Subscribe to Gizbot

ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಟಾಪ್‌ 10 ಆಂಡ್ರಾಯ್ಡ್‌ ಟ್ಯಾಬ್ಸ್‌

Posted By: Vijeth
<ul id="pagination-digg"><li class="next"><a href="/computer/top-10-budget-android-tablets-launched-in-october-2012-2.html">Next »</a></li></ul>

ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಟಾಪ್‌ 10 ಆಂಡ್ರಾಯ್ಡ್‌ ಟ್ಯಾಬ್ಸ್‌
ಆಂಡ್ರಾಯ್ಡ್‌ 4.0 ಐಸ್‌ಕ್ರೀಮ್‌ ಸ್ಯಾಂಡ್ವಿಚ್‌ ಚಾಲಿತವಾದ ಕಡಿಮೆ ದರದ ಟ್ಯಾಬ್ಲೆಟ್‌ ಆದಂತಹ ಆಕಾಶ್‌ ಟ್ಯಾಬ್ಲೆಟ್‌ ಬರುವುದಾಗಿ ಘೋಷಣೆ ಮಾಡಿದ ದಿನದಿಂದಲೂ ಅದಕ್ಕೇ ಸೆಡ್ಡು ಹೊಡೆಯಲೆಂದೇ ಸ್ಥಳೀಯ ತಯಾರಕರುಗಳು ತಮ್ಮದೇ ಆದಂತಹ ಆಂಡ್ರಾಯ್ಡ್‌ ಟ್ಯಾಬ್ಲೆಟ್‌ಗಳನ್ನು ಕಡಿಮೆ ದರದಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಲೇ ಇವೆ.

ಅಂದಹಾಗೆ ಬಹುತೇಕ ಆಂಡ್ರಾಯ್ಡ್‌ ಟ್ಯಾಬ್ಲೆಟ್ಸ್‌ಗಳು ಆಂಡ್ರಾಯ್ಡ್‌ ಐಸಿಎಸ್‌ ಚಾಲಿತವಾಗಿದೆ, ಕೇವಲ ವಿಕೆಡ್‌ ಲೀಕ್‌ ಮಾತ್ರವಷ್ಟೇ ಜೆಲ್ಲಿಬೀನ್‌ ಚಾಲಿತ ಟ್ಯಾಬ್ಲೆಟ್‌ ಬಿಡುಗಡೆ ಮಾಡಿದೆ. ಇಂದು ಕಡಿಮೆ ಬೆಲೆಯಲ್ಲಿನ ಮಾರುಕಟ್ಟೆಯಲ್ಲಿ ಸಾಕಷ್ಟು ಆಂಡ್ರಾಯ್ಡ್‌ ಚಾಲಿತ ಟ್ಯಾಬ್ಲೆಟ್‌ಗಳು ಬಂದಿರುವುದರಿಂದ ಕೇವಲ 2012 r ಅಕ್ಟೋಬರ್‌ ತಿಂಗಳಿನಲ್ಲಿ ಬಿಡುಗಡೆಯಾದಂತಹ ಟ್ಯಾಬ್ಲೆಟ್‌ಗಳ ಪಟ್ಟಿಯನ್ನು ಗಿಜ್ಬಾಟ್‌ ಸಿದ್ಧಪಡಿಸಿದೆ ಒಂಮ್ಮೆ ಓದಿ ನೋಡಿ.

<ul id="pagination-digg"><li class="next"><a href="/computer/top-10-budget-android-tablets-launched-in-october-2012-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot