6,000 ರೂ. ದರದಲ್ಲಿನ ಟಾಪ್ 5 ಆಂಡ್ರಾಯ್ಡ್ ಟ್ಯಾಬ್ಲೆಟ್
ಸ್ಮಾರ್ಟ್‌ಫೋನ್‌ಗಿಂತಲೂ ಕೊಂಚ ದೊಡ್ಡ ಗಾತ್ರ ಹೊಂದಿರುವ ಟ್ಯಾಬ್ಲೆಟ್‌ಗಳು ಇಂದು ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್‌ನಲ್ಲಿ ಮಾಡಬಹುದಾದ ಎಲ್ಲಾ ಕಾರ್ಯಗಳನ್ನು ಲ್ಯಾಪ್‌ಟಾಪ್‌ನಲ್ಲಿ ಮಾಡಬಹುದಾದ್ದರಿಂದ ಹಾಗೂ ಸುಲಭಾವಾಗಿ ಕೊಂಡೊಯ್ಯಲು ಅನುಕೂಲಕರವಾದ್ದರಿಂದ ಹೆಚ್ಚು ಹೆಚ್ಚು ಗ್ರಾಹಕರು ಟ್ಯಾಬ್ಲೆಟ್‌ನ ಮೊರೆ ಹೋಗುತ್ತಿದ್ದಾರೆ. ಅದರಲ್ಲಿಯೂ ಇಂದು ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟಕುವ ದರದಲ್ಲಿ ಬಗೆಬಗೆಯ ಫೀಚರ್ಸ್ ಹೊಂದಿರುವ ತರಾವರಿಯ ಟ್ಯಾಬ್ಲೆಟ್‌ಗಳು ಲಭ್ಯವಿದ್ದು ಗ್ರಾಹಕರನ್ನು ಕೈ ಬೀಸಿ ತಮ್ಮತ್ತ ಸೆಳೆಯುತ್ತಿವೆ.
ಅಂದಹಾಗೆ ನೀವೂ ಕೂಡಾ ಕೈಗೆಟಕುವ ದರದಲ್ಲಿ ಟ್ಯಾಬ್ಲೆಟ್ ಖರೀದಿಸ ಬೇಕೆಂದಿದ್ದೀರಾ ಹಾಗಿದ್ದಲ್ಲಿ ಗಿಜ್ಬಾಟ್ ನಿಮಗಾಗಿ ತಂದಿದೆ ಭಾರತೀಯ ಮಾರುಕಟ್ಟೆಯಲ್ಲಿ ರೂ. 6,000 ದರದಲ್ಲಿ ಲಭ್ಯವಿರುವ ಟಾಪ್ 5 ಆಂಡ್ರಾಯ್ಡ್ ಐಸಿಎಸ್ 4.0 ಆಪರೇಟಿಂಗ್ ಸಿಸ್ಟಂ ಚಾಲಿತ ಟ್ಯಾಬ್ಲೆಟ್ಸ್‌ಗಳ ಪಟ್ಟಿಯನ್ನು ಸಿದ್ಧಪಡಿಸಿದೆ ಒಮ್ಮೆ ಓದಿ ನೋಡಿ. ಒಂದೊಂದೇ ಪುಟ ತಿರುಗಿಸಿ ನಿಮ್ಮ ಆಯ್ಕೆಯ ಟ್ಯಾಬ್ಲೆಟ್ ಯಾವುದೆಂದು ನೀವೆ ನಿರ್ಧರಿಸಿ ಖರೀದಿಸಿಕೊಳ್ಳಿ.
ಅಂದಹಾಗೆ ಪಟ್ಟಿಯಲ್ಲಿನ ಎಲ್ಲಾ ಟ್ಯಾಬ್ಲೆಟ್‌ಗಳು ಆನ್‌ಲೈನ್‌ನ ವಿಶೇಷ ಆಫರ್‌ಗಳಲ್ಲಿ ದೊರೆಯಲಿವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications
