Home
ಕಂಪ್ಯೂಟರ್‌‌

ಜಗತ್ತಿನ ಟಾಪ್ 10 ಸರ್ಚ್ ಇಂಜಿನ್ ಗಳು

By Varun
ಜಗತ್ತಿನ ಟಾಪ್ 10 ಸರ್ಚ್ ಇಂಜಿನ್ ಗಳು

ಇಂಟರ್ನೆಟ್ ಜಗತ್ತಿನಲ್ಲಿ ಏನೇ ಹುಡುಕುವುದಿದ್ದರೂ ನಮ್ಮ ಕೈ ಮೊದಲು ಹೋಗುವುದು ಗೂಗಲ್ ಗೆ. ಸರ್ಚ್ ಮಾಡಲು ಹಲವಾರು ವೆಬ್ಸೈಟುಗಳು ಇದ್ದರೂ ಅದನ್ನೇ ಉಪಯೋಗಿಸುತ್ತೇವೆ. ಆದರೆ ಕೆಲವು ನಿಶ್ಚಿತವಾದ ವಿಷಯಗಳಿಗೆ ಸಂಬಂಧಿಸಿದಂತೆ ಇಂಟರ್ನೆಟ್ ನಲ್ಲಿ ಸಾಕಷ್ಟು ವೆಬ್ಸೈಟುಗಳು ಇದ್ದರೂ ನಮ್ಮ ಅರಿವಿಗೆ ಬಂದಿರುವುದಿಲ್ಲ. ಹಾಗಾಗಿ ಇಲ್ಲಿದೆ ಅಂತಹ ಟಾಪ್ 10 ಸರ್ಚ್ ಎಂಜಿನ್ ಗಳು (ಗೂಗಲ್, ಯಾಹೂ ಹಾಗು ಬಿಂಗ್ ಹೊರತುಪಡಿಸಿ)

1) Guruji.com- ನೋಡಲು ಗೂಗಲ್ ಥರ ಇದ್ದರೂ, ಭಾರತೀಯ ನೆಟ್ಟಿಜನ್ ಗಳು ಹುಡುಕಲು ತುಂಬಾ ಸುಲಭವಾಗಿದೆ.

2) isoHunt.com - ಬಿಟ್ ಟಾರೆಂಟ್ ಗಳನ್ನು ಇದರಲ್ಲಿ ಹುಡುಕಬಹುದು.

3) Answers.com- ಪ್ರಶ್ನೆಗಳಿಗೆ ಉತ್ತರ ಹುಡುಕಬಹುದಾದ ವೆಬ್ಸೈಟ್. ಜಗತ್ತಿನ ಖ್ಯಾತ ವೆಬ್ಸೈಟುಗಳಲ್ಲಿ ಇದೂ ಒಂದು.

4) Wolfram|Alpha- ಪ್ರಶನೆಗಳಿಗೆ ಉತ್ತರ ಹುಡುಕಬಹುದಾದ ಮತ್ತೊಂದು ವೆಬ್ಸೈಟ್.

5) Pipl- ಜನರನ್ನು ಹುಡುಕಲು ದಿ ಬೆಸ್ಟ್ ವೆಬ್ಸೈಟ್.

6)Yummly- ನಿಮಗೆ ಅಡುಗೆ ಮಾಡಲು ಒಳ್ಳೆ ರೆಸಿಪಿ (ಸುಮಾರು 4,24,00) ಬೇಕೆಂದರೆ ಇದರಲ್ಲಿ ಹುಡುಕಬಹುದು.

7) Scour.com- ಒಂದು ರೀತಿಯ ಸಾಮಾಜಿಕ ಜಾಲತಾಣಗಳ ರೀತಿ ಕೆಲಸ ಮಾಡುತ್ತದೆ.

8 ) DogPile.com- ಗೂಗಲ್, ಯಾಹೂ ಹಾಗು ಬಿಂಗ್ ನಿಂದ ಸರ್ಚ್ ಮಾಡಿ ನೀವು ಹುಡುಕುವುದನ್ನು ಕೊಡುತ್ತದೆ.

9)Goby.com- ವೀಕೆಂಡ್ ನಲ್ಲಿ ಎಲ್ಲಾದರೂ ವೆಕೇಷನ್ ಇಲ್ಲವೆ ಚಾರಣಕ್ಕೆ ಹೋಗಬೇಕಾದರೆ ಇದದಲ್ಲಿ ಹುಡುಕಿ

10) Everystockphoto.com- ಯಾವುದೇ ಕಾಪಿರೈಟ್ ಇಲ್ಲದ ಲಕ್ಷಾಂತರ ಫೋಟೋಗಳು ಇಲ್ಲಿ ಲಭ್ಯ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+