ಝೋಲೋದಿಂದ ಹೊಸ ಟ್ಯಾಬ್ಲೆಟ್
ಝೋಲೋ ಕಂಪೆನಿ ಹೊಸ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ.ಝೋಲೋ ಪ್ಲೇ ಟ್ಯಾಬ್ 7.0 ಹೆಸರಿನ ಟ್ಯಾಬ್ಲೆಟ್‌ನ್ನು ಪರಿಚಯಿಸಿದ್ದು13,999 ಬೆಲೆಯನ್ನು ನಿಗದಿ ಮಾಡಿದ್ದು ಸದ್ಯದಲ್ಲೇ ಆನ್‌ಲೈನ್ ಶಾಪಿಂಗ್‌ನಲ್ಲಿ ಲಭ್ಯವಾಗಲಿದೆ.
194.6x122.6x10.6 ಮಿ.ಮೀಟರ್ ಗಾತ್ರ,338 ಗ್ರಾಂ ತೂಕದ ಟ್ಯಾಬ್ಲೆಟ್‌ನಲ್ಲಿ 3ಜಿ ಕನೆಕ್ಟಿವಿಟಿ ವಿಶೇಷತೆ ಇಲ್ಲ.ಆದರೆ ವೈಫೈ ನೀಡಲಾಗಿದೆ.ಹಿಂದುಗಡೆ ಕ್ಯಾಮೆರಾ ನೀಡಿಲ್ಲ. ಮುಂದುಗಡೆ 2 ಎಂಪಿ ಕ್ಯಾಮೆರಾ ಹೊಂದಿದೆ.ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್,1.2GHz ಕ್ವಾಡ್ ಕೋರ್ Nvidia Tegra 3 ಪ್ರೊಸೆಸರ್,4000mAh ಬ್ಯಾಟರಿಯನ್ನು ಈ ಟ್ಯಾಬ್ಲೆಟ್ ಹೊಂದಿದೆ.
ಝೋಲೋ ಪ್ಲೇ ಟ್ಯಾಬ್ 7.0
ವಿಶೇಷತೆ:
7 ಇಂಚಿನ ಐಪಿಎಸ್ ಎಚ್‌ಡಿ ಸ್ಕ್ರೀನ್ (1280x800) ಪಿಕ್ಸೆಲ್
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
1.2GHz ಕ್ವಾಡ್ ಕೋರ್ Nvidia Tegra 3 ಪ್ರೊಸೆಸರ್
2 ಎಂಪಿ ಮುಂದುಗಡೆ ಕ್ಯಾಮೆರಾ
ಹಿಂದುಗಡೆ ಕ್ಯಾಮೆರಾ ಸೌಲಭ್ಯವಿಲ್ಲ
1GB RAM
8GB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್,ವೈಫೈ,ಮೈಕ್ರೋ ಯುಎಸ್‌ಬಿ
4000mAh ಬ್ಯಾಟರಿ
ವಿವಿಧ ಕಂಪೆನಿಗಳ ಆಕರ್ಷಕ ಟ್ಯಾಬ್ಲೆಟ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:ಗ್ಯಾಲರಿ

ಝೋಲೋದಿಂದ ಹೊಸ ಟ್ಯಾಬ್ಲೆಟ್
ಝೋಲೋ ಪ್ಲೇ ಟ್ಯಾಬ್ 7.0

ಝೋಲೋದಿಂದ ಹೊಸ ಟ್ಯಾಬ್ಲೆಟ್
ಝೋಲೋ ಪ್ಲೇ ಟ್ಯಾಬ್ 7.0

ಝೋಲೋದಿಂದ ಹೊಸ ಟ್ಯಾಬ್ಲೆಟ್
ಝೋಲೋ ಪ್ಲೇ ಟ್ಯಾಬ್ 7.0

ಝೋಲೋದಿಂದ ಹೊಸ ಟ್ಯಾಬ್ಲೆಟ್
ಝೋಲೋ ಪ್ಲೇ ಟ್ಯಾಬ್ 7.0


Click it and Unblock the Notifications





