ಹುಡುಗಿಯರಿಗಾಗಿ ಟಾಪ್‌ 3 ಪಿಂಕ್‌ ಲ್ಯಾಪ್‌ಟಾಪ್ಸ್‌

By Super
|

ಹುಡುಗಿಯರಿಗಾಗಿ ಟಾಪ್‌ 3 ಪಿಂಕ್‌ ಲ್ಯಾಪ್‌ಟಾಪ್ಸ್‌
ಪಿಂಕ್‌ ಕಲರ್‌ ಎಂದರೆ ಯಾವ ಹುಡುಗಿಗೆ ಇಷ್ಟವಾಗುವುದಿಲ್ಲ ಹೇಳೆ? ಅದರಲ್ಲಿಯೂ ಕೆಲ ಹುಡುಗಿಯರಂತೂ ತಾವು ಬಳಸುವ ಪ್ರತಿಯೊಂದು ವಸ್ತುಗಳನ್ನು ಪಿಂಕ್‌ ಬಣ್ಣದ್ದೇ ಆಯ್ಕೆ ಮಾಡಿಕೊಳ್ಳುತ್ತಾರೆ. ಮತ್ತೂ ಕೆಲವರು ತಮ್ಮ ಮಲಗು ಕೋಣೆಯನ್ನು ಸಂಪೂರ್ಣವಾಗಿ ಪಿಂಕ್‌ ಮಯವನ್ನಾಗಿಸಿ ಬಿಟ್ಟಿರುತ್ತಾರೆ. ತಾವು ಧರಿಸುವ ಉಡುಗೆ ತಾವು ಬಳಸುವ ದಿನನಿತ್ಯದ ವಸ್ತುಗಳು ಮೊಬೈಲ್‌ ಫೋನ್‌, ಇಯರ್‌ ಫೋನ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಹಾಗೂ ತಾವು ಓಡಾಡುವ ವಾಹನವನ್ನೂ ಕೂಡಾ ಪಿಂಕ್‌ ಬಣ್ಣದ್ದೇ ಖರೀದಿಸಿರುತ್ತಾರೆ.

ಅದಕ್ಕಾಗಿಯೇ ಗಿಜ್ಬಾಟ್‌ ಇಂದು ಪಿಂಕ್‌ ಬಣ್ಣದ ಟಾಪ್‌ 3 ಲ್ಯಾಪ್‌ಟಾಪ್‌ಗಳನ್ನು ತಂದಿದೆ ಒಮ್ಮೆ ಓದಿ ನೋಡಿ. ಅಂದಹಾಗೆ ಪಿಂಕ್‌ಬಣ್ಣದ ಲ್ಯಾಪ್‌ಟಾಪ್‌ ಕೊಳ್ಳಲ್ಲು ಹುಡುಗರಿಗೆ ಇಷ್ಟವಾಗದೇ ಇರಬಹುದು ಆದರೆ ಹುಡುಗಿಯರಿಗಂತೂ ಖಂಡಿತವಾಗಿಯೂ ಇಷ್ಟಾ ಆಗೇ ಆಗುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X