Subscribe to Gizbot

2012 ರಲ್ಲಿನ ಮೋಸ್ಟ್‌ ಸರ್ಚ್‌ಡ್‌ ಟ್ಯಾಬ್ಲೆಟ್‌ಗಳು

Posted By: Super
<ul id="pagination-digg"><li class="next"><a href="/computer/top-5-most-searched-tablets-in-india-in-2012-2.html">Next »</a></li></ul>

2012 ರಲ್ಲಿನ ಮೋಸ್ಟ್‌ ಸರ್ಚ್‌ಡ್‌ ಟ್ಯಾಬ್ಲೆಟ್‌ಗಳು
ಹಬ್ಬದ ದಿನಗಳು ಹತ್ತಿರ ಬರುತ್ತಿದಂತೆಯೆ ವಿಶೇಷ ಆಫರ್‌ಗಳು ಕೂಡ ಗ್ರಾಹಕರನ್ನು ಸೆಳೆಯುವುದರಿಂದ ಬಹುತೇಕ ಮಂದಿ ಮೊಬೈಲ್‌ ಫೋನ್ಸ್‌, ಸ್ಮಾರ್ಟ್‌ಫೋನ್ಸ್‌, ಟ್ಯಾಬ್ಲೆಟ್ಸ್‌ ಸೇಸಿದಂತೆ ವಿವಿಧ ಗ್ಯಾಡ್ಜೆಟ್ಸ್‌ಗಳ ಖರೀದಿಗೆ ಮುಂದಾಗುತ್ತಾರೆ. ಈ ಹಿನ್ನೆಲೆಯಲ್ಲಿ ಕಳೆದ ವಾರ ಗಿಜ್ಬಾಟ್‌ ನಡೆಸಿದ ಸಮೀಕ್ಷೆ ಪ್ರಕಾರ ಭಾರತದ ಟ್ಯಾಬ್ಲೆಟ್ಸ್‌ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಹುಡುಕಲ್ಲಪಟ್ಟ ಟ್ಯಾಬ್ಲೆಟ್ಸ್‌ಗಳ ಟಾಪ್‌ 5 ಪಟ್ಟಿಯನ್ನು ಸಿದ್ಧ ಪಡಿಸಲಾಗಿದೆ ಒಮ್ಮೆ ಓದಿ ನೋಡಿ. ಅಂದಹಾಗೆ ಈ ಹಬ್ಬದ ದಿನಗಳಲ್ಲಿ ನೀವೂ ಕೂಡ ಟ್ಯಾಬ್ಲೆಟ್‌ ಖರೀದಿಸ ಬೇಕೆಂದಿದ್ದಲ್ಲಿ ಒಂದೊಂದೆ ಪುಟ ತಿರುಗಿಸಿ ನಿಮ್ಮ ಆಯ್ಕೆಯ ಟ್ಯಾಬ್ಲೆಟ್‌ ಯಾವುದೆಂದು ನೀವೇ ನಿರ್ಧರಿಸಿ.
<ul id="pagination-digg"><li class="next"><a href="/computer/top-5-most-searched-tablets-in-india-in-2012-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot