Subscribe to Gizbot

ಐಪಾಡ್‌ ಮಿನಿ ಬದಲಾಗಿ ಖರೀದಿಸ ಬಹುದಾದ ಟಾಪ್‌ 5 ಟ್ಯಾಬ್ಲೆಟ್ಸ್‌

Posted By: Vijeth
<ul id="pagination-digg"><li class="next"><a href="/computer/top-5-android-tablets-you-can-buy-instead-of-waiting-for-ipad-mini-2.html">Next »</a></li></ul>

ಐಪಾಡ್‌ ಮಿನಿ ಬದಲಾಗಿ ಖರೀದಿಸ ಬಹುದಾದ ಟಾಪ್‌ 5 ಟ್ಯಾಬ್ಲೆಟ್ಸ್‌

ಆಪಲ್‌ ಐಪ್ಯಾಡ್‌ ಮಿನಿ ಕುರಿತಾಗಿ ಈಗಾಗಲೆ ಹಲವು ಗಾಳಿಸುದ್ಧಿಗಳು ಸಿಳಿದಾಡಿತ್ತಲೇ ಇವೆ. ಅಂದಹಾಗೆ ಇತ್ತೀಚಿನ ವರದಿಗಳ ಪ್ರಕಾರ ಆಪಲ್‌ ಐಪ್ಯಾಡ್‌ ಮಿನಿ ಅಕ್ಟೋಬರ್‌ 17ಕ್ಕೆ ಅನಾವರಣಗೊಳ್ಳಲಿದೆ. ಹಾಗೂ ಭಾರತೀಯ ಮಾರುಕಟ್ಟೆಗೆ ಡಿಸೆಂಬರ್‌ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಆದ್ದರಿಂದಲೇ ನೀವು ಐಪ್ಯಾಡ್‌ ಮಿನಿ ಬದಲಿಗೆ ಖರೀದಿಸಬಹುದಾದಂತಹ ಮಾರುಕಟ್ಟೆಯಲ್ಲಿನ ಇತರೇ ಟ್ಯಾಬ್ಲೆಟ್‌ಗಳ ಟಾಪ್‌ 5 ಪಟ್ಟಿಯನ್ನು ನಿಮಗಾಗಿ ತಂದಿದೆ ಒಮ್ಮೆ ಓದಿನೋಡಿ.

ಐಪ್ಯಾಡ್‌ ಮಿನಿಗೆ ಪೈ ಮಿನಿಗೆ ಫಯಪೋಟಿ ನೀಡಬಲ್ಲ ಟಾಪ್‌ 5 ಟ್ಯಾಬ್ಲೆಟ್‌ಗಳನ್ನು ಒಂದೊಂದೆ ಪುಟ ತಿರುವಿ ವಿಶೇಷತೆಗಳನ್ನು ತಿಳಿದುಕೊಳ್ಳಿ.

<ul id="pagination-digg"><li class="next"><a href="/computer/top-5-android-tablets-you-can-buy-instead-of-waiting-for-ipad-mini-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot