25 ಸಾವಿರಕ್ಕೆ ಟಾಪ್ 10 ಲ್ಯಾಪ್ಟಾಪ್.

By Varun
|
25 ಸಾವಿರಕ್ಕೆ ಟಾಪ್ 10 ಲ್ಯಾಪ್ಟಾಪ್.

ಲ್ಯಾಪ್ಟಾಪ್ ನ ವಿಷಯಕ್ಕೆ ಬಂದಾಗ ನೂತನವಾದ ತಂತ್ರಾಂಶ ಹಾಗು ಯಂತ್ರಾಂಶ ಗಳನ್ನ ಹೊಂದಿರುವಲ್ಯಾಪ್ಟಾಪ್ ಹುಡುಕುತ್ತೇವೆ. ಅಂಥವರಿಗಾಗಿಯೇ 25 ಸಾವಿರ ರೂಪಾಯಿಒಳಗಿನ ಟಾಪ್ 10 ಮಾಡೆಲ್ಗಳಪಟ್ಟಿ ಇಲ್ಲಿದೆ.

1. ತೋಶಿಬ ಸ್ಯಾಟಿಲೈಟ್ Cಸೀರಿಸ್ C665-P5010: ಪ್ರೋಸೆಸರ್- ಇಂಟೆಲ್ ಪೆನ್ಟಿಯಮ್ ಡ್ಯುಯಲ್ಕೋರ್, ಡಿಸ್ಪ್ಲೇ - 15.6 ಇಂಚ್ ಪರದೆ, ರಾಮ್- 2 ಜಿ. ಬಿ dd3, ಹಾರ್ಡ್ ಡಿಸ್ಕ್ - 320 ಜಿ.ಬಿ. ಬೆಲೆ-19,500 ರೂಪಾಯಿ.

2. ಹೆಚ್.ಪಿ ಕಾಂಪಾಕ್ CQ43-300AU:ಪ್ರೋಸೆಸರ್- ಏ.ಎಂ.ಡಿ ಡ್ಯುಯಲ್ ಕೋರ್,ಡಿಸ್ಪ್ಲೇ- 14 ಇಂಚ್ ಪರದೆ, ರಾಮ್- 2 ಜಿ. ಬಿ dd3, ಹಾರ್ಡ್ ಡಿಸ್ಕ್ - 320 ಜಿ.ಬಿ. ಬೆಲೆ- 19,500ರೂಪಾಯಿ.

3. ಹೆಚ್.ಪಿ ಕಾಂಪಾಕ್ 420 ಲ್ಯಾಪ್ಟಾಪ್:ಪ್ರೋಸೆಸರ್-ಇಂಟೆಲ್ ಪೆನ್ಟಿಯಮ್ ಡ್ಯುಯಲ್ ಕೋರ್, ಡಿಸ್ಪ್ಲೇ- 14 ಇಂಚ್ ಪರದೆ, ರಾಮ್- 1 ಜಿ.ಬಿ dd3, ಹಾರ್ಡ್ ಡಿಸ್ಕ್ - 320 ಜಿ.ಬಿ. ಬೆಲೆ- ಸುಮಾರು 21000ರೂಪಾಯಿ.

4. ಅಸುಸ್ X ಸರಣಿ, X52F-EX1408D:ಪ್ರೋಸೆಸರ್-ಇಂಟೆಲ್ ಪೆನ್ಟಿಯಮ್ ಡ್ಯುಯಲ್ ಕೋರ್,ಡಿಸ್ಪ್ಲೇ - 15.6 ಇಂಚ್ ಪರದೆ, ರಾಮ್- 2 ಜಿ. ಬಿ dd3, ಹಾರ್ಡ್ ಡಿಸ್ಕ್ - 320 ಜಿ.ಬಿ. ಬೆಲೆ- ಸುಮಾರು20,500.

5.ಲೆನೊವೋ ಎಸ್ಸೆನ್ಶಿಯಲ್ G ಸರಣಿ G570-(59-310838):ಪ್ರೋಸೆಸರ್- ಇಂಟೆಲ್ ಸೆಲೆರಾನ್,

ಡಿಸ್ಪ್ಲೇ - 15.6 ಇಂಚ್ ಪರದೆ, ರಾಮ್- 2 ಜಿ. ಬಿ dd3, ಹಾರ್ಡ್ ಡಿಸ್ಕ್ - 500 ಜಿ.ಬಿ. ಬೆಲೆ- ಸುಮಾರು 21500 ರೂಪಾಯಿ.

6. ಅಸುಸ್ X54 ಸರಣಿ X54H-SX136D:ಪ್ರೋಸೆಸರ್-ಇಂಟೆಲ್ ಪೆನ್ಟಿಯಮ್ ಡ್ಯುಯಲ್ ಕೋರ್, ಡಿಸ್ಪ್ಲೇ - 15.6 ಇಂಚ್ ಪರದೆ, ರಾಮ್- 2 ಜಿ. ಬಿ dd3, ಹಾರ್ಡ್ ಡಿಸ್ಕ್ - 320 ಜಿ.ಬಿ. ಬೆಲೆ- ಸುಮಾರು 21,700 ರೂಪಾಯಿ.

7. ಸಾಮ್ಸಂಗ್ RV RV513-A01IN:ಪ್ರೋಸೆಸರ್-ಏ.ಎಂ.ಡಿ ಡ್ಯುಯಲ್ ಕೋರ್,ಡಿಸ್ಪ್ಲೇ- 15.6 ಇಂಚ್ ಪರದೆ, ರಾಮ್- 2 ಜಿ. ಬಿ dd3, ಹಾರ್ಡ್ ಡಿಸ್ಕ್ - 320 ಜಿ.ಬಿ. ಬೆಲೆ- 21,700 ರೂಪಾಯಿ.

8.ಅಸುಸ್ X ಸರಣಿ X53E-SX997D:ಪ್ರೋಸೆಸರ್- ಇಂಟೆಲ್ ಪೆನ್ಟಿಯಮ್ ಡ್ಯುಯಲ್ ಕೋರ್, ಡಿಸ್ಪ್ಲೇ - 15.6ಇಂಚ್ ಪರದೆ, ರಾಮ್- 2 ಜಿ. ಬಿ dd3, ಹಾರ್ಡ್ ಡಿಸ್ಕ್ - 320 ಜಿ.ಬಿ. ಬೆಲೆ- ಸುಮಾರು 21,500ರೂಪಾಯಿ.

9.ಹೆಚ್.ಪಿ ಕಾಂಪಾಕ್ CQ43-300TU- ಪ್ರೋಸೆಸರ್- ಇಂಟೆಲ್ ಪೆನ್ಟಿಯಮ್ ಡ್ಯುಯಲ್ ಕೋರ್, ಡಿಸ್ಪ್ಲೇ- 14 ಇಂಚ್ ಪರದೆ, ರಾಮ್- 2 ಜಿ. ಬಿ dd3, ಹಾರ್ಡ್ ಡಿಸ್ಕ್ - 500 ಜಿ.ಬಿ. ಬೆಲೆ- 19500 ರೂಪಾಯಿ.

10. ಅಸುಸ್ K53SC-SX226D: ಪ್ರೋಸೆಸರ್-ಇಂಟೆಲ್ ಪೆನ್ಟಿಯಮ್ ಡ್ಯುಯಲ್ ಕೋರ್, ಡಿಸ್ಪ್ಲೇ - 15.6 ಇಂಚ್ಪರದೆ, ರಾಮ್- 2 ಜಿ. ಬಿ dd3, ಹಾರ್ಡ್ ಡಿಸ್ಕ್ - 500ಜಿ.ಬಿ. ಬೆಲೆ- ಸುಮಾರು 25,000 ರೂಪಾಯಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X