ಟಾಪ್ ವಿಂಡೋಸ್ -8 ಲ್ಯಾಪ್‌ಟಾಪ್‌ಗಳು
ವಿಂಡೋಸ್ ಆಪರೇಟಿಂಗ್ 8 ಇರುವಂತಹ ಲ್ಯಾಪ್‌ಟಾಪ್‌ಗಳಿಗೆ ಬೇಡಿಕೆ ಈಗ ಹೆಚ್ಚಾಗುತ್ತಿದೆ. ಈಗಾಗ್ಲೇ ಡೆಲ್,ಲೆನೋವೋ,ಎಚ್‌ಪಿ,ಸೋನಿ ಸೇರಿದಂತೆ ಹಲವಾರು ಕಂಪೆನಿಗಳು ವಿಂಡೋಸ್ 8 ಓಎಸ್ ಆಧಾರಿತ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹೀಗಾಗಿ ಗಿಜ್ಬಟ್ ಮಾರುಕಟ್ಟೆಯಲ್ಲಿ ಖರೀದಿಯಾಗುತ್ತಿರುವ ಟಾಪ್ ಲ್ಯಾಪ್‌ಟಾಪ್‌ಗಳ ಪಟ್ಟಿಯನ್ನು ತಂದಿದೆ.
ಈ ಪಟ್ಟಿಯಲ್ಲಿ ಸುಮಾರು- 20 ಸಾವಿರದಿಂದ 35 ಸಾವಿರದೊಳಗೆ ಇರುವ ಲ್ಯಾಪ್‌ಟಾಪ್‌ಗಳ ಮಾಹಿತಿ ಇದೆ. ಒಂದೊಂದೆ ಪುಟ ತಿರುಗಿಸಿ ಮಾಃಇತಿ ನೋಡಿಕೊಂಡು ಹೋಗಿ. ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ನಿಮಗಿಷ್ಟವಾದ ಲ್ಯಾಪ್‌ಟಾಪ್ ಖರೀದಿಸಿ.

Acer Aspire One 725 Netbook:
ವಿಶೇಷತೆ:
APU ಡ್ಯುಯಲ್ ಕೋರ್ ಪ್ರೋಸೆಸರ್
4GB RAM
500GB ಹರ್ಡ್ ಡಿಸ್ಕ್
ವಿಂಡೋಸ್ 8 ಓಎಸ್
11.6 ಇಂಚಿನ ಎಚ್‌ಡಿ ಎಲ್‌ಇಡಿ ಟಿಎಫ್‌ಟಿ ಸ್ಕ್ರೀನ್ (1366 x 768 ಪಿಕ್ಸೆಲ್)
256MB ಗ್ರಾಫಿಕ್ಸ್
ರೂ. 21,774 ದರದಲ್ಲಿ ಖರೀದಿಸಿ

Samsung NP355V5C-S05IN
ವಿಶೇಷತೆ:
APU ಕ್ವಾಡ್ ಕೋರ್ A8 ಪ್ರೋಸೆಸರ್
6GB RAM
1TB ಹಾರ್ಡ್‌ಡಿಸ್ಕ್
ವಿಂಡೋಸ್ 8 ಓಎಸ್
15.6.ಇಂಚಿನ ಆಂಟಿ ರಿಫ್ಲೆಕ್ಟಿವ್ ಸ್ಕ್ರೀನ್
ರೂ. 33,490 ದರದಲ್ಲಿ ಖರೀದಿಸಿ

HP Pavilion G6-2302AX:
ವಿಶೇಷತೆ:
APU ಡ್ಯುಯಲ್ ಕೋರ್ A4
4GB of RAM
500GB ಹಾರ್ಡ್‌ಡಿಸ್ಕ್
ವಿಂಡೋಸ್ 8 ಓಎಸ್
15.6 ಇಂಚಿನ ಎಚ್‌ಡಿ ಬ್ರೈಟ್‌ವ್ಯೂ ಸ್ಕ್ರೀನ್( 1366 x 768 ಪಿಕ್ಸಲ್)
ರೂ. 29,393 ದರದಲ್ಲಿ ಖರೀದಿಸಿ

Dell Vostro 2420:
ವಿಶೇಷತೆ:
ಇಂಟೆಲ್ ಕೋರ್ i3-2328M ಪ್ರೋಸೆಸರ್
2 GB DDR3 RAM
500 GB ಹಾರ್ಡ್‌ಡಿಸ್ಕ್
14 ಇಂಚಿನ ಎಚ್‌ಡಿ WLED Anti-Glare ಸ್ಕ್ರೀನ್
DVD RW Drive
ಇಂಟೆಲ್ ಎಚ್‌ಡಿ ಗ್ರಾಫಿಕ್ಸ್
ರೂ. 33,099ದರದಲ್ಲಿ ಖರೀದಿಸಿ

Lenovo Essential G580:
ವಿಶೇಷತೆ:
15.6 ಇಂಚಿನ ಎಚ್‌ಡಿ ಎಲ್‌ಇಡಿ ಸ್ಕ್ರೀನ್(1366 x 768 ಪಿಕ್ಸೆಲ್)
ಇಂಟೆಲ್ Celeron ಡ್ಯುಯಲ್ ಕೋರ್ ಪ್ರೋಸೆಸರ್
2 GB DDR3 RAM
320 GB ಹಾರ್ಡ್‌ಡಿಸ್ಕ್
ವಿಂಡೋಸ್ 8 ಓಎಸ್
ರೂ. 22,910 ದರದಲ್ಲಿ ಖರೀದಿಸಿ

Asus F201E-KX034H Netbook:
ವಿಶೇಷತೆ:
11.6 ಇಂಚಿನ ಎಲ್‌ಸಿಡಿ ಸ್ಕ್ರೀನ್
ಇಂಟೆಲ್ Celeron ಡ್ಯುಯಲ್ ಕೋರ್ ಪ್ರೋಸೆಸರ್
2 GB DDR3 RAM
500 GB ಹಾರ್ಡ್‌ಡಿಸ್ಕ್
ರೂ. 21,999 ದರದಲ್ಲಿ ಖರೀದಿಸಿ

Sony Vaio E15123 Notebook:
ವಿಶೇಷತೆ:
15.5 ಇಂಚಿನ ಟಿಎಫ್‌ಟಿ ಕಲರ್ ಸ್ಕ್ರೀನ್(1366 x 768 ಪಿಕ್ಸಲ್)
ಇಂಟೆಲ್ ಕೋರ್ i3-3110M ಪ್ರೋಸೆಸರ್
500 GB ಹಾರ್ಡ್‌ಡಿಸ್ಕ್
ಇಂಟೆಲ್ ಎಚ್‌ಡಿ ಗ್ರಾಫಿಕ್ಸ್ 4000
ರೂ. 34,129 ದರದಲ್ಲಿ ಖರೀದಿಸಿ

Dell Inspiron 15R N5520 V560508IN8
ವಿಶೇಷತೆ:
15.6 ಇಂಚಿನ ಎಚ್‌ಡಿ WLED True-Life ಸ್ಕ್ರೀನ್
ಇಂಟೆಲ್ ಕೋರ್ i3 ಪ್ರೋಸೆಸರ್
ವಿಂಡೋಸ್ 8 ಓಎಸ್
2GB RAM
500GB ಹಾರ್ಡ್‌ಡಿಸ್ಕ್
ರೂ. 33,990 ದರದಲ್ಲಿ ಖರೀದಿಸಿ

Lenovo Ideapad S400:
ವಿಶೇಷತೆ:
ಪೆಂಟಿಯಮ್ ಡ್ಯುಯಲ್ ಕೋರ್ B987
2GB DDR3 RAM
500GB ಹಾರ್ಡ್‌ಡಿಸ್ಕ್
14 ಇಂಚಿನ ಎಚ್‌ಡಿ ಎಲ್‌ಇಡಿ ಸ್ಕ್ರೀನ್
1GB ಗ್ರಾಫಿಕ್ಸ್
ವಿಂಡೋಸ್ 8 ಓಎಸ್
ರೂ. 30490 ದರದಲ್ಲಿ ಖರೀದಿಸಿ


Click it and Unblock the Notifications








