1ಟಿಬಿ ಹೆಚ್‌ಡಿಡಿ ಸಾಮರ್ತ್ಯದ ಟಾಪ್‌ 5 ಲ್ಯಾಪ್‌ಟಾಪ್ಸ್‌

By Vijeth Kumar Dn
|

1ಟಿಬಿ ಹೆಚ್‌ಡಿಡಿ ಸಾಮರ್ತ್ಯದ ಟಾಪ್‌ 5 ಲ್ಯಾಪ್‌ಟಾಪ್ಸ್‌
ಹೆಚ್ಚಿನ ಡಿಜಿಟಲ್ ಸ್ಟೋರೇಜ್‌ಗಾಗಿ ಇಂದು ಅಧಿಕ ಡಿಸ್ಕ್‌ ಸ್ಟೋರೇಜ್‌ ಹೊಂದಿರುವಂತ ಲ್ಯಾಪ್‌ಟಾಪ್‌ ಹಾಗೂ ಅಲ್ಟ್ರಾಬುಕ್‌ಗಳುಇಂದು ಮಾರುಕಟ್ಟೆಗೆ ಬರುತ್ತಲೇ ಇವೆ. ಅದರಲ್ಲಿಯೂ ಇಂತಹ ಅಧಿಕ ಸಾಮರ್ತ್ಯದ ಲ್ಯಾಪ್‌ಟಾಪ್‌ಗಳನ್ನು ವಿಶೇಷವಾಗಿ ಉದ್ಯಮ ವಲಯದಲ್ಲಿನ ಗ್ರಾಹಕರುಗಳಿಗಾಗಿ ಹೆಚ್ಚಿನ ಪ್ರಮಾಣದ ಡೇಟಾ ಸ್ಟೋರೇಜ್‌ ಹಾಗೂ ನಿರ್ವಣೆಯ ಸಲುವಾಗಿ ಮಾರುಕಟ್ಟೆಗೆ ಬಿಡಲಾಗಿದೆ.

ಮಾರುಕಟ್ಟೆಯಲ್ಲಿ ಇಂತಹ ಹೈ ಕೆಪಾಸಿಟಿ ಲ್ಯಾಪ್‌ಟಾಪ್‌ಗಳಿಗಿರುವ ಬೇಡಿಕೆಗಳನ್ನು ಪೂರೈಸುವ ಸಲುವಾಗಿ ಇಂದು ನೋಟ್‌ಬುಕ್‌ ಹಾಗೂ ಪಿಸಿ ತಯಾರಿಕಾ ಸಂಸ್ಥೆಗಳು ಹಲವು ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇದ್ದಾರೆ. ಅದಕ್ಕಾಗಿಯೇ ಅಧಿಕ ಮೆಮೊರಿ ಹೊಂದಿರುವ ಟಾಪ್‌ 5 ಲ್ಯಾಪ್‌ಟಾಪ್‌ಗಳ ಪಟ್ಟಿಯನ್ನು ಗಿಜ್ಬಾಟ್‌ ಓದುಗರಿಗಾಗಿ ಸಿದ್ಧಪಡಿದ ಲಾಗಿದೆ ಒಮ್ಮೆ ಓದಿನೋಡಿ. ಅಂದಹಾಗೆ ನೀವು ಕೂಡ ಇಂತಹ ಲ್ಯಾಪ್‌ಟಾಪ್‌ ಖರೀದಿಸಬೇಕೆಂದಿದ್ದಲ್ಲಿ ವಿವರಗಳನ್ನು ಓದಿದ ಬಳಿಕ ನಿಮ್ಮ ಆಯ್ಕೆಯ ಲ್ಯಾಪ್‌ಟಾಪ್‌ ಖರೀದಿಗೆ ಮುಂದಾಗ ಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X