ಹೊಸ ವರ್ಷಕ್ಕೆ ಹೊಸ ಟ್ಯಾಬ್ಲೆಟ್ ಖರೀದಿಸಿ
ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಬ್ರ್ಯಾಂಡೆಡ್ ಕಂಪೆನಿ ಹೊಸ ಟ್ಯಾಬ್ಲೆಟ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಗಿಝ್‌ಬಾಟ್ ಇಂದು ಕೆಲವು ಟ್ಯಾಬ್ಲೆಟ್‌ಗಳ ಮಾಹಿತಿಯನ್ನು ತಂದಿದೆ.ಇಲ್ಲಿ ಗೂಗಲ್,ಸ್ಯಾಮ್‌ಸಂಗ್,ಆಪಲ್,ಝೋಲೋ ಕಂಪೆನಿ ಹೊಸ ಟ್ಯಾಬ್ಲೆಟ್‌ಗಳ ಮಾಹಿತಿ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ವಿಶೇಷತೆ,ಬೆಲೆಯನ್ನು ನೋಡಿಕೊಂಡು ಹೋಗಿ,ಬಳಿಕ ಇಷ್ಟವಾದಲ್ಲಿ ಹೊಸ ಟ್ಯಾಬ್ಲೆಟ್ ಖರೀದಿಸಿ.
ಟ್ಯಾಬ್ಲೆಟ್‌ಗಳ ಆಕರ್ಷಕ ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ನೆಕ್ಸಸ್ 7 ಟ್ಯಾಬ್ಲೆಟ್ 2
ಬೆಲೆ:20999 (16 ಜಿಬಿ ಸಿಮ್ ಸ್ಲಾಟ್ ಇಲ್ಲ)
ಬೆಲೆ:27999(32 ಜಿಬಿ ವೈಫೈ ಪ್ಲಸ್ ಸಿಮ್ ಸ್ಲಾಟ್)
ವಿಶೇಷತೆ:
ಸಿಂಗಲ್ ಸಿಮ್
7 ಇಂಚಿನ ಎಚ್‌ಡಿ ಐಪಿಎಸ್‌ಸ್ಕ್ರೀನ್(1920x1200 ಪಿಕ್ಸೆಲ್)
ಆಂಡ್ರಾಯ್ಡ್ 4.3 ಜೆಲ್ಲಿಬೀನ್ ಓಎಸ್
1.5GHz ಕ್ವಾಡ್ ಕೋರ್ ಪ್ರೊಸೆಸರ್
2GB ರ್‍ಯಾಮ್
1.2 ಎಂಪಿ ಮುಂದುಗಡೆ ಕ್ಯಾಮೆರಾ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮೈಕ್ರೋ ಯುಎಸ್‌ಬಿ,ಬ್ಲೂಟೂತ್,ವೈಫೈ,ಎನ್‌ಎಫ್‌ಸಿ,ಜಿಪಿಎಸ್
3950 mAh ಬ್ಯಾಟರಿ

ಝೋಲೋ ಪ್ಲೇ ಟೆಗ್ರಾ ನೋಟ್
ಬೆಲೆ:17999
ವಿಶೇಷತೆ:
ಸಿಮ್ ಸ್ಲಾಟ್ ಇಲ್ಲ
7 ಇಂಚಿನ ಎಚ್‌ಡಿ ಐಪಿಎಸ್ ಸ್ಕ್ರೀನ್(1280 x 800 ಪಿಕ್ಸೆಲ್)
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
1.8 GHz ಎನ್ವಿಡಿಯಾ ಟೆಗ್ರಾ 4-4 ಪ್ಲಸ್ 1 ಕಾರ್ಟೆಕ್ಸ್-ಎ 15 ಪ್ರೊಸೆಸರ್
72 ಕೋರ್ ಎನ್ವಿಡಿಯಾ ಜೀಫೋರ್ಸ್ ಗ್ರಾಫಿಕ್ ಪ್ರೊಸೆಸರ್
16 GB ಆಂತರಿಕ ಮೆಮೊರಿ
1GB ರ್‍ಯಾಮ್
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್,ಜಿಪಿಎಸ್,ಗ್ಲೋನಾಸ್,ಎಚ್‌ಡಿಎಂಐ
4100 mAh ಬ್ಯಾಟರಿ

ಆಪಲ್ ಐಪ್ಯಾಡ್ ಏರ್
ಬೆಲೆ:44900(16ಜಿಬಿ)
ವಿಶೇಷತೆ:
ಸಿಂಗಲ್ ಸಿಮ್
9.7 ಇಂಚಿನ ರೆಟಿನಾ ಸ್ಕ್ರೀನ್(2048x1536 ಪಿಕ್ಸೆಲ್,264 ಪಿಪಿಐ)
ಐಓಎಸ್ 7
ಎ7 ಪ್ರೊಸೆಸರ್
ಎಂ7 ಮೋಶನ್ ಪ್ರೊಸೆಸರ್
16/32/64/128 ಜಿಬಿ ಆಂತರಿಕ ಮೆಮೊರಿ
1 ಜಿಬಿ ರ್‍ಯಾಮ್
5 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
ಹೆಚ್ಚು ವರಿ ಮೆಮೊರಿಗೆ ಕಾರ್ಡ್ ಸ್ಲಾಟ್ ಇಲ್ಲ
ವೈಫೈ,ಬ್ಲೂಟೂತ್,ಜಿಪಿಎಸ್
8,820 mAh ಅಥವಾ 32.4 Wh ಬ್ಯಾಟರಿ

ಆಪಲ್ ಐಪ್ಯಾಡ್ ಮಿನಿ-2
ಬೆಲೆ:29900
ವಿಶೇಷತೆ:
ಸಿಂಗಲ್ ಸಿಮ್
7.9 ಇಂಚಿನ ರೆಟಿನಾ ಸ್ಕ್ರೀನ್(1536 x 2048 ಪಿಕ್ಸೆಲ್,324 ಪಿಪಿಐ)
ಐಓಎಸ್ 7
ಎ7 ಪ್ರೊಸೆಸರ್
PowerVR G6430 ಗ್ರಾಫಿಕ್ ಪ್ರೊಸೆಸರ್
1ಜಿಬಿ ರ್‍ಯಾಮ್
16ಜಿಬಿ ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
ಬ್ಲೂಟೂತ್,ವೈಫೈ,3ಜಿ,
23.8 ಬ್ಯಾಟರಿ

ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್ 10.1(2014)
ಬೆಲೆ:46900 (32GB)
ವಿಶೇಷತೆ:
10.1 ಇಂಚಿನ WQXGA ಸುಪರ್ ಎಲ್‌ಸಿಡಿ ಸ್ಕ್ರೀನ್(2560X1600 ಪಿಕ್ಸೆಲ್)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್
1.9GHz ಅಕ್ಟಾ ಕೋರ್ ಪ್ರೊಸೆಸರ್(3ಜಿ/ವೈಫೈ)
2.3GHz ಕ್ವಾಡ್ ಕೋರ್ ಪ್ರೊಸೆಸರ್ (ಎಲ್‌ಟಿಇ)
3GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
8220mAh ಬ್ಯಾಟರಿ


Click it and Unblock the Notifications








