ಪಾಸ್ವರ್ಡ್ ಮರೆತರೂ ಈ ತಂತ್ರಾಂಶ ಡೌನ್ಲೋಡ್ ಮಾಡಿ ಸಾಕು
oi
-Varun
By Varun

ಅಂತರ್ಜಾಲದಲ್ಲಿ ತಲೆ ಕೆಟ್ಟುಹೋಗುವಷ್ಟು ವೆಬ್ ತಾಣಗಳಿವೆ. ನಾವೂ ಎಷ್ಟೋ ವೆಬ್ ಸೈಟ್ಗಳಲ್ಲಿ ಖಾತೆ ತೆರೆದಿರುತ್ತೇವೆ.
ಪ್ರತಿಯೊಂದಕ್ಕೂ ಬೇರೆ ಬೇರೆ ಪಾಸ್ವರ್ಡ್ ಕೊಟ್ಟರೆ ಮರೆತು ಹೋಗುವ ಸಾದ್ಯತೆ ಬಹಳಷ್ಟಿದೆ ಇಲ್ಲವೆಒಂದೇ ಪಾಸ್ವರ್ಡ್ ಕೊಟ್ಟರೆ ನಮ್ಮ ಅಕೌಂಟ್ ಹ್ಯಾಕ್ ಆಗುವ ಸಾದ್ಯತೆ ಹೆಚ್ಚು. ಇದಕ್ಕೆ ಏನಪ್ಪಾ ಮಾಡುವುದು ಎಂದು ಯೋಚಿಸಬೇಡಿ.
ಲಾಸ್ಟ್ ಪಾಸ್ ಹೆಸರಿನ ವೆಬ್ ಸೈಟ್ ಕ್ಲಿಕ್ ಮಾಡಿ ಅವರ ತಂತ್ರಾಂಶ ನಿಮ್ಮ ಕಂಪ್ಯೂಟರ್ ಗೆ ಡೌನ್ಲೋಡ್ ಮಾಡಿ ಅಲ್ಲಿ ಖಾತೆ ತೆರೆಯಿರಿ ಸಾಕು. ಆ ವೆಬ್ ಸೈಟ್ ನಿಂದಲೇ ನಿಮೆಲ್ಲಾ ಖಾತೆ ಯನ್ನು ಪ್ರವೇಶಿಸಬಹುದು.ಒಮ್ಮೆ ಪ್ರತೀ ಖಾತೆಯ ಪಾಸ್ವರ್ಡ್ ಮಾಹಿತಿ ಫೀಡ್ ಮಾಡಿದರೆ ಸಾಕು ಮತ್ತೆ ಅವನ್ನು ನೆನಪಿಟ್ಟುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಆದರೆ ಲಾಸ್ಟ್ ಪಾಸ್ ಖಾತೆಯ ಪಾಸ್ವರ್ಡ್ ಮಾತ್ರ ನೆನಪಿಟ್ಟುಕೊಳ್ಳಬೇಕು ಅಷ್ಟೇ.
ಕ್ಲಿಕ್ ವೆಬ್ಸೈಟ್
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications