7 ಇಂಚಿನ ಪರದೆಯುಳ್ಳ ಅತ್ಯುತ್ತಮ ಟ್ಯಾಬ್ಲೆಟ್‌ಗಳು
ನೀವೂ ಆಂಡ್ರಾಯ್ಡ್ ಪ್ರಿಯರೆ...? ಅಂದಹಾಗೆ ನೀವೂ ಕೂಡಾ ಏಳು ಇಂಚಿನ ಪರದೆ ಹೊಂದಿರುವಂತಹ ಆಂಡ್ರಾಯ್ಡ್ ಟ್ಯಾಬ್ಲೆಟ್ ಖರೀದಿಸಿವ ಆಲೋಚನೆಯಲ್ಲಿದ್ದೀರ? ಹಾಗಿದ್ದಲ್ಲಿ ಇಲ್ಲಿದೇ ನೋಡಿ ಭಾರತೀಯ ಆಂಡ್ರಾಯ್ಡ್ ಟ್ಯಾಬ್ಲೆಟ್ ಮಾರುಕಟ್ಟೆಗೆ ಹೊಸದಾಗಿ ಕಾಲಿರಿಸಿರುವ ಏಳು ಇಂಚಿನ ಟಚ್‌ಸ್ಕ್ರೀನ್ ಪರದೆ ಹೊಂದಿರುವಂತಹ ಟಾಪ್ 5 ಟ್ಯಾಬ್ಲೆಟ್‌ಗಳ ಪಟ್ಟಿ. ಅಂದಹಾಗೆ ಪಟ್ಟಿಯಲ್ಲಿ 4,000 ಸಾವಿರ ದರದಿಂದ 14,000 ಸಾವಿರ ದರದಲ್ಲಿನ ಆಂಡ್ರಾಯ್ಡ್ ಟ್ಯಾಬ್ಲೆಟ್‌ಗಳ ವಿವರಗಳನ್ನು ನೀಡಲಾಗಿದ್ದು ಒಂದೊಂದೇ ಪುಟ ತಿರುಗಿಸಿ ನಿಮ್ಮ ಆಯ್ಕೆಯ ಟ್ಯಾಬ್ಲೆಟ್ ಯಾವುದೆಂದು ನೀವೇ ನಿರ್ಧರಿಸಿ ಖರೀದಿಸಿಕೊಳ್ಳಿ.
Comments
Best Mobiles in India


Click it and Unblock the Notifications









