Subscribe to Gizbot

ವಿಡಿಯೋಕಾನ್‌ನಿಂದ ಏಳು ಇಂಚಿನ ಟ್ಯಾಬ್ಲೆಟ್‌ ಬಿಡುಗಡೆ

Written By:

ಭಾರತದ ವಿಡಿಯೋಕಾನ್‌ ಕಂಪೆನಿ ಹೊಸ ಫ್ಯಾಬ್ಲೆಟ್‌ನ್ನು ಮಾರುಕಟ್ಟೆಗೆ ಪರಿಚಯಿಸಿದೆ. ವಿಡಿಯೋಕಾನ್‌‌ ವಿಟಿ85ಸಿ ಹೆಸರಿನ ಬಿಳಿ ಬಣ್ಣದ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದ್ದು 8,799 ಬೆಲೆಯನ್ನು ನಿಗದಿ ಮಾಡಿದೆ.

ವಿಡಿಯೋ ಕಾಲಿಂಗ್‌ ಮಾಡಬಹುದಾದ ಟ್ಯಾಬ್ಲೆಟ್‌ 92.1*121.1*10 ಮಿ.ಮೀಟರ್‌ ಗಾತ್ರ, 7 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌,1.2 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌,1GB ರ್‍ಯಾಮ್‌ ಹೊಂದಿದೆ.

ವಿಡಿಯೋಕಾನ್‌ ವಿಟಿ85ಸಿ( videocon VT85C)
ವಿಶೇಷತೆ:

7 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1024X600 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೆಮೊರಿ
1GB ರ್‍ಯಾಮ್‌
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಜಿಪಿಎಸ್‌,ಬ್ಲೂಟೂತ್‌ ಜಿಪಿಎಸ್‌
3000mAh ಬ್ಯಾಟರಿ

ವಿವಿಧ ಕಂಪೆನಿಗಳ ಆಕರ್ಷಕ ಟ್ಯಾಬ್ಲೆಟ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಡಿಯೋಕಾನ್‌ನಿಂದ ಏಳು ಇಂಚಿನ ಟ್ಯಾಬ್ಲೆಟ್‌ ಬಿಡುಗಡೆ

ವಿಡಿಯೋಕಾನ್‌ನಿಂದ ಏಳು ಇಂಚಿನ ಟ್ಯಾಬ್ಲೆಟ್‌ ಬಿಡುಗಡೆ

ವಿಡಿಯೋಕಾನ್‌ ವಿಟಿ85ಸಿ( videocon VT85C)

ವಿಡಿಯೋಕಾನ್‌ನಿಂದ ಏಳು ಇಂಚಿನ ಟ್ಯಾಬ್ಲೆಟ್‌ ಬಿಡುಗಡೆ

ವಿಡಿಯೋಕಾನ್‌ನಿಂದ ಏಳು ಇಂಚಿನ ಟ್ಯಾಬ್ಲೆಟ್‌ ಬಿಡುಗಡೆ

ವಿಡಿಯೋಕಾನ್‌ ವಿಟಿ85ಸಿ( videocon VT85C)

ವಿಡಿಯೋಕಾನ್‌ನಿಂದ ಏಳು ಇಂಚಿನ ಟ್ಯಾಬ್ಲೆಟ್‌ ಬಿಡುಗಡೆ

ವಿಡಿಯೋಕಾನ್‌ನಿಂದ ಏಳು ಇಂಚಿನ ಟ್ಯಾಬ್ಲೆಟ್‌ ಬಿಡುಗಡೆ

ವಿಡಿಯೋಕಾನ್‌ ವಿಟಿ85ಸಿ( videocon VT85C)

ವಿಡಿಯೋಕಾನ್‌ನಿಂದ ಏಳು ಇಂಚಿನ ಟ್ಯಾಬ್ಲೆಟ್‌ ಬಿಡುಗಡೆ

ವಿಡಿಯೋಕಾನ್‌ನಿಂದ ಏಳು ಇಂಚಿನ ಟ್ಯಾಬ್ಲೆಟ್‌ ಬಿಡುಗಡೆ

ವಿಡಿಯೋಕಾನ್‌ ವಿಟಿ85ಸಿ( videocon VT85C)

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot