ಆನ್‌ಲೈನ್‌ಲ್ಲಿ ಆಪಲ್ ಐಪಾಡ್ ಡೀಲ್ ಮಾಡಿ
ಆನ್‌ಲೈನ್ ಶಾಪಿಂಗ್ ಸೈಟ್‌ನಲ್ಲಿ ಆಪಲ್ ಐಪಾಡ್ ಮಿನಿ ಸದ್ದು ಮಾಡುತ್ತಿದೆ. ಗ್ರಾಹಕರು ಆಪಲ್ ಐಪಾಡ್ ಖರೀದಿಸಿಲು ಮುಗಿ ಬೀಳುತ್ತಿದ್ದಾರೆ.ಹಾಗಾಗಿ ಗಿಜ್ಬಾಟ್ ಆಪಲ್ ಐ ಪಾಡ್ ಖರೀದಿಸಿಲು ಟಾಪ್ ಆನ್‌ಲೈನ್ ಶಾಪಿಂಗ್ ಸೈಟ್‌ಗಳ ಮಾಹಿತಿ ತಂದಿದೆ. ಆಪಲ್ ಐಪಾಡ್ ವಿಶೇಷತೆಯನ್ನು ಓದಿಕೊಂಡು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಶಾಪಿಂಗ್ ಸೈಟ್‌ನಲ್ಲಿ ಐಪಾಡ್ ಮಿನಿಯನ್ನು ಡೀಲ್ ಮಾಡಿ.
ವಿಶೇಷತೆ:
7.9 ಇಂಚಿನ ಎಲ್‌ಇಡಿ ಬ್ಯಾಕ್‌ಲಿಟಿ ಎಲ್‌ಸಿಡಿ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(1024 x 768 ಪಿಕ್ಸೆಲ್)
iOS 6
1GHz ಡ್ಯುಯಲ್ ಕೋರ್ ಆಪಲ್ ಎ5 ಪ್ರೋಸೆಸರ್
5 ಎಂಪಿ ಹಿಂದುಗಡೆ ಕ್ಯಾಮೆರಾ
1.2ಎಂಪಿ ಮುಂದುಗಡೆ ಕ್ಯಾಮೆರಾ
16GB/32GB/64GB ಆಂತರಿಕ ಮೆಮೋರಿ
512MB RAM
ಬ್ಲೂಟೂತ್,ವೈಫೈ
16.3 Whr Li-Po ಬ್ಯಾಟರಿ
ಆಪಲ್ ಐಪಾಡ್‌ನ ಆಕರ್ಷಕ ಚಿತ್ರಗಳಿಗಾಗಿ ಗಿಜ್ಬಾಟ್ ಗ್ಯಾಲರಿ

Flipkart

infibeam

Snapdeal:

ebay:

Mirchimart:

naaptol:

surf2buy:

Saholic:



Click it and Unblock the Notifications





