ವಿನ್ ಡೋಸ್-8 ಆಧಾರಿತ ಎಚ್.ಪಿ ಟ್ಯಾಬ್ ಲೆಟ್ ಬರಲಿದೆ

By Varun
|
ವಿನ್ ಡೋಸ್-8 ಆಧಾರಿತ ಎಚ್.ಪಿ ಟ್ಯಾಬ್ ಲೆಟ್ ಬರಲಿದೆ

ವಿಶ್ವದ ಪ್ರಮುಖ ಪಿ.ಸಿ ತಯಾರಿಕಾ ಕಂಪನಿ ಎಚ್.ಪಿ, ಈ ವರ್ಷ ಒಂದು ವಿಂಡೋಸ್ 8 ಆಧಾರಿತ ಟ್ಯಾಬ್ಲೆಟ್ ಕಂಪ್ಯೂಟರ್ ಅನ್ನು ಬಿಡುಗಡೆ ಮಾಡಲು ಯೋಜಿಸಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಕಳೆದ ವರ್ಷ ಎಚ್.ಪಿ ವೆಬ್ ಓ.ಎಸ್ ಟ್ಯಾಬ್ಲೆಟ್ ಕಂಪ್ಯೂಟರ್ ಅನಾವರಣಗೊಂಡು ಯಶಸ್ವಿಯಾದ ನೆರಳಿನಲ್ಲೇ ಈ ಘೋಷಣೆ ಬಂದಿರುವುದು ಮತ್ತಷ್ಟು ಆಸಕ್ತಿ ಕೆರಳಿಸಿದೆ.

ಎಚ್.ಪಿ ವಿಂಡೋಸ್ 8 ಟ್ಯಾಬ್ಲೆಟ್ ಮೈಕ್ರೋಸಾಫ್ಟ್ ಮತ್ತು ಇಂಟೆಲ್, ಎರಡರ ತಂತ್ರಜ್ಞಾನಗಳನ್ನೂ ಅಳವಡಿಸುತ್ತಿರುವುದು ಇದರ ಮತ್ತೊಂದು ವೈಶಿಷ್ಟ್ಯ. ಕಂಪನಿಯ ವಕ್ತಾರರ ಪ್ರಕಾರ ಈ ಟ್ಯಾಬ್ಲೆಟ್ ಮೆಟ್ರೋ-ಶೈಲಿ ಇಂಟರ್ಫೇಸ್ ಒದಗಿಸಲಿದ್ದು ಒಂದೇ ವೇದಿಕೆಯಲ್ಲಿ ಎಲ್ಲಾ ಡೆಸ್ಕ್ಟಾಪ್ ಅಪ್ಪ್ಸ್ ಗಳ ಆಯ್ಕೆಯನ್ನು ಒದಗಿಸುತ್ತದೆಯಂತೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X