ಝೋಲೋದಿಂದ ಹೊಸ ಟ್ಯಾಬ್ಲೆಟ್‌

Posted By:

ಮಿಡ್‌ ರೇಂಜ್‌ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಝೋಲೋ ಕಂಪೆನಿ ಹೊಸ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ. ಝೋಲೋ ಟ್ಯಾಬ್‌ ಹೆಸರಿನ ಟ್ಯಾಬ್‌ ಬಿಡುಗಡೆ ಮಾಡಿದ್ದು13,499 ಬೆಲೆ ನಿಗದಿ ಮಾಡಿದೆ.

8 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌ ಹೊಂದಿರುವ ಟ್ಯಾಬ್ಲೆಟ್‌,ಆಂಡ್ರಾಯ್ಡ್‌ 4.1ಜೆಲ್ಲಿ ಬೀನ್‌ ಓಸ್‌,1.2GHz ಕ್ವಾಡ್‌ಕೋರ್‌ ಪ್ರೊಸೆಸರ್‍,1GB RAM,4GB ಆಂತರಿಕ ಮಮೋರಿ, ವೈಫೈ, ಜಿಪಿಎಆರ್‌ಎಸ್‌,ಜಿಪಿಎಸ್‌,3ಜಿ ಕನೆಕ್ಟ್‌ವಿಟಿ ವಿಶೇಷತೆಯನ್ನು ಒಳಗೊಂಡಿದೆ.

ವಿವಿಧ ಕಂಪೆನಿಗಳ ಆಕರ್ಷ‌ಕ ಟ್ಯಾಬ್ಲೆಟ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:ಗ್ಯಾಲರಿ

ಝೋಲೋದಿಂದ ಹೊಸ ಟ್ಯಾಬ್ಲೆಟ್‌

ಝೋಲೋ ಟ್ಯಾಬ್‌
ವಿಶೇಷತೆ:
8 ಇಂಚಿನ ಐಪಿಎಸ್‌ ಸ್ಕ್ರೀನ್‌ (1280x768 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಸ್‌
1.2GHz ಕ್ವಾಡ್‌ಕೋರ್‌ ಪ್ರೊಸೆಸರ್‍
1GB RAM
4GB ಆಂತರಿಕ ಮಮೋರಿ
32GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
ವೈಫೈ,ಜಿಪಿಎಆರ್‌ಎಸ್‌,ಜಿಪಿಎಸ್‌,3ಜಿ
4000 mAh ಬ್ಯಾಟರಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot