ಮುಂಬರುವ ವಿಂಡೋಸ್‌ 8 ಚಾಲಿತ ಲ್ಯಾಪ್‌ಟಾಪ್‌ಗಳು

Posted By: Staff
<ul id="pagination-digg"><li class="next"><a href="/computer/top-5-super-thin-and-light-windows-8-laptops-announced-for-india-release-2.html">Next »</a></li></ul>
ಮುಂಬರುವ ವಿಂಡೋಸ್‌ 8 ಚಾಲಿತ ಲ್ಯಾಪ್‌ಟಾಪ್‌ಗಳು
ತಂತ್ರಜ್ಞಾನ ಕ್ಷೇತ್ರವು ದಿನೇ ದಿನೇ ಬೆಳೆಯುತಾ ಇದ್ದು ಮಾರುಕಟ್ಟೆಗೆ ನೂತನ ಮಾದರಿಯ ಅತ್ಯಾಧುನಿಕ ತಂತ್ರಜ್ಞಾನ ಹೊಂದುರವಂತಹ ಗ್ಯಾಜೆಟ್‌ಗಳು ಬಿಡುಗಡೆಯಾಗುತ್ತಿವೆ. ಈ ನಿಟ್ಟಿನಲ್ಲಿ ಇತ್ತೀಚಿಗೆ ತಾನೆ ಮೈಕ್ರೋಸಾಫ್ಟ್‌ ಸಂಸ್ಥೆಯು ಆಧುನಿಕತೆಗೆ ತಕ್ಕಂತ ತನ್ನಯ ನೂತನ ಆಪರೇಟಿಂಗ್‌ ಸಿಸ್ಟಂ ವಿಂಡೋಸ್‌ 8 ಕೂಡಾ ಬಿಡುಗಡೆ ಮಾಡಿದ್ದು ನೂತನ ಮಾದರಿಯ ಗ್ಯಾಜೆಟ್ಸ್‌ಗಳು ಮಾರುಕಟ್ಟಗೆ ಬರಲು ಅನುವು ಮಾಡಿದೆ.

ಸಂಪೂರ್ಣ ಟಚ್‌ಸ್ಕ್ರೀನ್‌ಗೆ ಬೇಂಬಲಿಸಬಲ್ಲ ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂಗೆ ಸರಿ ಹೊಂದುವಂತಹ ಸಾಧನಗಳನ್ನು ವಿವಿಧ ತಯಾರಕರುಗಳು ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿಯೂ ಲ್ಯಾಪ್‌ಟಾಪ್‌ ತಯಾರಿಕೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿರುವ ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂನಿಂದಾಗಿ ಲ್ಯಾಪ್‌ ಟಾಪ್‌ಗಳಿಗೂ ಸಹ ಟಚ್‌ ಸ್ಕ್ರೀನ್‌ ತಂತ್ರಜ್ಞಾನ ನೀಡಲಾಗುತ್ತಿದೆ. ಅದಕ್ಕಾಗಿಯೇ ಗಿಜ್ಬಾಟ್‌ ಇಂದು ಮುಂಬರುವ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿರುವ ಟಾಪ್‌ 5 ವಿಂಡೋಸ್‌ 8 ಚಾಲಿತ ಅತ್ಯಾಧುನಿಕ ಲ್ಯಾಪ್‌ಟಾಪ್‌ಗಳ ಪಟ್ಟಿಯನ್ನು ತಂದಿದೆ ಒಮ್ಮೆ ಓದಿ ನೋಡಿ.

<ul id="pagination-digg"><li class="next"><a href="/computer/top-5-super-thin-and-light-windows-8-laptops-announced-for-india-release-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot