Subscribe to Gizbot

ವ್ಯೂಸೋನಿಕ್ ಹೊಸ ವ್ಯೂಪ್ಯಾಡ್ ಟ್ಯಾಬ್ಲೆಟ್ ನೋಡು

Posted By: Super
ವ್ಯೂಸೋನಿಕ್ ಹೊಸ ವ್ಯೂಪ್ಯಾಡ್ ಟ್ಯಾಬ್ಲೆಟ್ ನೋಡು
ವ್ಯೂಸೋನಿಕ್ ಕಂಪನಿಯು ವ್ಯೂಪ್ಯಾಡ್ 10 ಎಸ್ ಎಂಬ ನೂತನ ಟ್ಯಾಬ್ಲೆಟ್ ಪರಿಚಯಿಸಿದೆ. ಇದು ಸಣ್ಣದಾಗಿದ್ದು, ಬಳಕೆದಾರ ಸ್ನೇಹಿ ಮತ್ತು ಸಾಕಷ್ಟು ಫೀಚರುಗಳಿಂದ ಇಷ್ಟವಾಗುತ್ತದೆ. ಮೊದಲನೆಯದಾಗಿ ಇದರಲ್ಲಿ ಯಾವೆಲ್ಲ ಫೀಚರುಗಳಿವೆ ಎಂದು ನೋಡೋಣ.

ಟೆಕ್ ಮಾಹಿತಿ ಮತ್ತು ಫೀಚರ್ಸ್

* ಎನ್ವಿಡಿಯಾ ಟೆಗ್ರಾ 250 ಎಸ್ಎಂಪಿ ಡ್ಯೂಯಲ್ ಕಾರ್ಟೆಕ್ಸ್ ಎ9 ಪ್ರೊಸೆಸರ್

* ಕ್ಲಾಕ್ ಸ್ಪೀಡ್ 1 ಗಿಗಾಹರ್ಟ್ಸ್

* ಎನ್ವಿಡಿಯಾ ಟೆಗ್ರಾ 2 ಅಲ್ಟ್ರಾ ಲೋ ಪವರ್ ಜಿಫೋರ್ಸ್ ಗ್ರಾಫಿಕ್ಸ್ ಯುನಿಟ್

* ಡಿಸ್ ಪ್ಲೇ ಗಾತ್ರ 10 ಇಂಚು

* ಎಲ್ ಇಡಿ ಬ್ಯಾಕ್ ಲಿಟ್, ಟಿಎಫ್ ಟಿ ವೈಡ್ ಸ್ಕ್ರೀನ್

* ಮಲ್ಟಿ ಟಚ್ ಮಾದರಿಯ ಸ್ಕ್ರೀನ್

* ಡಿಸ್ ಪ್ಲೇ ರೆಸಲ್ಯೂಷನ್ 1024 x 600 ಪಿಕ್ಸೆಲ್ ರೆಸಲ್ಯೂಷನ್

* ಗೂಗಲ್ ಆಂಡ್ರಾಯ್ಡ್ 2.2 ಫ್ರೋಯೊ ಅಪರೇಟಿಂಗ್ ಸಿಸ್ಟಮ್

* 512 ಎಂಬಿ ಡಿಡಿಆರ್2 ಟೈಪ್ RAM

* 32 ಜಿಬಿ ವರೆಗೆ ಮೆಮೊರಿ ಸಂಗ್ರಹ ವಿಸ್ತರಣೆ ಸಾಮರ್ಥ್ಯ

* ಮೈಕ್ರೋ ಎಸ್ ಡಿ ಕಾರ್ಡ್ ಸ್ಲಾಟ್

* 1.3 ಮೆಗಾಫಿಕ್ಸೆಲ್ ವೆಬ್ ಕ್ಯಾಮರಾ

* ಸ್ಟಿರಿಯೋ ಸ್ಪೀಕರ್ಸ್

* ಹೈಡೆಫಿನೆಷನ್ ಆಡಿಯೋ

* ಮೈಕ್ರೋಪೋನ್

* 3.5 ಮಿ.ಮೀ. ಆಡಿಯೋ ಜಾಕ್

* ಎಚ್ ಡಿಎಂಐ ಕನೆಕ್ಟಿವಿಟಿ

* ಯುಎಸ್ ಬಿ 2.0

* ಬ್ಲೂಟೂಥ್ 2.1

* ವೈಫೈ

* ಲಿಥಿಯಂ ಪಾಲಿಮರ್ ಬ್ಯಾಟರಿ, 3300 ಮೆಗಾಹರ್ಟ್ಸ್

* ತೂಕ: 730 ಗ್ರಾಂ

ಒಟ್ಟಾರೆಯಾಗಿ ಈ ಟ್ಯಾಬ್ಲೆಟ್ ವಿನ್ಯಾಸ ಆಕರ್ಷಕ. ಇದರಲ್ಲಿ ಸಾಕಷ್ಟು ಫೀಚರುಗಳಿರುವುದರಿಂದ ಇದು ಕೊಟ್ಟ ದುಡ್ಡಿಗೆ ಮೋಸಮಾಡುವುದಿಲ್ಲ. ಇದರ ದರ ಸುಮಾರು 20 ಸಾವಿರ ರುಪಾಯಿ ಆಸುಪಾಸಿನಲ್ಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot