ಶಾಸಕರಿಗಾಗಿ ಕಡಿಮೆ ಬೆಲೆಯ ಬೆಸ್ಟ್‌ ಲ್ಯಾಪ್‌ಟಾಪ್‌ಗಳು

Posted By:

ಕರ್ನಾಟಕದ ಶಾಸಕರಿಗೆ ಸದ್ಯ ಲ್ಯಾಪ್‌ಟಾಪ್ ಭಾಗ್ಯ ಒದಗಿ ಬಂದಿದೆ. ಹೌದು ಪ್ರತಿ ಶಾಸಕರಿಗೆ 60 ಸಾವಿರ ರೂಪಾಯಿ ಬೆಲೆ ಒಳಗಿರುವ ಲ್ಯಾಪ್‌ ಟಾಪ್ ಖರೀದಿಸಲು ಸರ್ಕಾರ ಅನುದಾನ ನೀಡಲು ಮುಂದಾಗಿದೆ. ಈ ಕುರಿತು ಸ್ಪೀಕರ್ ಕಾಗೋಡು ತಿಮ್ಮಪ್ಪ ಮಾಹಿತಿ ನೀಡಿದ್ದು, ಲ್ಯಾಪ್ ಟಾಪ್ ಖರೀದಿ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.[ಶಾಸಕರಿಗೆ ಒಲಿದು ಬರಲಿದೆ ಲ್ಯಾಪ್‌ಟಾಪ್ ಭಾಗ್ಯ]

50,60 ಸಾವಿರ ಬೆಲೆಯ ಲ್ಯಾಪ್‌ಟಾಪ್‌ನಲ್ಲಿ ಶಕ್ತಿಶಾಲಿ ಪ್ರೊಸೆಸರ್‌,RAM,,ಹಾರ್ಡ್‌ ಡಿಸ್ಕ್‌ ಸಾಮರ್ಥ್ಯ ಹೆಚ್ಚಿರುತ್ತದೆ.ಹೆಚ್ಚಾಗಿ ಎಡಿಟಿಂಗ್‌ ಮಾಡುವವರು, ಹೆಚ್ಚಿನ ಗಾತ್ರದ ಸಾಫ್ಟ್‌ ವೇರ್‌ಗಳನ್ನು ಡೌನ್‌ಲೋಡ್‌ ಮಾಡುವವರು ದುಬಾರಿ ಬೆಲೆಯ ಲ್ಯಾಪ್‌ಟಾಪ್‌ನ್ನು ಹೆಚ್ಚಾಗಿಖ ರೀದಿಸುತ್ತಾರೆ. ಇಲ್ಲಿ ಕುತೂಹಲ ಇರುವುದು ಶಾಸಕರಿಗೆ 60 ಸಾವಿರ ರೂಪಾಯಿ ಬೆಲೆಯವರೆಗಿನ ಲ್ಯಾಪ್‌ ಟಾಪ್ ಯಾಕೆ? ಅದಕ್ಕಿಂತಲೂ ಕಡಿಮೆ ಅನುದಾನದಲ್ಲಿ ಲ್ಯಾಪ್‌ಟಾಪ್‌ ನೀಡಲು ಸಾಧ್ಯವಿಲ್ಲವೇ?

ಸದ್ಯ 40 ಸಾವಿರದೊಳಗೆ ಉತ್ತಮ ಗುಣಮಟ್ಟದ ಲ್ಯಾಪ್‌ಟಾಪ್‌‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಲ್ಯಾಪ್‌ಟಾಪ್‌ನ್ನು ಖರೀದಿಸಿದ್ದರೂ ಕೆಲಸ ಮಾಡಬಹುದು. ಆದರೆ ನಮ್ಮ ಶಾಸಕರು ಈ ಲ್ಯಾಪ್‌ಟಾಪ್‌ನಲ್ಲಿ ಬಹಳಷ್ಟು ಕೆಲಸಗಳನ್ನು ಮಾಡುವ ಸಾಧ್ಯತೆ ಇರುವುದನ್ನು ಮನಗಂಡು ಸರ್ಕಾರ ದುಬಾರಿ ಬೆಲೆಯ ಲ್ಯಾಪ್‌ಟಾಪ್‌ ನೀಡಲು ಮುಂದಾಗಿದೆ ಏನೋ?.!

ಒಂದು ವೇಳೆ ಕಡಿಮೆ ಬೆಲೆಯ ಲ್ಯಾಪ್‌ಟಾಪ್‌ ಖರೀದಿಸಬೇಕು ಎಂದು ನಮ್ಮ ಶಾಸಕರು ಯೋಚಿಸಿದ್ದಲ್ಲಿ ಅವರಿಗಾಗಿ 40 ಸಾವಿರದೊಳಗಿರುವ ಟಾಪ್‌ ಕಂಪೆನಿಗಳ ಐದು ಲ್ಯಾಪ್‌‌‌‌‌ಟಾಪ್‌‌ಗಳ ಮಾಹಿತಿ ಇಲ್ಲಿದೆ.

ಬಹುಮಾನ ಗೆಲ್ಲಿ: ಯಾಕೆ ನಿಮಗೆ ಯುಸಿ ಬ್ರೌಸರ್‌ ಇಷ್ಟ..? ವಿಶೇಷತೆ ತಿಳಿಸಿ ಗೂಗಲ್‌ ನೆಕ್ಸಸ್‌5 ಸ್ಮಾರ್ಟ್‌ಫೋನ್‌ ಗೆಲ್ಲಿ..

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 Lenovo Essential G500 (59-383037)

Lenovo Essential G500 (59-383037)

ಶಾಸಕರಿಗಾಗಿ ಕಡಿಮೆ ಬೆಲೆಯ ಬೆಸ್ಟ್‌ ಲ್ಯಾಪ್‌ಟಾಪ್‌ಗಳು

ಬೆಲೆ:34,997

ವಿಶೇಷತೆ:
15.6 ಇಂಚಿನ ಎಲ್‌ಇಡಿ ಡಿಸ್ಪ್ಲೇ(1366 x 768 ಪಿಕ್ಸೆಲ್‌)
ವಿಂಡೋಸ್‌ 8 ಓಎಸ್‌
64 ಬಿಟ್‌ ಅರ್ಕಿಟೆಕ್ಚರ್‌
2.4 GHz GHz ಇಂಟೆಲ್‌ ಐ3 ಪ್ರೊಸೆಸೆರ್‌
2 GB DDR3 RAM
ಹಾರ್ಡ್ ಡಿಸ್ಕ್‌ ಸಾಮರ್ಥ್ಯ: 500 ಜಿಬಿ
Intel HD Graphics 4000
1.0 ಎಂಪಿ ವೆಬ್‌ ಕ್ಯಾಮೆರಾ
4 ಗಂಟೆ ಬ್ಯಾಟರಿ ಬ್ಯಾಕಪ್‌

Dell Vostro 2520 Laptop

Dell Vostro 2520 Laptop

ಶಾಸಕರಿಗಾಗಿ ಕಡಿಮೆ ಬೆಲೆಯ ಬೆಸ್ಟ್‌ ಲ್ಯಾಪ್‌ಟಾಪ್‌ಗಳು

ಬೆಲೆ:38287

ವಿಶೇಷತೆ:
15.6 ಇಂಚಿನ LED Anti-glare ಸ್ಕ್ರೀನ್‌(1366 x 768 ಪಿಕ್ಸೆಲ್‌)
2.6 GHz ಇಂಟೆಲ್‌ ಐ5 ಪ್ರೊಸೆಸರ್‌
ವಿಂಡೋಸ್‌ 8 ಓಎಸ್‌
64 ಬಿಟ್‌ ಅರ್ಕಿಟೆಕ್ಚರ್‌
4 GB DDR3 ಸಿಸ್ಟಂ ಮೆಮೊರಿ
ಹಾರ್ಡ್ ಡಿಸ್ಕ್‌ಸಾಮರ್ಥ್ಯ: 500 ಜಿಬಿ
ಇಂಟೆಲ್‌ ಎಚ್‌ಡಿ ಗ್ರಾಫಿಕ್ಸ್‌ 4000
1.0 ಎಂಪಿ ವೆಬ್‌ ಕ್ಯಾಮೆರಾ
6 ಸೆಲ್‌ ಬ್ಯಾಟರಿ
3 ಗಂಟೆ ಬ್ಯಾಟರಿ ಬ್ಯಾಕಪ್‌

 Samsung NP350V5C-A03IN Laptop

Samsung NP350V5C-A03IN Laptop

ಶಾಸಕರಿಗಾಗಿ ಕಡಿಮೆ ಬೆಲೆಯ ಬೆಸ್ಟ್‌ ಲ್ಯಾಪ್‌ಟಾಪ್‌ಗಳು

ಬೆಲೆ:38,490

ವಿಶೇಷತೆ:
15.6 ಇಂಚಿನ LED Anti Reflective ಸ್ಕ್ರೀನ್‌(1366 x 768 ಪಿಕ್ಸೆಲ್‌)
2.6 GHz ಇಂಟೆಲ್‌ ಐ5 ಪ್ರೊಸೆಸರ್‌
ವಿಂಡೋಸ್‌ 8 ಓಎಸ್‌
64 ಬಿಟ್‌ ಅರ್ಕಿಟೆಕ್ಚರ್‌
4 GB DDR3 ಸಿಸ್ಟಂ ಮೆಮೊರಿ
ಹಾರ್ಡ್ ಡಿಸ್ಕ್‌ ಸಾಮರ್ಥ್ಯ: 750 ಜಿಬಿ
ಇಂಟೆಲ್‌ ಎಚ್‌ಡಿ ಗ್ರಾಫಿಕ್ಸ್‌ 4000
1.3 ಎಂಪಿ ವೆಬ್‌ ಕ್ಯಾಮೆರಾ
6 ಸೆಲ್‌ ಬ್ಯಾಟರಿ
3 ಗಂಟೆ ಬ್ಯಾಟರಿ ಬ್ಯಾಕಪ್‌

 Asus S56CM-XO177H Ultrabook

Asus S56CM-XO177H Ultrabook

ಶಾಸಕರಿಗಾಗಿ ಕಡಿಮೆ ಬೆಲೆಯ ಬೆಸ್ಟ್‌ ಲ್ಯಾಪ್‌ಟಾಪ್‌ಗಳು

ಬೆಲೆ:39800

ವಿಶೇಷತೆ:
15.6 ಇಂಚಿನ Non-glare ಸ್ಕ್ರೀನ್‌(1366 x 768 ಪಿಕ್ಸೆಲ್‌)
1.8 GHz ಇಂಟೆಲ್‌ ಐ3 ಪ್ರೊಸೆಸರ್‌
ವಿಂಡೋಸ್‌ 8 ಓಎಸ್‌
64 ಬಿಟ್‌ ಅರ್ಕಿಟೆಕ್ಚರ್‌
4 GB DDR3 ಸಿಸ್ಟಂ ಮೆಮೊರಿ
ಹಾರ್ಡ್ ಡಿಸ್ಕ್‌ ಸಾಮರ್ಥ್ಯ: 500 ಜಿಬಿ
NVIDIA GT 635M ಗ್ರಾಫಿಕ್‌ ಪ್ರೊಸೆಸರ್‌
ಎಚ್‌ಡಿ ವೆಬ್‌ ಕ್ಯಾಮೆರಾ
4 ಸೆಲ್‌ ಬ್ಯಾಟರಿ

Acer Aspire E1-572 Laptop

Acer Aspire E1-572 Laptop

ಶಾಸಕರಿಗಾಗಿ ಕಡಿಮೆ ಬೆಲೆಯ ಬೆಸ್ಟ್‌ ಲ್ಯಾಪ್‌ಟಾಪ್‌ಗಳು

ಬೆಲೆ:37,670

ವಿಶೇಷತೆ:
15.6 ಇಂಚಿನ TFT LCD ಸ್ಕ್ರೀನ್‌(1366 x 768 ಪಿಕ್ಸೆಲ್‌)
2.6 GHz ಇಂಟೆಲ್‌ ಐ5 ಪ್ರೊಸೆಸರ್‌
ವಿಂಡೋಸ್‌ 8 ಓಎಸ್‌
64 ಬಿಟ್‌ ಅರ್ಕಿಟೆಕ್ಚರ್‌
4 GB DDR3 ಸಿಸ್ಟಂ ಮೆಮೊರಿ
ಹಾರ್ಡ್ ಡಿಸ್ಕ್‌ ಸಾಮರ್ಥ್ಯ: 500 ಜಿಬಿ
ಇಂಟೆಲ್‌ ಎಚ್‌ಡಿ ಗ್ರಾಫಿಕ್ಸ್‌ 4000
1.0 ಎಂಪಿ ವೆಬ್‌ ಕ್ಯಾಮೆರಾ
4 ಸೆಲ್‌ ಬ್ಯಾಟರಿ
4 ಗಂಟೆ ಬ್ಯಾಟರಿ ಬ್ಯಾಕಪ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot