ಜಗತ್ತಿನ ಕೆಟ್ಟ ಲ್ಯಾಪ್‌ಟಾಪ್‌ಗಳು ಇಲ್ಲಿದೆ ನೋಡಿ

Written By:

ನಾವೆಲ್ಲ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗುತ್ತೇವೆ. ಅಲ್ಲಿ ಒಂದೇ ರೀತಿಯ ಹಲವಾರು ವಸ್ತುಗಳು ಅಲ್ಲಿ ಇರುತ್ತದೆ. ಆದ್ರೆ ನಾವು ಅವುಗಳಲ್ಲಿ ಕೆಲವು ವಸ್ತುಗಳನ್ನು ನಾವು ಖರೀದಿ ಮಾಡಬೇಕು ಎಂದು ಯೋಚಿಸದಿದ್ದರೂ ವಿನ್ಯಾಸ ಮತ್ತು ಕಲರ್‌ ನೋಡಿ ಆ ವಸ್ತುವನ್ನು ಖರೀದಿ ಮಾಡುತ್ತೇವೆ. ಒಟ್ಟಿನಲ್ಲಿ ಫಸ್ಟ್‌ ಲುಕ್‌ನಲ್ಲೇ ನಾವು ಆ ವಸ್ತುವಿನ ಮೇಲೆ ಬೌಲ್ಡ್‌ ಆಗುತ್ತೇವೆ.ಒಟ್ಟಿನಲ್ಲಿ ವಸ್ತುವಿನ ಒಳಗಿನ ಲುಕ್‌ ಚೆನ್ನಾಗಿಲ್ಲದಿದ್ದರೂ ಹೊರಗಿನ ಲುಕ್‌ ಚೆನ್ನಾಗಿರಬೇಕು. ಇದು ಕೆಲವು ಕಂಪೆನಿಗಳ ಮಾರ್ಕೆಟ್‌ ಮಂತ್ರ.

ಹಾಗಾಗಿ ಯಾವುದೇ ಕಂಪೆನಿ ತನ್ನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುವ ಮೊದಲು ತಜ್ಞ ಸಂಶೋಧಕರು ಸಂಶೋಧನೆಗೆ ಒಳಪಡಿಸಿ ನಂತರ ಆ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಾರೆ.ಸಾಧಾರಣ ಎಲ್ಲಾ ಕಂಪೆನಿಗಳಲ್ಲಿ ಇದಕ್ಕೆಂದೆ ಕೆಲ ಪ್ರೊಡೆಕ್ಟ್‌ ಡಿಸೈನ್‌ರಗಳು ಇರುತ್ತಾರೆ. ಇವರು ಉತ್ತಮ ರೀತಿಯಲ್ಲಿ ಡಿಸೈನ್‌ ಮಾಡಿದ ನಂತರ ಆ ಉತ್ಪನ್ನಗಳು ಉತ್ಪಾದನೆಯಾಗಿ ಮಾರುಕಟ್ಟೆಗೆ ಬರುತ್ತದೆ. ಆದರೆ ಇಲ್ಲಿ ಕೆಲ ಲ್ಯಾಪ್‌ಟಾಪ್‌ಗಳಿವೆ. ಈ ಲ್ಯಾಪ್‌ಟಾಪ್‌ ಸಣ್ಣ ಕಂಪೆನಿಗಳು ತಯಾರಿಸಿದ ಲ್ಯಾಪ್‌ಟಾಪ್‌ಗಳಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ದೊಡ್ಡ ಕಂಪೆನಿಗಳು ತಯಾರಿಸಿದ ಲ್ಯಾಪ್‌ಟಾಪ್‌ಗಳು.ಆದರೆ ಈ ಲ್ಯಾಪ್‌ಟಾಪ್‌ ಫಸ್ಟ್‌ ಲುಕ್ ಸರಿಯಿಲ್ವಂತೆ. ನೋಡಿದ್ರೆ ಖರೀದಿ ಮಾಡುವುದೇ ಬೇಡ ಎನ್ನುವ ಮನಸ್ಸಾಗುತ್ತದೆ ಅಂತೆ. ಈ ಮಾತನ್ನು ಗಿಜ್ಬಟ್ ಹೇಳುತ್ತಿಲ್ಲ. ಬದಲಿಗೆ ಜನಗಳೇ ಲ್ಯಾಪ್‌ಟಾಪ್‌ಗಳ ಬಗ್ಗೆ ಈ 'ವರ್ಣನೆ' ಮಾಡಿದ್ದಾರೆ.ಜನಗಳ ನೀರಸ ಪ್ರತಿಕ್ರಿಯೆ ನೋಡಿ ಕೊನೆಗೆ ಈ ರೀತಿಯ ವಿನ್ಯಾಸ ಮಾಡಿದ ಲ್ಯಾಪ್‌ಟಾಪ್‌ನ ಉತ್ಪಾದನೆಯನ್ನು ನಿಲ್ಲಿಸಿದ್ರಂತೆ. ಹೌದು ಆ ರೀತಿ ಆ ಲ್ಯಾಪ್‌ಟಾಪ್‌ನಲ್ಲಿ ಏನಿದೆ ಅಂಥ ಕೆಟ್ಟ ಅಂಶ ಎಂದು ನೀವು ಕೇಳಬಹುದು. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ ನಿಮಗೆ ತಿಳಿಯುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Toshiba Qosmio X305-Q706

Toshiba Qosmio X305-Q706

Apple iBook

Apple iBook

One Laptop Per Child XO)

One Laptop Per Child XO

Ego for Bentley

Ego for Bentley

Lenovo ThinkPad W700ds

Lenovo ThinkPad W700ds

HP Pavilion dv6 Artist Edition

HP Pavilion dv6 Artist Edition

Apple eMate 300

Apple eMate 300

Sony VAIO EA Caribbean Green

Sony VAIO EA Caribbean Green

Getac V100

Getac V100

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot