Subscribe to Gizbot

ಟಾಪ್‌ 5:ವಿಂಡೋಸ್‌ 8 ಚಾಲಿತ ಲ್ಯಾಪ್‌ಟಾಪ್‌/ಟ್ಯಾಬ್ಲೆಟ್ಸ್‌

Posted By: Super
<ul id="pagination-digg"><li class="next"><a href="/computer/top-5-windows-8-tabletlaptop-hybrids-announced-for-india-release-2.html">Next »</a></li></ul>
ಟಾಪ್‌ 5:ವಿಂಡೋಸ್‌ 8 ಚಾಲಿತ ಲ್ಯಾಪ್‌ಟಾಪ್‌/ಟ್ಯಾಬ್ಲೆಟ್ಸ್‌
ಮೈಕ್ರೋಸಾಫ್ಟ್‌ ತನ್ನಯ ನೂತನ ವಿಂಡೋಸ್‌ 8 ಹಾಗೂ ವಿಂಡೋಸ್‌ ಆರ್‌ಟಿ ಆಪರೇಟಿಂಗ್‌ ಸಿಸ್ಟಂ ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಅಂದಹಾಗೆ ಈ ನೂತನ ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂ ಚಾಲಿತ 250 ಕ್ಕೂ ಹಚ್ಚಿನ ಮಾದರಿಯ ಸಾಧನಗಳು ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೆ ಲಭ್ಯವಿದ್ದು, ದೇಶದಲ್ಲಿನ 100 ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿರುವ 2,500 ಕ್ಕೂ ಹೆಚ್ಚಿನ ರೀಟೇಲ್‌ ಮಳಿಗೆಗಳಲ್ಲಿ ನೂತನ ಆಪರೇಟಿಂಗ್‌ ಸಿಸ್ಟಂ ಚಾಲಿತ ಸಾಧನಗಳನ್ನು ಖರೀದಿಸ ಬಹುದಾಗಿದೆ.

ನೀವೂ ಕೂಡ ನೂತನ ವಿಂಡೋಸ್‌ ಚಾಲಿತ ಗ್ಯಾಡ್ಜೆಟ್‌ ಖರೀದಿಸುವ ಆಲೋಚನೆಯಲ್ಲಿದ್ದೀರಾ? ಅದಕ್ಕಾಗಿಯೇ ಇಂದು ಗಿಜ್ಬಾಟ್‌ ನಿಮಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್‌ 5 ವಿಂಡೋಸ್‌ 8 ಚಾಲಿತ ಲ್ಯಾಪ್‌ಟಾಪ್‌ ಹಾಗೂ ಟ್ಯಾಬ್ಲೆಟ್‌ಗಳ ಪಟ್ಟಿಯನ್ನು ತಂದಿದೆ ಒಮ್ಮೆ ಓದಿ ನೋಡಿ.

<ul id="pagination-digg"><li class="next"><a href="/computer/top-5-windows-8-tabletlaptop-hybrids-announced-for-india-release-2.html">Next »</a></li></ul>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot