ಮಾರುಕಟ್ಟೆಯಲ್ಲಿ ಟ್ರೆಂಡ್ ಸೆಟ್ ಮಾಡಲು ಕಂಪ್ಯೂಟರ್‌ನಲ್ಲಿ ಇರಬೇಕಾದ ವಿಶೇಷತೆಗಳು!

By Lekhaka
|

ಇಂದಿನ ದಿನದಲ್ಲಿ ಮನೆಯಲ್ಲಿ ಒಂದು ಕಂಪ್ಯೂಟರ್ ಇರಲೇ ಬೇಕು ಎನ್ನುವ ಸ್ಥಿತಿಯೂ ನಿರ್ಮಾಣವಾಗಿದೆ. ಕಲಿಯುವ ಮಕ್ಕಳು. ವರ್ಕ್ ಫ್ರಮ್ ಹೋಮ್ ಮಾಡುವವರು ಮನೆಯಲ್ಲಿ ಒಂದು ಪಿಸಿಯನ್ನು ಇಟ್ಟುಕೊಳ್ಳಲೇ ಬೇಕಾಗಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಸದ್ಯ ಟೆಂಡ್ ಇರುವ ಕಂಪ್ಯೂಟರ್ ಗಳು ಯಾವುವು ಮತ್ತು ಮನೆಗೆ ಸೂಕ್ತವಾದ ರೀತಿಯಲ್ಲಿ ರುವ ಕಂಪ್ಯೂಟರ್ ನಲ್ಲಿ ಇರಬೇಕಾದ ಅಂಶಗಳೇನು ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಮಾರುಕಟ್ಟೆಯಲ್ಲಿ ಟ್ರೆಂಡ್ ಸೆಟ್ ಮಾಡಲು ಕಂಪ್ಯೂಟರ್‌ನಲ್ಲಿ ಇರಬೇಕಾದ ವಿಶೇಷತೆಗಳು!

ಸದ್ಯ ಮಾರುಕಟ್ಟೆಯ ಟ್ರೆಂಡ್ ಬದಲಾಗಿದ್ದು, ಹಲವಾರು ಕಂಪ್ಯೂಟರ್ ಗಳು ಲಭ್ಯವಿದೆ. ಈ ಹಿನ್ನಲೆಯಲ್ಲಿ ಮನೆಯಲ್ಲಿ ಬಳಕೆ ಮಾಡಿಕೊಳ್ಳುವ ಕಂಪ್ಯೂಟರ್ ನಲ್ಲಿ ಯಾವ ಯಾವ ವಿಶೇಷತೆಗಳನ್ನು ಹೊಂದಿರ ಬೇಕು ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ. ಹೀಗೆ ಮಾರುಕಟ್ಟೆಯ ಟೆಂಡ್ ವಿಶೇಷತೆಗಳ ಮಾಹಿತಿಯೂ ಇಲ್ಲಿದೆ.

8GB RAM:

8GB RAM:

ಮಕ್ಕಳು ಆಟವಾಡಲು, ಮನೆಯವರು ಕೆಲಸ ಮಾಡಲು, ಗುಣಮಟ್ಟದ ವಿಡಿಯೋಗಳನ್ನು ನೊಡುವ ಸಲುವಾಗಿ ಮನೆಯಲ್ಲಿ 8GB RAM ಹೊಂದಿರುವ ಕಂಪ್ಯೂಟರ್ ತರುವುದು ಉತ್ತಮ, ಜೊತೆಗೆ 2GB ಗ್ರಾಫಿಕ್ಸ್ ಕಾರ್ಡ್ ಹೊಂದಬೇಕಾಗಿದೆ. ಹೆಚ್ ಪಿ, ಲಿನೊವೋ, ಡೆಲ್ ಕಂಪನಿಗಳು ಇಷ್ಟು ವೇಗದ RAM ಹೊಂದಿರುವ ಕಂಪ್ಯೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.

Facebook Messenger Tips and Tricks : ಫೇಸ್‌ಬುಕ್‌ನಲ್ಲೂ ಫುಟ್‌ಬಾಲ್ ಆಡಿ!!
ಕೋರ್ i5:

ಕೋರ್ i5:

ಸದ್ಯದ ಮಾರುಕಟ್ಟೆಯಲ್ಲಿ ಲಭ್ಯವಿರುವ ಇಂಟೆಲ್ i5 ಪ್ರೋಸೆಸರ್ ಹೊಂದಿರುವ ಕಂಪ್ಯೂಟರ್ ಬಳಗೆ ಉತ್ತಮವಾಗಿದೆ. ಈ ಹಿನ್ನಲೆಯಲ್ಲಿ ಕೋರ್ i5 ಪ್ರೋಸೆಸರ್ ಹೊಂದಿರುವ ಕಂಪ್ಯೂಟರ ಕೊಳ್ಳುವುದೇ ಉತ್ತಮವಾಗಿದೆ. ಇದರಲ್ಲಿ ಹೆಚ್ಚಿನ ಕೆಲಸ ಕಾರ್ಯಗಳು ನಡೆಯಲಿದೆ ಎನ್ನಲಾಗಿದೆ.

ಬೆಳೆ ನಷ್ಟದ ಪರಿಹಾರಕ್ಕಾಗಿ ಡ್ರೋಣ್ ಸಹಾಯ: ತೆಲೆಂಗಾಣ ಸರಕಾರದಿಂದ ಹೊಸ ಪ್ರಯೋಗ..!ಬೆಳೆ ನಷ್ಟದ ಪರಿಹಾರಕ್ಕಾಗಿ ಡ್ರೋಣ್ ಸಹಾಯ: ತೆಲೆಂಗಾಣ ಸರಕಾರದಿಂದ ಹೊಸ ಪ್ರಯೋಗ..!

2TB ಹಾರ್ಡ್ ಡ್ರೈವ್:

2TB ಹಾರ್ಡ್ ಡ್ರೈವ್:

ಹೆಚ್ಚಿನ ಸಿನಿಮಾಗಳನ್ನು ಬಳಕೆ ಮಾಡಿಕೊಳ್ಳುವವರಿಗೆ ಮತ್ತು ಗೇಮ್ ಗಳನ್ನು ಆಡುವವರಿಗಾಗಿ 2TB ಹಾರ್ಡ್ ಡಿಸ್ಕ್ ಬೇಕಾಗಿದೆ. ಈ ಹಿನ್ನಲೆಯಲ್ಲಿ ಬಳಕೆದಾರರು ಹೆಚ್ಚಿನ ಡೇಟಾವನ್ನು ಸ್ಟೋರ್ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಮತ್ತೆ ಎಕ್ಸಟ್ರಾ ಡ್ರೈವ್ ಕೊಳ್ಳುವ ಅವಶ್ಯಕತೆ ಇಲ್ಲ.

Best Mobiles in India

English summary
Buying a new desktop PC is one of today’s simpler computer problems. The main decisions are about size, speed, source and price...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X