Subscribe to Gizbot

ತೊಷಿಬಾ ಲ್ಯಾಪ್ ಟಾಪ್ L740 ಬಂದಿದೆ

Posted By: Varun
ತೊಷಿಬಾ ಲ್ಯಾಪ್ ಟಾಪ್ L740 ಬಂದಿದೆ

ಜಪಾನ್ ನ ಪ್ರಖ್ಯಾತ ಲ್ಯಾಪ್ ಟಾಪ್ ಉತ್ಪಾದಕ ತೊಷಿಬಾ ಇತ್ತೀಚಿಗೆ ತಾನೇ ಸ್ಪಾರ್ಕ್ಲಿಂಗ್ ಸ್ಯಾಟಿಲೈಟ್ ಸರಣಿಯ L740 ಹೆಸರಿನ ಮಾಡಲ್ ಒಂದನ್ನ ಬಿಡುಗಡೆ ಮಾಡಿತು. ಒಂದು ವರ್ಷ ವಾರಂಟಿ ಯೊಂದಿಗೆ ಬರಲಿದ್ದು ಬೆಳ್ಳಿ, ಕೆಂಗಂದು,ಕಂದು ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯ.

ಇಂಟೆಲ್ ಪೆಂಟಿಯಮ್, ಕೋರ್ i3 ಮತ್ತು ಕೋರ್ i5 ಸಂಸ್ಕಾರಕಗಳು, ಸೂಚಕ ನಿಯಂತ್ರಣ ಟಚ್ ಪ್ಯಾಡ್ ನಿಂದ ಮಾಡಲ್ಪಟ್ಟಿರುವ 2.4 ಕಿಲೋ ತೂಕದ ಈ ಲ್ಯಾಪ್ಟಾಪ್ ನ ಇತರ ವಿಶೇಷತೆಗಳು ಈ ರೀತಿ ಇವೆ:

 • 14 ಇಂಚಿನ, 1366x768 ಪಿಕ್ಸೆಲ್ ರೆಸೊಲ್ಯೂಶನ್ ಪರದೆ.

 • ಇಂಟೆಲ್ ಪೆಂಟಿಯಮ್ ಡ್ಯುಯಲ್ ಕೋರ್ ಪ್ರೊಸೆಸರ್ (2.20 GHz, 2 MB).

 • ಸಂಘಟಿತವಾದ ಇಂಟೆಲ್ HD ಗ್ರಾಫಿಕ್ಸ್, DDR3, 2GB (ಅಪ್ 8GB ಗೆ),

 • ವಿಂಡೋಸ್ - 7.

 • ಇಂಟೆಲ್ ನ HM65 ಎಕ್ಸ್ಪ್ರೆಸ್ ಚಿಪ್ಸೆಟ್.

 • 500 GB SATA @ 5400 RPM.

 • DVD ರೈಟರ್, 3 X USB2.0.

 • HDMI-RJ45 ಮತ್ತು RGB ಪೋರ್ಟ್ , ಹೆಡ್ಫೋನ್ ಮತ್ತು ಮೈಕ್ರೊಫೋನ್ ಸ್ಲಾಟ್.

 • 3 ರಲ್ಲಿ-1 ಕಾರ್ಡ್ ರೀಡರ್, ಎಥರ್ನೆಟ್, Wi-Fi, ಬ್ಲೂಟೂತ್ v3.0

 • ಸೆಲ್ ಲಿಥಿಯಂ ಅಯಾನ್ ಬ್ಯಾಟರಿ.

 • 1.3MP ವೆಬ್ಕ್ಯಾಮ್.
 

ಇದರ ಬೆಲೆ 24000 ರೂಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot