Subscribe to Gizbot

ಝಿಂಕ್‌ನಿಂದ 9.7 ಇಂಚಿನ ಟ್ಯಾಬ್ಲೆಟ್‌ ಬಿಡುಗಡೆ

Posted By:

ಸ್ಮಾರ್ಟ್‌ಫೋನ್‌ನಂತೆ ಟ್ಯಾಬ್ಲೆಟ್‌ಗೆ ಭಾರತೀಯರು ಮಾರು ಹೋಗುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಭಾರತದಲ್ಲಿ ಪ್ರಥಮ ಬಾರಿ 9.7 ಇಂಚಿನ ಕ್ವಾಡ್‌ಕೋರ್‌ ಪ್ರೋಸೆಸರ್‌ನ ಟ್ಯಾಬ್ಲೆಟ್‌ನ್ನು ದೇಶಿಯ ಕಂಪೆನಿ ಝಿಂಕ್‌ ಬಿಡುಗಡೆ ಮಾಡಿದೆ. ಇಷ್ಟೆ ಅಲ್ಲದೇ ಇದರೊಂದಿಗೆ 8 ಇಂಚಿನ ಕ್ವಾಡ್‌ ಕೋರ್‌ ಟ್ಯಾಬ್ಲೆಟ್‌ ಮತ್ತು 7 ಇಂಚಿನ ಡ್ಯುಯಲ್ ಕೋರ್‌ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ.

ಈ ಎಲ್ಲಾ ಟ್ಯಾಬ್ಲೆಟ್‌ಗಳು ಆಂಡ್ರಾಯ್ಡ್‌ ಜೆಲ್ಲಿ ಬೀನ್‌ ಓಎಸ್‌ ಹೊಂದಿರುವುದು ವಿಶೇಷ. ಈ ಟ್ಯಾಬ್ಲೆಟ್‌ಗಳ ಬೆಲೆ ಮತ್ತು ಮತ್ತಷ್ಟು ವಿಶೇಷತೆಗಳನ್ನು ತಿಳಿದುಕೊಳ್ಳಲು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಲಿಂಕ್‌ : ಕಸದಿಂದ ಈ ರೀತಿಯ ವಸ್ತು ತಯಾರಿಸಬಹುದೇ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಝಿಂಕ್‌ ಕ್ವಾಡ್‌ 9.7

ಝಿಂಕ್‌ ಕ್ವಾಡ್‌ 9.7

ವಿಶೇಷತೆ:
9.7 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಎಸ್‌
1.5 GHz ಕ್ವಾಡ್‌ಕೋರ್‌ ಪ್ರೋಸೆಸರ್‌
2GB RAM
16GB ROM
5 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ
8,000mAh ಬ್ಯಾಟರಿ
ಬೆಲೆ : 13,990

ಝಿಂಕ್‌ ಕ್ವಾಡ್‌ 8.0

ಝಿಂಕ್‌ ಕ್ವಾಡ್‌ 8.0

ವಿಶೇಷತೆ:
8 ಇಂಚಿನ ಟಚ್‌ಸ್ಕ್ರೀನ್‌ (1024 X 768 ಪಿಕ್ಸೆಲ್‌)
1.5GHz ಕ್ವಾಡ್‌ಕೋರ್‌ ಪ್ರೋಸೆಸರ್‌
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಎಸ್‌
2GB RAM
16GB ROM
5 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ
5,400mAh ಬ್ಯಾಟರಿ
ಬೆಲೆ :12, 990

ಝಿಂಕ್‌ ಡ್ಯುಯಲ್‌ 7.0

ಝಿಂಕ್‌ ಡ್ಯುಯಲ್‌ 7.0

ವಿಶೇಷತೆ:
7 ಇಂಚಿನ ಟಚ್‌ಸ್ಕ್ರೀನ್‌ (480 X800 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಎಸ್‌
1.6 GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
1GB RAM
8GB ROM
ವೈಫೈ
3000mAh ಬ್ಯಾಟರಿ
ಬೆಲೆ:5,990

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot