V.L.C 2.0 ಹೊಸ ಆವೃತ್ತಿಯ ಮೀಡಿಯಾ ಪ್ಲೇಯರ್
oi
-Varun
By Varun

ಕಂಪ್ಯೂಟರ್ ನಲ್ಲಿ ನೀವು ವೀಡಿಯೋ ಗಳನ್ನು ನೋಡಲು ಮೀಡಿಯಾ ಪ್ಲೇಯರ್ ಬೇಕೇ ಬೇಕು. ವಿನ್ ಡೋಸ್ ನೊಂದಿಗೆ ಬರುವ ವಿನ್ ಪ್ಲೇಯರ್ ಬಿಟ್ಟು, ಉಚಿತವಾಗಿ ವಿವಿಧ ಫಾರ್ಮ್ಯಾಟ್ ಗಳ ವೀಡಿಯೋಗಳನ್ನು ನೋಡಲು ಉಚಿತವಾಗಿ ಸಿಗುವ ತಂತ್ರಾಂಶವೆಂದರೆ ಅದು VLC ಮೀಡಿಯಾ ಪ್ಲೇಯರ್.
ಹತ್ತಿರ 500 ಮಿಲಿಯನ್ ಡೌನ್ಲೋಡ್ ಕಂಡಿರುವ ವಿ.ಎಲ್.ಸಿ ಈಗ ಹೊಸ ಆವೃತ್ತಿಯನ್ನು ಮಾಡಿದ್ದು. ಅದಕ್ಕೆ ಟೂಫ್ಲವರ್ ಎಂದು ಹೆಸರಿಡಲಾಗಿದೆ.
ನಿಮ್ಮ ವೀಡಿಯೊ ವೀಕ್ಷಣೆಯ ಅನುಭೂತಿ ಹೆಚ್ಚಿಸಲು ಉತ್ತಮ ಗುಣಮಟ್ಟದ ಉಪಶೀರ್ಷಿಕೆಗಳು,ವಿಡಿಯೋ ರೆಂಡರಿಂಗ್ ಪೈಪ್ ಲೈನ್, ಮತ್ತು ಹೊಸ ವೀಡಿಯೋ ಶೋಧಕಗಳು ಹೊಂದಿರುವ ತಂತ್ರಜ್ಞಾನವನ್ನು ಸೇರಿಸಲಾಗಿದ್ದು ಮೊಬೈಲ್ ಯಂತ್ರಾಂಶ, ಹೊಸ ಹೊಸ ಫಾರ್ಮ್ಯಾಟ್ ಗಳನ್ನು ಓದಲು ಅನುವುಮಾಡಿಕೊಡುವ ತಂತ್ರಾಂಶ, HD ವೀಡಿಯೋ ಮತ್ತು ಬ್ಲೂ-ರೇ ಡಿಸ್ಕ್ ಅನ್ನು ಕೂಡ ಪ್ಲೇ ಮಾಡಬಹುದು.
ಗೂಗಲ್ ಮಾಡಿ ಈಗಲೇ ಉಚಿತ ಡೌನ್ಲೋಡ್ ಮಾಡಿ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications