Subscribe to Gizbot

ವಿನ್ ಡೋಸ್ 8 ಪ್ರಿ ವ್ಯೂ ಉಚಿತ ಡೌನ್ಲೋಡ್

Posted By: Varun
ವಿನ್ ಡೋಸ್ 8 ಪ್ರಿ ವ್ಯೂ ಉಚಿತ ಡೌನ್ಲೋಡ್

ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ಬಹು ನಿರೀಕ್ಷಿತ ತಂತ್ರಾಂಶ ಮೈಕ್ರೋಸಾಫ್ಟ್ ನ ವಿನ್ ಡೋಸ್ 8 ನ ಮುನ್ನೋಟ ದ ಆವೃತ್ತಿ ಬಿಡುಗಡೆ ಮಾಡಲಾಯಿತು.

ನೀವು ಮುನ್ನೋಟದ ಆವೃತ್ತಿಯನ್ನು ಡೌನ್ಲೋಡ್ ಮಾಡಿ ವಿಂಡೋಸ್ 8 ರ ಹೊಸ ಫೀಚರ್ ಗಳನ್ನು ಪರಿಚಯ ಮಾಡಿಕೊಳ್ಳಬಹುದು. ವಿಂಡೋಸ್ 8 ಟ್ಯಾಬ್ಲೆಟ್, ಪಿ.ಸಿ, ಲ್ಯಾಪ್ಟಾಪ್ ಸ್ಮಾರ್ಟ್ ಫೋನ್ ಗಳಿಗೂ ಹೊಂದಾಣಿಕೆಯಾಗುವಂತೆ ಮಾಡಲಾಗಿದೆ ಎಂಬುದೇ ಇದರ ವೈಶಿಷ್ಟ್ಯ.

ಮುನ್ನೋಟದ ಆವೃತ್ತಿ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot