ವಿಎಫ್‌ಎಕ್ಸ್ ಇಫೆಕ್ಟ್‌ನಲ್ಲಿ ಮಿಂಚಿದ ಹಾಲಿವುಡ್ ಬ್ಲಾಕ್‌ಬಸ್ಟರ್ ಡೆಡ್‌ಪೂಲ್

By Shwetha
|

ಇತ್ತೀಚಿನ ದಿನಗಳಲ್ಲಿ ವಿಎಫ್ಎಕ್ಸ್ ಎಂಬುದು ಹೊಸ ಕ್ರಿಯಾತ್ಮಕತೆಯನ್ನೇ ಹುಟ್ಟುಹಾಕಿದೆ. ಸ್ಟಂಟ್ ದೃಶ್ಯಾವಳಿಗಳನ್ನು ಜೀವಂತವಾಗಿಸಲು ಈ ತಂತ್ರಗಾರಿಕೆ ಚಿತ್ರಗಳಿಗೆ ಹೆಚ್ಚು ಸಹಾಯ ಮಾಡುತ್ತಿದ್ದು ತಂತ್ರಜ್ಞಾನದ ಅತ್ಯುನ್ನತ ಅನ್ವೇಷಣೆಯೆಂದೇ ವಿಎಫ್‌ಎಕ್ಸ್ ಹೆಸರುಗಳಿಸಿದೆ. ಹಾಲಿವುಡ್ ಚಿತ್ರರಂಗದಲ್ಲಿ ವಿಎಫ್‌ಎಕ್ಸ್ ಬಳಕೆ ತುಸು ಹೆಚ್ಚು. ಆದರೆ ಭಾರತೀಯ ಚಿತ್ರೋದ್ಯಮದಲ್ಲಿ ಇದರ ಪ್ರಯೋಗವನ್ನು ಮಾಡಿ ಯಶಸ್ಸು ಗಳಿಸಿಕೊಂಡ ಸಿನಿಮಾ ಬಾಹುಬಲಿ ಬಗ್ಗೆ ನಿಮಗೆ ಗೊತ್ತೇ ಇದೆ ಅಲ್ಲವೇ?

ಈಗ ಅದೇ ಯಶಸ್ಸಿನ ಹಾದಿಯನ್ನು ಹಿಡಿದಿರುವ ಇನ್ನೊಂದು ಚಿತ್ರ ಟಿಮ್ ಮಿಲ್ಲರ್ಸ್‌ನ ಡೆಡ್‌ಪೂಲ್ ಆಗಿದೆ. ಮಿಲಿಯಗಟ್ಟಲೆ ಡೆಡ್ ಪೂಲ್ ಅಭಿಮಾನಿಗಳನ್ನು ಗೆದ್ದ ಈ ಚಿತ್ರದ ಹಿಂದಿನ ಹೊಡೆದಾಟದ ದೃಶ್ಯಾವಳಿಗಳಲ್ಲಿ ವಿಎಫ್‌ಎಕ್ಸ್ ಹೇಗೆ ಬಳಕೆಯಾಗಿದೆ ಎಂಬುದನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ. ಹಾಗಿದ್ದರೆ ಈ ಸ್ಲೈಡರ್‌ಗಳಲ್ಲಿರುವ ಚಿತ್ರಗಳನ್ನು ನೋಡಿ

#1

#1

ಸ್ಟಂಟ್ ಚಿತ್ರಗಳ ಹಿಂದಿನ ನಿರ್ಮಾತೃ ವಿಎಫ್‌ಎಕ್ಸ್

#2

#2

ಚಿತ್ರಗಳನ್ನು ವೀಕ್ಷಿಸುವಾಗ ಇದು ತಂತ್ರಗಾರಿಕೆ ಎಂಬುದಾಗಿ ನಮಗನ್ನಿಸುವುದೇ ಇಲ್ಲ

#3

#3

ಅದುವೇ ವಿಎಫ್‌ಎಕ್ಸ್ ಹಿಂದಿರುವ ರಹಸ್ಯ

#4

#4

ತಂತ್ರಜ್ಞಾನದ ಅತ್ಯುನ್ನತ ಅನ್ವೇಷಣೆ

#5

#5

ಹೊಸ ಕ್ರಿಯಾತ್ಮಕತೆ

#6

#6

ಸ್ಟಂಟ್ ದೃಶ್ಯಾವಳಿಗಳನ್ನು ಜೀವಂತವಾಗಿಸಲು ಈ ತಂತ್ರಗಾರಿಕೆ

#7

#7

ಹೊಡೆದಾಟದ ದೃಶ್ಯಾವಳಿ

#8

#8

ಸ್ಟಂಟ್ ಚಿತ್ರಗಳ ಹಿಂದಿನ ನಿರ್ಮಾತೃ ವಿಎಫ್‌ಎಕ್ಸ್

#9

#9

ಮಿಲಿಯಗಟ್ಟಲೆ ಅಭಿಮಾನಿಗಳನ್ನು ಗೆದ್ದ ಚಿತ್ರಡೆಡ್‌ಪೂಲ್

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಕಿರಿ ವಯಸ್ಸಿನಲ್ಲೇ ಅಂದುಕೊಂಡಿದ್ದನ್ನು ಸಾಧಿಸಿದ 14 ಭಾರತೀಯರು</a><br /><a href=ಚಾರ್ಜರ್‌ ಇಲ್ಲದೇ ಫೋನ್‌ ಚಾರ್ಜ್‌ ಮಾಡುವ 9 ಸರಳ ವಿಧಾನಗಳು
ಫೋನ್ ಸ್ಕ್ರೀನ್ ಆಫ್ ಮಾಡಿ ಯೂಟ್ಯೂಬ್ ವೀಡಿಯೊ ವೀಕ್ಷಣೆ ಹೇಗೆ?" title="ಕಿರಿ ವಯಸ್ಸಿನಲ್ಲೇ ಅಂದುಕೊಂಡಿದ್ದನ್ನು ಸಾಧಿಸಿದ 14 ಭಾರತೀಯರು
ಚಾರ್ಜರ್‌ ಇಲ್ಲದೇ ಫೋನ್‌ ಚಾರ್ಜ್‌ ಮಾಡುವ 9 ಸರಳ ವಿಧಾನಗಳು
ಫೋನ್ ಸ್ಕ್ರೀನ್ ಆಫ್ ಮಾಡಿ ಯೂಟ್ಯೂಬ್ ವೀಡಿಯೊ ವೀಕ್ಷಣೆ ಹೇಗೆ?" loading="lazy" width="100" height="56" />ಕಿರಿ ವಯಸ್ಸಿನಲ್ಲೇ ಅಂದುಕೊಂಡಿದ್ದನ್ನು ಸಾಧಿಸಿದ 14 ಭಾರತೀಯರು
ಚಾರ್ಜರ್‌ ಇಲ್ಲದೇ ಫೋನ್‌ ಚಾರ್ಜ್‌ ಮಾಡುವ 9 ಸರಳ ವಿಧಾನಗಳು
ಫೋನ್ ಸ್ಕ್ರೀನ್ ಆಫ್ ಮಾಡಿ ಯೂಟ್ಯೂಬ್ ವೀಡಿಯೊ ವೀಕ್ಷಣೆ ಹೇಗೆ?

ತಪ್ಪದೇ ಭೇಟಿ ನೀಡಿ

ತಪ್ಪದೇ ಭೇಟಿ ನೀಡಿ

ಇನ್ನಷ್ಟು ವೈವಿಧ್ಯಮಯ ಸುದ್ದಿಗಳನ್ನು ಓದಲು ತಪ್ಪದೇ ನಮ್ಮ ಗಿಜ್‌ಬಾಟ್ ಕನ್ನಡ ಪುಟಕ್ಕೆ ಭೇಟಿ ನೀಡಿ

Best Mobiles in India

English summary
Tim Miller’s movie, Deadpool (played by Ryan Reynolds) won million hearts worldwide and the stunt scenes in the movie were too good.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X