Subscribe to Gizbot

ಬಜೆಟ್‌ಗೆ ತಕ್ಕುದಾದ ಟಾಪ್ 10 ಲ್ಯಾಪ್‌ಟಾಪ್‌ಗಳು

Written By:

ಬಳಕೆದಾರರ ಇಚ್ಛೆಗೆ ಅನುಗುಣವಾಗಿ ಲ್ಯಾಪ್‌ಟಾಪ್‌ಗಳನ್ನು ಇದೀಗ ವರ್ಗೀಕರಿಸಲಾಗುತ್ತಿದೆ. ಬಳಕೆದಾರರು ಗೇಮಿಂಗ್ ಲ್ಯಾಪ್‌ಟಾಪ್ ಅನ್ನು ಇಚ್ಛಿಸಿದಲ್ಲಿ ಟಾಪ್ 5 ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಇದೀಗ 50,000 ದ ಒಳಗೆ ಖರೀದಿಸಬಹುದಾಗಿದೆ. ಇನ್ನು ಬಜೆಟ್‌ಗೆ ಸರಿಹೊಂದುವಂತಹ ಲ್ಯಾಪ್‌ಟಾಪ್ ಅನ್ನು ಬಳಕೆದಾರ ಎದುರು ನೋಡುತ್ತಿದ್ದಾರೆ ಎಂದಾದಲ್ಲಿ 25-30 ಸಾವಿರಕ್ಕೆ ಇವುಗಳನ್ನು ಖರೀದಿಸಬಹುದಾಗಿದೆ. ಅಂದರೆ ಬೆಲೆಯ ಶ್ರೇಣಿಯು ಲ್ಯಾಪ್‌ಟಾಪ್‌ನ ಗುಣಮಟ್ಟದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕಾಗುತ್ತದೆ.

ಇದನ್ನೂ ಓದಿ: ಈ ವಾರದಲ್ಲಿ ಬಿಡುಗಡೆಯಾಗಿರುವ ಹೊಚ್ಚ ಹೊಸ ಸ್ಮಾರ್ಟ್‌ಫೋನ್ಸ್

ಇಂತಹುದೇ ಕಡಿಮೆ ದರದ ಲ್ಯಾಪ್‌ಟಾಪ್‌ಗಳ ಪಟ್ಟಿಯೊಂದಿಗೆ ನಾವು ಬಂದಿದ್ದು, ಕೆಳಗಿನ ಸ್ಲೈಡರ್‌ಗಳಲ್ಲಿ ಲ್ಯಾಪ್‌ಟಾಪ್ ವಿವರಗಳನ್ನು ಓದಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
HP 15-G002AX

ಎಚ್‌ಪಿ

ಪ್ರಮುಖ ವಿಶೇಷತೆಗಳು
ಬೆಲೆ ರೂ: 34,990
15.6 ಇಂಚಿನ ಸ್ಕ್ರೀನ್ ಜೊತೆಗೆ 1366 x 768 ಪಿ ಡಿಸ್‌ಪ್ಲೇ ರೆಸಲ್ಯೂಶನ್
2 GHz AMD ಕ್ವಾಡ್-ಕೋರ್ A8-6410 APU
4ಜಿಬಿ DDR3 RAM
1 TB ಹಾರ್ಡ್ ಡಿಸ್ಕ್
AMD ರೇಡನ್ HD 8570M ಗ್ರಾಫಿಕ್ಸ್ (2 ಜಿಬಿ DDR3)
ವಿಂಡೋಸ್ 8.1 (64 bit)

Dell Inspiron 15 3542 Notebook

ಡೆಲ್

ಪ್ರಮುಖ ವಿಶೇಷತೆಗಳು
ಬೆಲೆ ರೂ: 34,870

15.6 ಇಂಚಿನ ಸ್ಕ್ರೀನ್ ಜೊತೆಗೆ 1366 x 768 ಪಿ ಡಿಸ್‌ಪ್ಲೇ ರೆಸಲ್ಯೂಶನ್
1.7 GHz ಇಂಟೆಲ್ ಕೋರ್ i3 ಪ್ರೊಸೆಸರ್
4ಜಿಬಿ DDR3 RAM
500 ಜಿಬಿ ಹಾರ್ಡ್ ಡಿಸ್ಕ್
ಇಂಟೆಲ್ ಎಚ್‌ಡಿ ಗ್ರಾಫಿಕ್ಸ್ 4400
ವಿಂಡೋಸ್ 8.1 (64 ಬಿಟ್)

Acer Aspire E1-572

ಏಸರ್

ಪ್ರಮುಖ ವಿಶೇಷತೆಗಳು
ಬೆಲೆ ರೂ: 38,899

15.6 ಇಂಚಿನ ಸ್ಕ್ರೀನ್ ಜೊತೆಗೆ 1366 x 768 ಪಿ ಡಿಸ್‌ಪ್ಲೇ ರೆಸಲ್ಯೂಶನ್
1.6 GHz ಇಂಟೆಲ್ ಕೋರ್ i5 ಪ್ರೊಸೆಸರ್
4ಜಿಬಿ DDR3 RAM
500 ಜಿಬಿ ಹಾರ್ಡ್ ಡಿಸ್ಕ್
ಇಂಟೆಲ್ ಎಚ್‌ಡಿ ಗ್ರಾಫಿಕ್ಸ್ 4400
ವಿಂಡೋಸ್ 8 (64 ಬಿಟ್)

Lenovo Flex 2-14D Notebook

ಲೆನೊವೊ

ಪ್ರಮುಖ ವಿಶೇಷತೆಗಳು
ಬೆಲೆ ರೂ: 32,490

14 ಇಂಚಿನ ಸ್ಕ್ರೀನ್ ಜೊತೆಗೆ 1366 x 768 ಪಿ ಡಿಸ್‌ಪ್ಲೇ APU
ಕ್ವಾಡ್ ಕೋರ್ A6 ಪ್ರೊಸೆಸರ್
4ಜಿಬಿ DDR3 RAM
500 ಜಿಬಿ ಹಾರ್ಡ್ ಡಿಸ್ಕ್
AMD ಸನ್ ಪ್ರೊ ಗ್ರಾಫಿಕ್ಸ್
ವಿಂಡೋಸ್ 8.1 (64 ಬಿಟ್)

HP pavilion 15-p028TX Notebook

ಎಚ್‌ಪಿ

ಪ್ರಮುಖ ವಿಶೇಷತೆಗಳು
ಬೆಲೆ ರೂ: 39,999

15.6 ಇಂಚಿನ ಸ್ಕ್ರೀನ್ ಜೊತೆಗೆ 1366 x 768 ಪಿ ಡಿಸ್‌ಪ್ಲೇ APU
1.9 GHz ಇಂಟೆಲ್ ಕೋರ್ i3 ಪ್ರೊಸೆಸರ್ ಕ್ವಾಡ್ ಕೋರ್ A6 ಪ್ರೊಸೆಸರ್
4GB DDR3 RAM
1 TB ಹಾರ್ಡ್ ಡಿಸ್ಕ್
NVIDIA GeForce GT 830M ಗ್ರಾಫಿಕ್ಸ್
ವಿಂಡೋಸ್ 8.1 (64 ಬಿಟ್)

ಲೆನೊವೊ G50-70 ನೋಟ್‌ಬುಕ್

ಲೆನೊವೊ

ಪ್ರಮುಖ ವಿಶೇಷತೆಗಳು
ಬೆಲೆ ರೂ: 34,290
15.6 ಇಂಚಿನ ಸ್ಕ್ರೀನ್ ಜೊತೆಗೆ 1366 x 768 ಪಿ ಡಿಸ್‌ಪ್ಲೇ APU
1.9 GHz ಇಂಟೆಲ್ ಕೋರ್ i3 ಪ್ರೊಸೆಸರ್
4GB DDR3 RAM
500 GB ಹಾರ್ಡ್ ಡಿಸ್ಕ್
ಇಂಟೆಲ್ ಎಚ್‌ಡಿ ಗ್ರಾಫಿಕ್ಸ್ 4400
ವಿಂಡೋಸ್ 8.1 (64 ಬಿಟ್)

Compaq 15-s008TU Notebook

ಕೋಂಪಾಕ್

ಪ್ರಮುಖ ವಿಶೇಷತೆಗಳು
ಬೆಲೆ ರೂ: 24,990

15.6 ಇಂಚಿನ ಸ್ಕ್ರೀನ್ ಜೊತೆಗೆ 1366 x 768 ಪಿ ಡಿಸ್‌ಪ್ಲೇ APU
1.7 GHz ಇಂಟೆಲ್ ಕೋರ್ i3 ಪ್ರೊಸೆಸರ್
4GB DDR3 RAM
500 GB ಹಾರ್ಡ್ ಡಿಸ್ಕ್
ಇಂಟೆಲ್ ಎಚ್‌ಡಿ ಗ್ರಾಫಿಕ್ಸ್ 4400
DOS ಆಪರೇಟಿಂಗ್ ಸಿಸ್ಟಮ್ (64 ಬಿಟ್)

Dell Vostro 14 V3446 Notebook

ಡೆಲ್

ಪ್ರಮುಖ ವಿಶೇಷತೆಗಳು
ಬೆಲೆ ರೂ: 24,990

14 ಇಂಚಿನ ಸ್ಕ್ರೀನ್ ಜೊತೆಗೆ 1366 x 768 ಪಿ ಡಿಸ್‌ಪ್ಲೇ
1.7 GHz ಇಂಟೆಲ್ ಕೋರ್ i3 ಪ್ರೊಸೆಸರ್
4GB DDR3 RAM
500 GB ಹಾರ್ಡ್ ಡಿಸ್ಕ್
NVIDIA 820M ಗ್ರಾಫಿಕ್ಸ್
2GB DDR3) ಉಬಂಟು ಆಪರೇಟಿಂಗ್ ಸಿಸ್ಟಮ್ (64 ಬಿಟ್)

HP 15-r014TU Notebook

ಎಚ್‌ಪಿ

ಪ್ರಮುಖ ವಿಶೇಷತೆಗಳು
ಬೆಲೆ ರೂ: 34,490
15.6 ಇಂಚಿನ ಸ್ಕ್ರೀನ್ ಜೊತೆಗೆ 1366 x 768 ಪಿ ಡಿಸ್‌ಪ್ಲೇ
1.7 GHz ಇಂಟೆಲ್ ಕೋರ್ i5 ಪ್ರೊಸೆಸರ್
4GB DDR3 RAM
1 TB ಹಾರ್ಡ್ ಡಿಸ್ಕ್
DOS ಆಪರೇಟಿಂಗ್ ಸಿಸ್ಟಮ್ (64 ಬಿಟ್)

Lenovo B50-70 Notebook

ಲೆನೊವೊ

ಪ್ರಮುಖ ವಿಶೇಷತೆಗಳು
ಬೆಲೆ ರೂ: 31,190
15.6 ಇಂಚಿನ ಸ್ಕ್ರೀನ್ ಜೊತೆಗೆ 1366 x 768 ಪಿ ಡಿಸ್‌ಪ್ಲೇ
1.7 GHz ಇಂಟೆಲ್ ಕೋರ್ i3 ಪ್ರೊಸೆಸರ್
4GB DDR3 RAM
1 TB ಹಾರ್ಡ್ ಡಿಸ್ಕ್
AMD Radeon R5 M230 ಗ್ರಾಫಿಕ್ಸ್
DOS ಆಪರೇಟಿಂಗ್ ಸಿಸ್ಟಮ್ (64 ಬಿಟ್)

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about Top 10 Best and Cheapest Laptops You Can Buy in India Right Now.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot