಮಾಡಲಿದೆ ಆರೋಗ್ಯದಲ್ಲಿ ಏರುಪೇರು

ಸೆಲ್‌ಫೋನ್‌ಗಳಿಂದ ಬಿಡುಗಡೆಯಾಗುವ ರೇಡಿಯೇಶನ್‌ಗಳು ಬಳಕೆದಾರರು ಗ್ರಹಿಸಿದಾಗ, ಇದು ಆರೋಗ್ಯದ ಮೇಲೆ ಹಾನಿಯನ್ನುಂಟು ಮಾಡುತ್ತದೆ.

ಸೆಲ್‌ಫೋನ್ ಅನಾರೋಗ್ಯ

ಸೆಲ್‌ಫೋನ್ ಅನಾರೋಗ್ಯ

ಅತಿಯಾದ ಫೋನ್ ಬಳಕೆ ಮಾಡಲಿದೆ ಆರೋಗ್ಯದಲ್ಲಿ ಏರುಪೇರು

ಮೊಬೈಲ್‌ ಫೋನ್‌ಗಳು ಅನಾರೋಗ್ಯದ ರುವಾರಿಗಳಾಗಿದ್ದು ಇವುಗಳ ಸೋಂಕಿಗೆ ಕಾರಣವಾಗುತ್ತಿವೆ ಎಂದು ಇತ್ತೀಚಿನ ಸಂಶೋಧನೆಗಳು ದೃಢಪಡಿಸಿವೆ.

ಅಪಘಾತಗಳು

ಅಪಘಾತಗಳು

ಅತಿಯಾದ ಫೋನ್ ಬಳಕೆ ಮಾಡಲಿದೆ ಆರೋಗ್ಯದಲ್ಲಿ ಏರುಪೇರು

ಮೊಬೈಲ್ ಫೋನ್‌ಗಳನ್ನು ವಾಹ ಚಲಾಯಿಸುವಾಗ ಬಳಸುವುದು ಜೀವವನ್ನೇ ಅಂತ್ಯಗೊಳಿಸುತ್ತದೆ. ಇದರಿಂದಾಗಿ ವಾಹನ ಚಾಲಯಿಸುವ ಸಂದರ್ಭದಲ್ಲಿ ಫೋನ್‌ಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು.

ಅಲರ್ಜಿಗಳು ಮತ್ತು ಫೋನ್

ಅಲರ್ಜಿಗಳು ಮತ್ತು ಫೋನ್

ಅತಿಯಾದ ಫೋನ್ ಬಳಕೆ ಮಾಡಲಿದೆ ಆರೋಗ್ಯದಲ್ಲಿ ಏರುಪೇರು

ಫೋನ್‌ಗಳು ಮುಖದ ಸೋಂಕು ಜೊತೆಗೆ ದೇಹದ ಮೇಲೂ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತವೆ.

ಕ್ರೇಜಿ ಫೋನ್‌ಗಳು

ಕ್ರೇಜಿ ಫೋನ್‌ಗಳು

ಅತಿಯಾದ ಫೋನ್ ಬಳಕೆ ಮಾಡಲಿದೆ ಆರೋಗ್ಯದಲ್ಲಿ ಏರುಪೇರು

ಇನ್ನು ಫೋನ್‌ನಲ್ಲಿ ವೈಬ್ರೇಶನ್ ಬಳಕೆ ಕೂಡ ಅನಾರೋಗ್ಯಕ್ಕೆ ಕಾರಣವಾಗುತ್ತವೆ.

ಮಣಿಗಂಟಿನ ಸಮಸ್ಯೆಗಳು

ಮಣಿಗಂಟಿನ ಸಮಸ್ಯೆಗಳು

ಅತಿಯಾದ ಫೋನ್ ಬಳಕೆ ಮಾಡಲಿದೆ ಆರೋಗ್ಯದಲ್ಲಿ ಏರುಪೇರು

ಕಂಪ್ಯೂಟರ್‌ನ ಅತಿಯಾದ ಬಳಕೆ ಮಣಿಗಂಟಿನ ಸಮಸ್ಯೆಗಳನ್ನು ತಂದೊಡ್ಡಬಹುದು. ಆದ್ದರಿಂದ ಕೀಬೋರ್ಡ್ ಅನ್ನು ಆದಷ್ಟು ಕೆಳಗೆ ಇರಿಸಿಕೊಳ್ಳಿ ಇದರಿಂದ ಕೈಗಳಿಗೆ ಅಷ್ಟು ಸಮಸ್ಯೆಯಾಗುವುದಿಲ್ಲ.

ಕತ್ತು ಮತ್ತು ಬೆನ್ನು ನೋವು

ಕತ್ತು ಮತ್ತು ಬೆನ್ನು ನೋವು

ಅತಿಯಾದ ಫೋನ್ ಬಳಕೆ ಮಾಡಲಿದೆ ಆರೋಗ್ಯದಲ್ಲಿ ಏರುಪೇರು

ಅತಿಯಾದ ಕಂಪ್ಯೂಟರ್‌ನ ಬಳಕೆ ಮಣಿಗಂಟಿನ ಸಮಸ್ಯೆಗಳನ್ನು ಮಾತ್ರ ತಂದೊಡ್ಡದೆ ಬೆನ್ನು ನೋವು ಕುತ್ತಿಗೆ ನೋವು ಮೊದಲಾದ ಸಮಸ್ಯೆಗಳನ್ನು ತಂದೊಡ್ಡುತ್ತವೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿರವ ಅಂಶವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
But hold on iPhone 5-noise-cancelling-bluetooth users— technology can also be a huge hazard to our health. Here are 10 things to look out for before plugging in...
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot