ಮುಂದೆ ಬರಲಿರುವ 5 ಇಂಚಿನ ಟಾಪ್‌ 5 ಪ್ಯಾಬ್ಲೆಟ್‌ಗಳು ಇಲ್ಲಿವೆ ನೋಡಿ

Posted By:

ಸ್ಯಾಮ್‌ಸಂಗ್‌ ಗೆಲಾಕ್ಸಿ ಶ್ರೇಣಿಯಲ್ಲಿ 5 ಇಂಚಿನ ಪ್ಯಾಬ್ಲೆಟ್‌ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇ ತಡ ,ಈಗ ಉಳಿದ ಕಂಪೆನಿಗಳು 5 ಇಂಚಿನ ಪ್ಯಾಬ್ಲೆಟ್‌ ತಯಾರಿಕೆಯಲ್ಲಿ ಬ್ಯೂಸಿಯಾಗಿವೆ. ಸೋನಿ ಮೈಕ್ರೋಮ್ಯಾಕ್ಸ್‌,ಎಲ್‌ಜಿ ಕಂಪೆನಿಗಳು ಪ್ಯಾಬ್ಲೆಟ್‌ ವಿನ್ಯಾಸ ಮಾಡುತ್ತಿದ್ದು ಕೆಲವೇ ತಿಂಗಳಲ್ಲಿ ಈ ಪ್ಯಾಬ್ಲೆಟ್‌ಗಳು ನಿಮ್ಮ ಕೈ ಸೇರಲಿದೆ. ಈ ಪ್ಯಾಬ್ಲೆಟ್‌ 5 ಇಂಚು ಹೊಂದಿರುವುದು ಅಲ್ಲದೇ ಕೆಲವು ಪ್ಯಾಬ್ಲೆಟ್‌ಗಳು ಕ್ಯಾಡ್‌ ಕೋರ್‌ ಪ್ರೊಸೆಸರ್‌ನ್ನು ಸಹ ಹೊಂದಿದೆ. ಹಾಗಾದ್ರೆ ಬನ್ನಿ ಈ ಪ್ಯಾಬ್ಲೆಟ್‌ಗಳು ಹೇಗಿರುತ್ತವೆ ? ಇವುಗಳ ವಿಶೇಷತೆಗಳೇನು ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋನಿ ಎಕ್ಸ್‌ಪಿರಿಯಾ z

ಸೋನಿ ಎಕ್ಸ್‌ಪಿರಿಯಾ z

ಸೋನಿ ಎಕ್ಸ್‌ಪಿರಿಯಾ z


ವಿಶೇಷತೆ:
ಕ್ವಾಡ್‌ಕೋರ್‌ 1.5 GHz ಕ್ವಾಲಕಂ ಸ್ನಾಪ್‌ಡ್ರ್ಯಾಗನ್‌ ಎಸ್‌4 ಪ್ರೊಸೆಸರ್‌
5 ಇಂಚಿನ
2 GB RAM
ಆಂಡ್ರಾಯ್ಡ್‌ 4.1 ಜೆಲ್ಲಿ ಬಿನ್‌ ಓಎಸ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
4G, NFC ಇದೆ

ಬೆಲೆ: 45,000

ಎಚ್‌ಟಿಸಿ ಬಟರ್‌ಫ್ಲೈ (ಎಚ್‌ಟಿಸಿ ಜೆ)

ಎಚ್‌ಟಿಸಿ ಬಟರ್‌ಫ್ಲೈ (ಎಚ್‌ಟಿಸಿ ಜೆ)

ಎಚ್‌ಟಿಸಿ ಬಟರ್‌ಫ್ಲೈ (ಎಚ್‌ಟಿಸಿ ಜೆ)

ವಿಶೇಷತೆ:

ಆಂಡ್ರಾಯ್ಡ್‌ 4.1 ಜೆಲ್ಲಿ ಬಿನ್‌ ಓಎಸ್‌
5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌
ಕ್ವಾಡ್‌ಕೋರ್‌ 1.5 GHz ಕ್ವಾಲಕಂ ಸ್ನಾಪ್‌ಡ್ರ್ಯಾಗನ್‌ ಎಸ್‌4 ಪ್ರೊಸೆಸರ್‌
ಆಡ್ರೆನೋ 320 ಗ್ರಾಫಿಕ್‌ ಚಿಪ್‌
2 GB RAM
16 GB ಆಂತರಿಕ ಮೆಮೊರಿ
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
8 ಎಂಪಿ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಎದುರುಗಡೆ ಕ್ಯಾಮೆರಾ
2020 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ HD A116

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ HD A116

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ HD A116

ವಿಶೇಷತೆ:
5 ಇಂಚಿನ 720p HD ಸ್ಕ್ರೀನ್‌
1.2 GHz ಕ್ಯಾಡ್‌ ಕೋರ್‌ ಮೀಡಿಯಾ ಟೆಕ್‌ MT6589 ಪ್ರೊಸೆಸರ್‌
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್
1 GB RAM
4 GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎದುರುಗಡೆ ಕ್ಯಾಮೆರಾ
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
3G, WiFi ಇದೆ
2100 mAh ಬ್ಯಾಟರಿ
ಬೆಲೆ : 15,000

ಎಲ್‌ಜಿ ಆಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಆಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಆಪ್ಟಿಮಸ್‌ ಜಿ ಪ್ರೊ

ವಿಶೇಷತೆ :
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್
1.7 GHz ಕ್ಯಾಡ್‌ ಕೋರ್‌ ಸ್ನಾಪ್‌ ಡ್ರ್ಯಾಗನ್‌ ಪ್ರೊಸೆಸರ್‌
2 GB RAM
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ಬ್ಲೂ ಟೂತ್‌ 4.0,NFC
3,000 mAh ಬ್ಯಾಟರಿ

ಸೋನಿ ಎಕ್ಸ್‌ಪಿರಿಯಾ ZL

ಸೋನಿ ಎಕ್ಸ್‌ಪಿರಿಯಾ ZL

ಸೋನಿ ಎಕ್ಸ್‌ಪಿರಿಯಾ ZL

ವಿಶೇಷತೆ:
1.5GHz ಸ್ನಾಪ್‌ಡ್ರ್ಯಾಗನ್‌ ಎಸ್‌4 ಕ್ಯಾಡ್‌ ಕೋರ್‌ ಪ್ರೊಸೆಸರ್‌
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್
2 GB RAM.
5 ಇಂಚಿನ ಎಲ್‌ಇಡಿ ಸ್ಕ್ರೀನ್‌
13 ಎಂಪಿ ಕ್ಯಾಮೆರಾ
2,330 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot