ಭಾರತದ ಟಾಪ್ 6 ಟಿ.ವಿ ಗಳ ಪಟ್ಟಿ

By Varun
|

ಭಾರತದ ಟಾಪ್ 6 ಟಿ.ವಿ ಗಳ ಪಟ್ಟಿ

ಮೊಬೈಲ್ ನಂತೆ ಟಿ.ವಿ ಮಾರುಕಟ್ಟೆಯಲ್ಲೂ ಸಹ ಅನೇಕ ವಿಧವಾದ ವಿಭಿನ್ನ ಮಾಡಲ್ ಗಳು ವಿವಿಧ ಶ್ರೇಣಿಯಲ್ಲಿ ಲಭ್ಯವಿದೆ.ಉತ್ತಮ ಫೀಚರ್ಗಳು ಹಾಗು 15000 ರೂಪಾಯಿ ಒಳಗೆ.ಸಿಗುವ 6 ಉತ್ತಮ ಟಿ.ವಿ ಗಳ ಪಟ್ಟಿ ನಿಮಗಾಗಿ ಇಲ್ಲಿದೆ ನೋಡಿ.

  •  ಸೋನಿ ಬ್ರವಿಯ 22  ಇಂಚ್ HD LCD KLV-22BX320 IN5  ಟಿ.ವಿ: ಟಿ.ವಿ: HD, LCD ಟಿ.ವಿ; ಸ್ಕ್ರೀನ್ ಗಾತ್ರ ಮತ್ತು ರೆಸಲ್ಯೂಷನ್: 22 ಇಂಚ್, 1366 x 768  ರೆಸೊಲ್ಯೂಶನ್ ; ಸ್ಪೀಕರ್ಗಳು:: 2 ಬಿಲ್ಟ್ ಇನ್  ; HDMI: 2 HDMI ಪೋರ್ಟ್. ಬೆಲೆ : ಅಂದಾಜು ರೂ.14,900
  • ಎಲ್.ಜಿ 22 ಇಂಚ್ HD LED 22LV2130 ಟಿ.ವಿ: ಟಿ.ವಿ: HD, LED ಟಿ.ವಿ; ಸ್ಕ್ರೀನ್ ಗಾತ್ರ ಮತ್ತು ರೆಸಲ್ಯೂಷನ್: 22 ಇಂಚ್ 1366 x 768 ರೆಸೊಲ್ಯೂಶನ್; ಸ್ಪೀಕರ್ಗಳು:: 2 ಬಿಲ್ಟ್ ಇನ್  ; HDMI: 2 HDMI ಪೋರ್ಟ್. ಬೆಲೆ : ಅಂದಾಜು ರೂ. 14,900
  • ಫಿಲಿಪ್ಸ್ 24 ಇಂಚ್  HD LCD 24PFL5007 ಟಿ.ವಿ: ಟಿ.ವಿ: HD, LCD ಟಿ.ವಿ; ಸ್ಕ್ರೀನ್ ಗಾತ್ರ ಮತ್ತು ರೆಸಲ್ಯೂಷನ್: 24 ಇಂಚ್ 1366 x 768 ರೆಸೊಲ್ಯೂಶನ್; ಸ್ಪೀಕರ್ಗಳು:: 2 ಬಿಲ್ಟ್ ಇನ್  ; HDMI: 1 HDMI ಪೋರ್ಟ್. ಬೆಲೆ : ಅಂದಾಜು ರೂ. 13,800
  •  ಸ್ಯಾಮ್ ಸಂಗ್  22 ಇಂಚ್  Full HD LCD LA22D400E1R ಟಿ.ವಿ: ಟಿ.ವಿ: Full HD, LCD ಟಿ.ವಿ; ಸ್ಕ್ರೀನ್ ಗಾತ್ರ ಮತ್ತು ರೆಸಲ್ಯೂಷನ್: 24  ಇಂಚ್,1920 x 1080 ರೆಸೊಲ್ಯೂಶನ್;ಸ್ಪೀಕರ್ಗಳು:: 2 ಬಿಲ್ಟ್ ಇನ್  ; HDMI: 1 HDMI ಪೋರ್ಟ್. ಬೆಲೆ : ಅಂದಾಜು ರೂ.13,200
  • ತೋಶಿಬಾ 24 ಇಂಚ್  Full HD LCD 24HV10 ಟಿ.ವಿ: ಟಿ.ವಿ : Full HD, LCD ಟಿ.ವಿ;ಸ್ಕ್ರೀನ್ ಗಾತ್ರ ಮತ್ತು ರೆಸಲ್ಯೂಷನ್: 24 ಇಂಚ್,1920 x 1080 ರೆಸೊಲ್ಯೂಶನ್;ಸ್ಪೀಕರ್ಗಳು:: 2 ಬಿಲ್ಟ್ ಇನ್  ; HDMI: 1 HDMI ಪೋರ್ಟ್. ಬೆಲೆ : ಅಂದಾಜು ರೂ. 12,300
  • ಒನಿಡ  24 ಇಂಚ್ Full HD LCD LCO24MMS ಟಿ.ವಿ: ಟಿ.ವಿ: Full HD, LCD ಟಿ.ವಿ;ಸ್ಕ್ರೀನ್ ಗಾತ್ರ ಮತ್ತು ರೆಸಲ್ಯೂಷನ್: ಇಂಚ್,1920 x 1080 ರೆಸೊಲ್ಯೂಶನ್;ಸ್ಪೀಕರ್ಗಳು:: 2 ಬಿಲ್ಟ್ ಇನ್  ; HDMI: 2 HDMI ಪೋರ್ಟ್. ಬೆಲೆ : ಅಂದಾಜು ರೂ.14,500

Most Read Articles
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more